ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು. ಅಭ್ಯರ್ಥಿಗಳು ಕಂಗಾಲು.
ತಪ್ಪು ಹೇಗಾಯಿತು? ಏಕೆ ತಪ್ಪಾಗಿದೆ? ಎಂಬುದಕ್ಕೆ ಕೆಪಿಎಸ್ಸಿ ಬಳಿ ಉತ್ತರ ಇಲ್ಲ. #kpscexam#KPSC#Karnataka#KAS
ಪುಟ್ಪಾತ್ಗಳಲ್ಲಿ ಒಂದು ಕಿ.ಮೀ ನಡೆಯಲು ಚಾಲೆಂಜ್ ಮಾಡಿದ ಜಿಬಿಎಗೆ ನಗರದ ಪ್ರಜೆಗಳಿಂದಲೂ ಚಾಲೆಂಜ್!
ಪುಟ್ಪಾತ್ಗಳ ನೈಜ ದರ್ಶನ.
ಚಾಲೆಂಜ್ ಸ್ವೀಕರಿಸುತ್ತಾ ಜಿಬಿಎ?
ಇಲ್ಲ, ಏಕೆಂದರೆ ಅವರಿಗೆ ಅಭ್ಯಾಸವಾಗಿದೆ!
#GBA#Bengaluru@GBAChiefComm
@BDAOfficialGok@Captain_Mani72 250 ಮೀಟರ್ ಉದ್ದದ ಸುರಂಗ ರಸ್ತೆ ಎಂದರೆ ಇದುವೆ ಬೆಂಗಳೂರಿನ ಅತಿ ದೊಡ್ಡ ಸುರಂಗ ರಸ್ತೆ ಎಂದಾಗುತ್ತದೆ. ಸುರಂಗದ ಒಳಗೆ ಪೇಂಟಿಂಗ್ ಮಾಡಿ, ಸುಂದರೀಕರಣ ಮಾಡಿದರೆ ಚೆನ್ನಾಗಿರುತ್ತದೆ. ಅಂತಹ ಆಲೋಚನೆ ಇಲ್ಲವೇ?
🚧 ನಗರದ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ನಗರದ ವಿವಿಧೆಡೆ 11 ಫ್ಲೈಓವರ್, ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿ-ಸ್ಮೈಲ್ ಮುಂದಾಗಿದೆ.
🚧 ಪ್ರತಿ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
🚧 ನಗರದ ವಿವಿಧ ಯೋಜನೆಗಳು ಪ್ರಗತಿ ಗಮನಿಸಿದರೆ 4-5 ವರ್ಷಗಳ ಒಳಗೆ ಮುಗಿಸಿದರೆ ಅದೇ ಅದ್ಭುತ! #Bengaluru
@ravikeerthi22 ಈ ಹಿಂದೆ ಅಲ್ಲಿಗೆ ಭೇಟಿ ನೀಡಿದಾಗ ಮೇಲ್ಭಾಗದಲ್ಲಿ ನಿಂತಿದ್ದೆವು. ಅಲ್ಲಿಂದಲೇ ಆನೆಗಳಿಗೆ ಸ್ನಾನ ಮಾಡಿಸುವುದನ್ನು ನೋಡಿದೆವು.
ಇಂದು ನೂರಾರು ಜನರನ್ನು ಒಟ್ಟಿಗೆ ಆನೆಗಳ ಹತ್ತಿರಕ್ಕೆ ಬಿಡಬಾರದಿತ್ತು ಎನಿಸುತ್ತಿದೆ. ಎಷ್ಟೇ ಆದರೂ ಆನೆ ವನ್ಯಜೀವಿ.
@GBA_office Whatsapp ನಂಬರ್ ಕೊಟ್ಟಿದ್ದಿರಾ ಆದರೆ, ಅದಕ್ಕೆ ಯಾವುದೇ ಸ್ಪಂದನೆ ಇರುವುದಿಲ್ಲ. ಒಂದು ರೆಡಿಮೇಡ್ Reply message ಬರುತ್ತದೆ ಅಷ್ಟೇ!
ಜನರು ನೀಡಿದ ದೂರುಗಳನ್ನು ನಿಜಕ್ಕೂ ಪರಿಹರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸುವ ವ್ಯವಸ್ಥೆ ಇದೆಯೇ?
