In the passing of Shri S.L. Bhyrappa Ji, we have lost a towering stalwart who stirred our conscience and delved deep into the soul of India. A fearless and timeless thinker, he profoundly enriched Kannada literature with his thought-provoking works. His writings inspired generations to reflect, question and engage more deeply with society.
His unwavering passion for our history and culture will continue to inspire minds for years to come. My thoughts are with his family and admirers in this sad hour. Om Shanti.
#CannotTrustTrump |Trump fails to understand that acting like a bully, especially when nations are at war can only lead to disastrous consequences: Rashmi Samant, Author (@RashmiDVS), Former Union President
On the Nation's Sharpest Opinion, Arnab fires straight facts and pincer questions, answers of which #TheNationWantsToKnow . Tune in and fire in your views- https://t.co/vVmgplTZRO
#IndiaUSPakistan #IndiaPakistan #Trump #DonaldTrump #TrumpUTurn #UTurn #US #IndiaUS
#CannotTrustTrump |Trump fails to understand that acting like a bully, especially when nations are at war can only lead to disastrous consequences: Rashmi Samant, Author (@RashmiDVS), Former Union President
On the Nation's Sharpest Opinion, Arnab fires straight facts and pincer questions, answers of which #TheNationWantsToKnow .
Tune in and fire in your views- https://t.co/T5JmPb4dUw
#IndiaUSPakistan #IndiaPakistan #Trump #DonaldTrump #TrumpUTurn #UTurn #US #IndiaUS
"ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ"
ಈ ವಾಕ್ಯ ಕೇಳಿದ ಕ್ಷಣ ನಮ್ಮ ಕಣ್ಣ ಮುಂದೆ ಸುಂದರ ಉದ್ಯಾನ, ಆಡಿಕೊಂಡಿರುವ ಮಕ್ಕಳು, ಗೋಡೆಯ ಮೇಲಿನ ಮಹಾನ್ ವ್ಯಕ್ತಿಗಳ ಭಾವಚಿತ್ರ ಹೊಂದಿರುವ ಒಂದು ಆದರ್ಶಪೂರ್ಣ ಸುಂದರ ಶಾಲೆ ಕಣ್ಣ ಮುಂದೆ ಬರುತ್ತದೆ.
ಆದರೆ, ರಾಜ್ಯದ ಸಂಸ್ಕೃತಿ ವಿರೋಧಿ ಸರ್ಕಾರ ಈ ವಾಕ್ಯವನ್ನೇ ತಿರುಚಲು ನಿಂತಿದೆ. ಮಕ್ಕಳಿಗೆ ಬೇಕಿರೋದು ವಿನಯವನ್ನು ನೀಡುವ ವಿದ್ಯೆ, ಬದಲಿಗೆ ದಾರ್ಷ್ಟ್ಯವನ್ನು ಕಲಿಸುವ ವಿದ್ಯೆಯಾಗಬಾರದು.
ಈ ಕಾಂಗ್ರೆಸ್ ಸರ್ಕಾರ, ಮಕ್ಕಳ ಮನಸ್ಸಿನಲ್ಲಿರುವ ಮುಗ್ಧತೆಯನ್ನೇ ಹಾಳುಮಾಡಿ, ಸಂಸ್ಕೃತಿಹೀನ, ಭಾರತೀಯತೆಯ ವಿರೋಧಿ, ನಕ್ಸಲ್, ಜಿಹಾದಿ ತಲೆಮಾರುಗಳನ್ನು ಸೃಷ್ಟಿಸಲು ನಿಂತಿದೆ.
ಶಾಲಾ-ಕಾಲೇಜುಗಳಲ್ಲಿ ಸರಸ್ವತಿ ಪೂಜೆ, ಹಿಂದೂಗಳ ಹಬ್ಬ-ಹರಿದಿನಗಳನ್ನು ಆಚರಣೆ ಮಾಡಬಾರದೆಂದು ಆದೇಶಿಸಿದ್ದ ಸರ್ಕಾರ ಈಗ ಮತ್ತೊಂದು ವಿಷ ಪಸರಿಸಲು ನಿಂತಿದೆ.
ಸರ್ಕಾರವು ಈ ಕೂಡಲೇ ಆದೇಶವನ್ನು ಹಿಂಪಡೆದು, ಮೊದಲಿನ ವಾಕ್ಯವನ್ನೇ ಬರೆಸಬೇಕು. ಹಾಗೂ ಈ ರೀತಿಯ ಸಂಸ್ಕೃತಿ ವಿರೋಧಿ ಆದೇಶ ಹೊರಡಿಸಿದ ಅಧಿಕಾರಿಯ ಮೇಲೆ ಕ್ರಮ ಕೈಗೊಂಡು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಸರ್ಕಾರವು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
#SamskrutiVirodhiCongress
ಎಬಿವಿಪಿ ವಿಜಯಪುರ ಮಹಾನಗರ ವತಿಯಿಂದ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ನಗರದ ಗಾಂಧಿ ವೃತ್ತದಿಂದ ಡಿಸಿ ಅವರ ಕಚೇರಿಯವರೆಗೂ ಬೃಹತ್ ಪ್ರತಿಭಟನೆ ಮಾಡಲಾಯಿತು
#ABVPVIJAYAPUR
Huge congratulations to the dedicated karyakartas at University College Mangalore for their remarkable victory in the Student Union elections, securing a resounding 33 out of 34 seats.
#ABVPWinsUCM
ಎಬಿವಿಪಿ ವಿಜಯಪುರ ಮಹಾನಗರ ಶಾಖೆಯ ವತಿಯಿಂದ ಇಂದು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನವನ್ನು ನೀಡದೆ ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
#ABVPVijayapur
ಎಬಿವಿಪಿ ವಿಜಯಪುರ ವಿಭಾಗದ ಕಾರ್ಯಲಯದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು 5ನೇ ದಿನಕ್ಕೆ ನಗರದ ತಾಜಬೌಡಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಸರ್ಜನೆ ಮಾಡಲಾಯಿತು.
#ABVPVijayapur
Breaking | दिल्ली विश्वविद्यालय छात्र संघ चुनाव में अखिल भारतीय विद्यार्थी परिषद की तीन सीटों पर ऐतिहासिक जीत!
अध्यक्ष पद पर तुषार डेढ़ा, सचिव पद पर अपराजिता और सह-सचिव पद पर सचिन बैसला ने प्राप्त की शानदार जीत।
#ABVPWinsDUSU#DUSUElection2023