ನಮಗೆ ಇವಿಎಂ ಮೇಲೂ ನಂಬಿಕೆ ಇದೆ, ಬ್ಯಾಲೆಟ್ ಮೇಲೂ ನಂಬಿಕೆ ಇದೆ. ಆದರೆ ಪ್ರತಿ ಚುನಾವಣೆಯಲ್ಲೂ ಸೋತಾಗ ಇವಿಎಂ ಮೇಲೆ ಗೂಬೆ ಕೂರಿಸುವ @INCIndia ಗೆ ಮಾತ್ರ ಇವಿಎಂ ಮೇಲೆ ನಂಬಿಕೆಯಿಲ್ಲ.
ಕರ್ನಾಟಕದಲ್ಲಿ ಇವಿಎಂ ಮೂಲಕವೇ ಅಧಿಕಾರಕ್ಕೆ ಬಂದಿರುವ 'ಕಾಂಗ್ರೆಸ್' ಮೊದಲು ಈ ಸವ��ಲನ್ನು ಸ್ವೀಕರಿಸಿ, ಕೂಡಲೇ ಸರ್ಕಾರವನ್ನು ವಿಸರ್ಜಿಸಿ ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ. ನಿಮ್ಮ ಬದಲಾವಣೆ ಕರ್ನಾಟಕದಿಂದಲೇ ಪ್ರಾರಂಭವಾಗಲಿ.
🚨 News 🚨
#TeamIndia’s ODI and Test squads for New Zealand tour announced 📝
Captain Shubman Gill will lead the side for the first 3️⃣ ODIs, before Shreyas Iyer takes charge for the last 2️⃣ matches.
More details ▶️ https://t.co/npwxUYlb1N
#NZvIND
ರಾಷ್ಟ್ರಮಟ್ಟದಲ್ಲಿ ನೆಹರು ಕುಟುಂಬಕ್ಕೆ ಕೈ ಕಮಾಂಡ್ ಆಗಿರುವ ಅಧ್ಯಕ್ಷರಂತೆ ರಾಜ್ಯದಲ್ಲಿ ಡಿಕೆ ಸರ್ವಾಧಿಕಾರದಲ್ಲಿ ಪಕ್ಷದ ಕೈಕಮಂಡಾಗಿ ನಾಮನಿಮಿತ್ತ ಪದನಿಮಿತ್ತ ನೇಮಕವಾಗಿರೋ #ಬಾಯಿಹರುಕಪ್ರಸ್ಯಾಡ್ ಅಧ್ಯಕ್ಷಗಿರಿಯ ಅಧಿಕಾರದ ಅವಕಾಶವನ್ನು ಇಲ್ಲ ಹಾಗಾಗಿ ಬಾಯಿ ಹರುಕತನವೇ ಅವರ ಅಧಿಕಾರವಾಗಿ ಉಳಿದುಕೊಂಡಿದೆ.
@AsianetNewsSN ರಾಷ್ಟ್ರಮಟ್ಟದಲ್ಲಿ ನೆಹರು ಕುಟುಂಬಕ್ಕೆ ಕೈ ಕಮಾಂಡ್ ಆಗಿರುವ ಅಧ್ಯಕ್ಷರಂತೆ ರಾಜ್ಯದಲ್ಲಿ ಡಿಕೆ ಸರ್ವಾಧಿಕಾರದಲ್ಲಿ ಪಕ್ಷದ ಕೈಕಮಂಡಾಗಿ ನಾಮನಿಮಿತ್ತ ಪದನಿಮಿತ್ತ ನೇಮಕವಾಗಿರೋ #ಬಾಯಿಹರುಕಪ್ರಸ್ಯಾಡ್ ಅಧ್ಯಕ್ಷಗಿರಿಯ ಅಧಿಕಾರದ ಅವಕಾಶವನ್ನು ಇಲ್ಲ ಹಾಗಾಗಿ ಬಾಯಿ ಹರುಕತನವೇ ಅವರ ಅಧಿಕಾರವಾಗಿ ಉಳಿದುಕೊಂಡಿದೆ.
