Every BPL family which has lost an adult member due to Covid-19 would be provided an ex-gratia of Rs. 1 lakh. Our government stands in full solidarity with the families affected by the pandemic and will extend all possible support to ensure their well-being.
ಕಳೆದ ಏಳು ದಶಕಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ರಂಗದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ವಿಶ್ವದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್.
#NationalStudentsDay
"ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ...!"
ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ರಾಜ್ಯದ ಬಡ ಜನತೆಗೆ, ಕೂಲಿ ಕಾರ್ಮಿಕರಿಗೆ ಹಾಗೂ ಸೇವೆ ಸಲ್ಲಿಸುತ್ತಿರುವ ಎಲ್ಲ ವರ್ಗದ ಸಿಬ್ಬಂದಿಗಳಿಗೆ ಎಬಿವಿಪಿ ಕಾರ್ಯಕರ್ತರಿಂದ ಸಹಾಯ ಹಸ್ತದ ನೆರವು.
#NationalStudentsDay#ABVPForSociety
"ದೇಶದ ಯುವಜನತೆಯಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳಸುವ ಸಂಘಟನೆ-ಎಬಿವಿಪಿ"
'ಅಭಾವಿಪ'ದ 72ರ ಸಂಭ್ರಮದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ "ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ"ಯ ಶುಭಾಶಯಗಳು.
#NationalStudentsDay@ABVPVoice
ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆಗಳಾದ "ತ್ಯಾಗ ಮತ್ತು ಸೇವೆ" ಎಂಬ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತಾ ಸ್ವಂತಕ್ಕೆ ಸ್ವಲ್ಪ ಸಾಮಾಜಕ್ಕೆ ಸರ್ವಸ್ವವನ್ನಾಗಿಸುವುದು ಎಬಿವಿಪಿ ಆಶಯ..!
ಸಮಸ್ತ ವಿದ್ಯಾರ್ಥಿ ಬಳಗಕ್ಕೆ "ರಾಷ್ಟ್ರೀಯ ವಿದ್ಯಾರ್ಥಿ ದಿನ"ದ ಹಾರ್ದಿಕ ಶುಭಾಶಯಗಳು.
#NationalStudentsDay
Dr. Veeresh G Balikai, (@veereshgbalikai) State President ABVP Karnataka wishes students community a very Happy National Students'Day
#NationalStudentsDay
"ದೇಶದ ಸಮಗ್ರತೆ-ಸಾರ್ವಭೌಮತೆ- -ಸುಭದ್ರತೆ-ಸುರಕ್ಷತೆ" ಹಾಗೂ ಸಾಮಾಜಿಕ ಸಾಮರಸ್ಯದ ಹಿತದೃಷ್ಟಿಯಿಂದ ತಂದಿರುವ ಕಾಯ್ದೆಗಳನ್ನು ಬೆಂಬಲಿಸುತ್ತಿರುವ ವಿದ್ಯಾರ್ಥಿ ಸಂಘಟನೆ ಎಬಿವಿಪಿ.
#NationalStudentsDay@ABVPVoice
ಪಂಜಾಬಿನ ಅಮೃತಸರದ ಬಳಿಯ "ಜಲಿಯನ್ ವಾಲಾಬಾಗ್" ನಲ್ಲಿ ನಡೆದ ನಮ್ಮ ಹೋರಾಟಗಾರರ ರುದ್ರ ಭಯಾನಕ ಹತ್ಯಾಕಾಂಡದ ಕರಾಳ ಘಟನೆಗಳನ್ನು ಕಿರು ಪುಸ್ತಕದ ಮೂಲಕ ವಿದ್ಯಾರ್ಥಿ ಪರಿಷತ್ ಸ್ಮರಣೆಯನ್ನು ಮಾಡಿದೆ.
#NationalStudentsDay@ABVPVoice
ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಇಂದಿನ ವಿದ್ಯಾರ್ಥಿ ನಾಳಿನ ಪ್ರಜೆಯಲ್ಲ, ಇವತ್ತಿನ ಪ್ರಜೆ ಎಂಬ ವಾಕ್ಯದೊಂದಿಗೆ ಇಂದಿನ ಸಮಾಜವನ್ನು ತಿದ್ದುವ, ಸಮಾಜವನ್ನು ಕಟ್ಟುವ ಶಕ್ತಿ, ಸಂಸ್ಕೃತಿಯನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆಯಾಗಿದೆ.
#NationalStudentsDay@ABVPVoice
ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಇಂದಿನ ವಿದ್ಯಾರ್ಥಿ ನಾಳಿನ ಪ್ರಜೆಯಲ್ಲ, ಇವತ್ತಿನ ಪ್ರಜೆ ಎಂಬ ವಾಕ್ಯದೊಂದಿಗೆ ಇಂದಿನ ಸಮಾಜವನ್ನು ತಿದ್ದುವ, ಸಮಾಜವನ್ನು ಕಟ್ಟುವ ಶಕ್ತಿ, ಸಂಸ್ಕೃತಿಯನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆಯಾಗಿದೆ.
#NationalStudentsDay
ವಿದ್ಯಾರ್ಥಿ ಪರಿಷತ್ತಿನ ಹಿರಿಯ ಕಾರ್ಯಕರ್ತರಾದ ಶ್ರೀಯುತ ಎನ್.ರವಿಕುಮಾರ (@nrkbjp) ಅವರು ಹುಬ್ಬಳ್ಳಿಯ"ಯುವ ಜಾಗೃತಿ" ಎಬಿವಿಪಿ ಕಾರ್ಯಾಲಯದ ಮುಂಭಾಗದಲ್ಲಿ ಜುಲೈ 9, 2015ರಲ್ಲಿ ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ.
"ಅಭಾವಿಪ ಸಸಿ ಇದು ಹೆಮ್ಮರವಾಗಿ ಬೆಳೆದಿದೆ, ನೋಡಲು ಬನ್ನಿ.....!"
#NationalStudentsDay@ABVPVoice