ಜನರು ಕೊಟ್ಟ ದೂರುಗಳನ್ನು ಪರಿಹರಿಸಿರುವ ಕುರಿತು ಫೋಟೋ ಸಹಿತ ಪೋಸ್ಟ್ ಮಾಡಿ. ಆಗ ಇದನ್ನು ನಂಬಬಹುದು.
@sri50 Exact numbers are risky in coalition govts. You need buffer seats for stability. 118 isn’t safe, get 5-10 more MLAs. Smaller parties threaten to withdraw support during crucial moments. It’s happened across India many times.
@GBA_office ಮಳೆ ಬಂದಾಗ ಈ ಫ್ಲೈಓವರ್ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಪೈಪ್ಲೈನ್ ಸ್ವಚ್ಚಗೊಳಿಸಿ, ಕಸ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿ. ಇಲ್ಲದಿದ್ದರೆ ಕಾಲಕ್ರಮೇಣ ಫ್ಲೈಓವರ್ ದುರ್ಬಲವಾಗುತ್ತದೆ.
ಸೆಂಚುರಿ ಕ್ಲಬ್ನಲ್ಲಿ ಕಾರುಗಳು ಮುಳುಗಡೆ!
ಎಲ್ಲಾ ಕಡೆ ಒಂದೇ ರೀತಿಯ ಸಮಸ್ಯೆ, ನೀರು ಹರಿದು ಹೋಗಲು ದಾರಿಯಿಲ್ಲ.
ಏಕೆಂದರೆ, ಎಲ್ಲಾ ದಾರಿಯನ್ನು ಕಾಂಕ್ರೀಟ್ ಆಕ್ರಮಿಸಿಕೊಂಡಿವೆ.
ನೀರು ಹರಿಯಲು ದಾರಿ ಇರುವ ಕಡೆ ಕಸ, ತ್ಯಾಜ್ಯ ತುಂಬಿದೆ! #BengaluruRains
ಭಾರಿ ಮಳೆಯಾದರೆ ಬೆಂಗಳೂರು ರಸ್ತೆಗಳು ಜಲಾವೃತ ಆಗುವುದನ್ನು ತಡೆಯಲು ಅಸಾಧ್ಯ ಎನಿಸುತ್ತಿದೆ! ಅಷ್ಟರ ಮಟ್ಟಿಗೆ ಬೆಂಗಳೂರು ಕಾಂಕ್ರೀಟಿಕರಣ ಆಗಿದೆ. ಆಗುತ್ತಲೇ ಇದೆ. ನೀರು ಹಿಂಗಲು ಮಣ್ಣಿನ ನೆಲ ಇಲ್ಲ, ನೀರು ಹರಿದು ಹೋಗಲು ಸರಿಯಾಗಿ ಜಾಗ ಇಲ್ಲ. ಹಸಿರು, ಮರಗಳು ಕಣ್ಮರೆಯಾಗಿವೆ.
#BengaluruRains 👇ವೈಟ್ ಟಾಪಿಂಗ್ ಆಗಿರುವ ಗಾಂಧಿಬಜಾರ್ ರಸ್ತೆ
ಬೇಸಿಗೆ ಮಳೆಗೆ ಬೆಂಗಳೂರು ರಸ್ತೆಗಳು ಚಿತ್!
ರಾಜಾಜಿನಗರ ಬಸವೇಶ್ವರ ಕಾಲೇಜ್ ಬಸ್ಸ್ಟಾಪ್ ಬಳಿಯ ರಸ್ತೆ ಪೂರ್ತಿ ಜಲಾವೃತ.
ಬೆಂಚ್ ಮೇಲೆ ನಿಂತ ಪ್ರಯಾಣಿಕರು.
ವಾಹನ ಸವಾರರ ಪರದಾಟ. @GBA_office#BengaluruRains
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ 369 ವಾರ್ಡ್ಗಳ ಚುನಾವಣೆಯ ಕರಡು ಮತದಾರರ ಪಟ್ಟಿ ಪ್ರಕಟ. ಏ.6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ.
☑ಒಟ್ಟು ಮತದಾರರ ಸಂಖ್ಯೆ: 88,91,411. ☑ಪುರುಷರು: 45.69 ಲಕ್ಷ
☑ಮಹಿಳೆಯರು: 43.20 ಲಕ್ಷ
☑ಮತಗಟ್ಟೆಗಳು: 8,044
#GBA#GBAElection