ಮಂಡ್ಯದ ಕಾವೇರಿ ಕೊಳ್ಳದಲ್ಲಿ ಬಿಜೆಪಿಯ ಹೋರಾಟದ ಕಿಚ್ಚು !
ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಇಂದು ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಯಿತು.
#CongressFailsKarnataka#ರೈತವಿರೋಧಿಕಾಂಗ್ರೆಸ್#���ಮ್ಮನೀರುನಮ್ಮಹಕ್ಕು
ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಗೃಹ ಸಚಿವರು ಆದೇಶ ಮಾಡಿದ್ದರು ಎಂದು ಸದನದಲ್ಲಿ ಆಧಾರರಹಿತ ���ುಳ್ಳು ಆರೋಪ ಮಾಡುವುದು, ಹೊರಗೆ ಬಂದ ತಕ್ಷಣ ಮಾಧ್ಯಮಗಳು ನಿಜಾಂಶದ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸಲಾಗದೆ ಓಡಿಹೋಗುವುದು ಇದೇ ಮಂದಬುದ್ಧಿ ಬಾಲಕನ ಪಲಾಯನವಾದ.
ಆರೋಪ ಮಾಡಲು ಕ್ಷಣ ಸಾಕು, ಆದರೆ ಅದಕ್ಕೆ ಆಧಾರ ನೀಡಲು ಧೈರ್ಯ ಬೇಕು. @RahulGandhi ಅವರೇ ಸುಳ್ಳು ಹೇಳಿ ಓಡಿಹೋಗುವ ನಿಮ್ಮ ಹಳೆಯ ಚಾಳಿ ಇಲ್ಲಿಯೂ ಮುಂದುವರೆಸಿದ್ದೀರಿ. ಗುಲಾಮರೇ ಇದೇ ನೀವು ಅನುಸರಿಸುವ ನಾಯಕನ ಆದರ್ಶ.
#RahulGandhiExposed
ರೈತ ವಿರೋಧಿ @INCKarnataka ಸರ್ಕಾರ ರಾಗಿ ಮಾರಾಟ ಮಾಡಿದ 1 ಲಕ್ಷಕ್ಕೂ ಹೆಚ್ಚು ರೈತರ ಬರೋಬ್ಬರಿ ₹1,611 ಕೋಟಿ ಬಾಕಿ ಉಳಿಸಿಕೊಂಡು ಕೃಷಿಕರನ್ನು ಬೀದಿಗೆ ತಳ್ಳಿದೆ. ಶೂನ್ಯ ಸಾಧನಾ ಸಮಾವೇಶವನ್ನು ಅದ್ದೂರಿಯಾಗಿ ಮಾಡುವುದಕ್ಕೆ ನೂರಾರು ಕೋಟಿ ಹಣವಿದೆ. ಆದರೆ,
❌ತುಮಕೂರು: 34,543 ರೈತರಿಗೆ
₹370 ಕೋಟಿ ಬಾಕಿ
❌ಹಾಸನ: 29,090 ರೈತರಿಗೆ
₹320 ಕೋಟಿ ಬಾಕಿ
❌ಮೈಸೂರು: 16,659 ರೈತರಿಗೆ
₹179 ಕೋಟಿ ಬಾಕಿ
❌ಚಿಕ್ಕಮಗಳೂರು: 14,297 ರೈತರಿಗೆ
₹169 ಕೋಟಿ ಬಾಕಿ
❌ಮಂಡ್ಯ:11,521 ರೈತರಿಗೆ
₹126 ಕೋಟಿ ಬಾಕಿ
ರೈತರ ರಾಗಿ ಬಾಕಿ ಹಣ ತಡೆ ಹಿಡಿದು ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟದೆ ಇರಲಾರದು. ತಕ್ಷಣವೇ ಸರ್ಕಾರ ₹1,611 ಕೋಟಿ ಬಾಕಿ ಹಣ ಬಿಡುಗಡೆ ಮಾಡಿ ಕೃಷಿಕರ ನೆರವಿಗೆ ನಿಲ್ಲಲಿ.
