ಸರ್ಕಾರದ ನಿರ್ಲಕ್ಷ್ಯದಿಂದ CHOಗಳು ಕರ್��ಾಟಕ ತೊರೆಯುತ್ತಿದ್ದಾರೆ!
ಪ್ರತಿ CHOಗೆ ₹5–6 ಲಕ್ಷ ವೆಚ್ಚ ಮಾಡಿ ತರಬೇತಿ ನೀಡಿದ ಸರ್ಕಾರ, ಇಂದು ಉದ್ಯೋಗ ಭದ್ರತೆ ನೀಡಲು ವಿಫಲವಾಗಿದೆ.
@DKShivakumar @utkhader
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಇಂದಿನ ಆರೋಗ್ಯ ಸಚಿವ @dineshgrao ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ NHM ನೌಕಕರ ಹೋರಾಟಕ್ಕೆ ಬಂದು 'ನಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು' ಬೊಬ್ಬೆ ಹೊಡೆದು ಬಂದಿದ್ದರು. ಅಲ್ಲದೆ ಇಂದಿನ ಉಪಮುಖ್ಯಮಂತ್ರಿ @DKShivakumar ಅವರೂ ಸಹ "ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸಿ, ನಾವು ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು" ಹೆಳಿದ್ದಷ್ಟೇ ಅಲ್ಲದೇ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿಯೂ ವಾಗ್ದಾನ ನೀಡಿದ್ದರು.
ಆದರೀಗ ಮಾರ್ಚ್ 30ಕ್ಕೆ ಗಡುವು ನೀಡಿ, HR ಪಾಲಿಸಿ ಮುಂದಿಟ್ಟು 30,000 ಕ್ಕೂ ಹೆಚ್ಚು ಕುಟುಂಬಗಳ���್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ದುಡಿದಿದ್ದ ಸಾವಿರಾರು NHM ನೌಕರರನ್ನು ಮನೆಗೆ ಕಳಿಸುವ ಸಂಚು ರೂಪಿಸಿರುವುದು ನಿಜಕ್ಕೂ ದುರಂತವೇ ಸರಿ.
#CongressFailsKarnataka
ಗ್ರಾಮ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮುದಾಯದ ಜನರಿಗೆ ಆರೋಗ್ಯ ರಕ್ಷಣೆ ಕುರಿತಾಗಿ ಸಮುದಾಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.
ಮತ್ತು Patient Support Group ರಚಿಸಿ ರೋಗಿಯು ಚಿಕಿಸ್ತೆ ತೆಗೆದುಕೊಳ್ಳಲು ಉತ್ತೇಜನ ನೀಡಲಾಯಿತು..
#cmsiddaramaiah#DineshGunduRao#NHMIndia#mdnhmkarnataka#harshgupta
ವಿಶ್ವ ಮಧುಮೇಹ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಾದ��ಯಂತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ತಂಡದವರಿಂದ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲ���ಯಿತು
#WorldDiabetesDay
#ayushmanarogyakendra
#communityhealthofficer
आयुष्मान आरोग्य मंदिर में सामुदायिक स्वास्थ्य अधिकारियों को काफी दिक्कतों का सामना करना पड़ रहा है, हमारी यूनियन ने इसकी शिकायत पूर्व केंद्रीय स्वास्थ्य मंत्री श्री डॉक्टर मनसुख मांडवीया सर, और अभी के केंद्रीय राज्य स्वास्थ्य मंत्री श्री प्रताप राव जाधव साहेब को भी इसके बारे में हमने बताया है, आपसे निवेदन है कृपा सामुदायिक स्वास्थ्य अधिकारियों के कैडर निर्माण और नियमितीकरण के बारे में जल्द से जल्द परिणामिक निर्णय ले, धन्यवाद🙏।
ಸಮುದಾಯ ಆರೋಗ್ಯ ಅಧಿಕಾರಿಗಳು ಅತ್ಯಗತ್ಯವಾದ ಅವಶ್ಯಕವಾದಂತ ಸೇವೆಯನ್ನು ನೀಡುವಲ್ಲಿ ಎರಡು ಮಾತಿಲ್ಲ,
CHO ಗಳು ನಮ್ಮ ಇಲಾಖೆಯ ಪ್ರಮುಖ ಅಂಗ - ಸನ್ಮಾನ್ಯ ಆರೋಗ್ಯ ಸಚಿವರು - ಶ್ರೀ ದಿನೇಶ್ ಗುಂಡೂರಾವ್
#KarnatakaCHOsSummit
Today in Mysuru, at the Akhila Karnataka State Community Health Officers' Protection Conference, a model Ayushman Health Center was inaugurated alongside Hon’ble Chief Minister Shri @siddaramaiah .
During the occasion, the Community Health Center Employees' Association’s souvenir and calendar were also released.
The event saw the presence of Social Welfare Minister and Mysuru District In-Charge Minister Shri H.C. Mahadevappa, along with several health department officials from various districts across the state.
#AyushmanHealthCenter #Mysore #HealthDepartment #Karnataka