#CongressFailsKarnataka
ಭಾರತೀಯ ಬೆಲ್ಲವು ಈಗ ವಿಶ್ವದ ಮೊದಲ ಆಯ್ಕೆಯಾಗುತ್ತಿದೆ !
ಸ್ವಾದ, ಆರೋಗ್ಯ ಮತ್ತು ಪರಂಪರೆಯಿಂದ ಸಮೃದ್ಧವಾಗಿರುವ ಭಾರತೀಯ ಬೆಲ್ಲವು ಈಗ ಜಾಗತಿಕ ಮಾರುಕ��್ಟೆಯಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ.
ವಿಶ್ವದ 70% ಕ್ಕಿಂತಲೂ ಅಧಿಕ ಬೆಲ್ಲ ಭಾರತದಲ್ಲಿ ಉತ್ಪಾದಿಸಲ್ಪಡುತ್ತದೆ, ಇದು ರೈತರ ಕಠಿಣ ಪರಿಶ್ರಮ ಮತ್ತು ಭಾರತದ ಶ್ರೀಮಂತ ಕೃಷಿ ಪರಂಪರೆಯ ಸಂಕೇತವಾಗಿದೆ.
#Jaggery #MakeInIndia #VocalForLocal
ಇಂದು ಮಲ್ಲೇಶ್ವರದಲ್ಲಿ ಆಯೋಜಿಸಲಾದ 2.5 ಕಿ.ಮೀ. “ವಾಕ್ ವಿತ್ ರಾಮಾನುಜ - 2026” ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮೀಜಿಗಳ ದಿವ್ಯ ಸಾನ್ನಿ��್ಯದಲ್ಲಿ ಭಾಗವಹಿಸಿದೆ.
ಭಕ್ತಿ, ಸಂಸ್ಕೃತಿ, ಆರೋಗ್ಯಕರ ಜೀವನಶೈಲಿ ಹಾಗೂ ಸಮಾಜದಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರುವ ಇಂತಹ ಕಾರ್ಯಕ್ರಮಗಳು ನಮ್ಮ ಸನಾತನ ಧರ್ಮದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತವೆ.
@drashwathcn ನಿಮ್ಮೊಟ್ಟಿಗಿನ ನಮ್ಮ ಈ ಸಮಯ ಅವಿಸ್ಮರಣೀಯ @drashwathcn ಸರ್, ನಮ್ಮ ರಾಮಾನುಜರ ಕಡೆಗೆ ನಮ್ಮ ನಡಿಗೆ ಜೊತೆಯಾಗಿ ಅಭೂತಪೂರ್ವವಾಗಿ ವೈಷ್ಣವ ಸಮುದಾಯವನ್ನು ಪ್ರೋತ್ಸಾಹಿಸುತ್ತಾ ಸಮಾಜದ ಸಕಾರಾತ್ಮಕತೆಯನ್ನು ಇಮ್ಮಡಿಗೊಳಿಸುತ್ತಿರುವ ನಿಮ್ಮ ಸಹಭಾಗಿತ್ವಕ್ಕೆ ಧನ್ಯವಾದಗಳು.
Il rapporto tra India e Italia ha ormai raggiunto una fase decisiva. Negli ultimi anni, i nostri legami si sono ampliati con uno slancio senza precedenti, evolvendo da una cordiale amicizia a un partenariato strategico speciale fondato sui valori di libertà e democrazia, nonché su una visione comune del futuro.
A heated confrontation erupted at the Badami Cave Temples when a Hindu woman objected to a Muslim woman wearing footwear inside the sacred premises.
The woman, an employee working in an office located within the heritage site, was seen disrespecting Hindu religious sentiments.
Why is a Muslim woman employed at a Hindu heritage site? Would the same arrangement be accepted if roles were reversed, for instance, if a Hindu woman entered a mosque or dargah wearing footwear?
Why are only Hindu temples placed under direct government and Archaeological Survey of India (ASI) control, when these authorities appear unable or unwilling to safeguard even the basic religious sentiments of the Hindu majority, who are often treated as second-class citizens in their own country?