Under the chairmanship of the Secretary, RDPR Department, a Webex VC review meeting on rural drinking water arrangements, RPWS ID creation in IMIS, and MGNREGA progress was attended by Shri Iswar Kandoo IAS, CEO ZP Raichur, and EE RWS Shri Prakash.
ಮಾರಲದಿನ್ನಿ ಗ್ರಾಮ ಪಂಚಾಯತಿಯ ವೆಂಕಟಾಪುರ ಗ್ರಾಮದ ಮಸ್ಕಿ ನಾಲಾ ಯೋಜನೆಯ ಕಾಲುವೆ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ರೋಜ್ ಗಾರ್ ದಿನ ಆಚರಿಸಲಾಯಿತು. ಈ ವೇಳೆ ಕೂಲಿಕಾರರಿಗೆ ಯೋಜನೆಯ ಮಹತ್ವ, ಕೂಲಿ ಮೊತ್ತ, ಬೇಸಿಗೆ ಹಿನ್ನಲೆಯಲ್ಲಿ ಕೆಲಸದ ಪ್ರಮಾಣದಲ್ಲಿ ನೀಡಿರುವ ರಿಯಾಯಿತಿ ಕುರಿತು ಮಾಹಿತಿ ನೀಡಲಾಯಿತು.
@ZPRaichur
ಮಸ್ಕಿ ತಾಲೂಕಿನ ಮಾರಲದಿನ್ನಿ ಜಲಾಶಯದ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ರೋಜ್ ಗಾರ್ ದಿನ ಆಚರಿಸಲಾಯಿತು.
@PriyankKharge@rdprgok@ZPRaichur
ಮಾರಲದಿನ್ನಿ ಜಲಾಶಯದ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ರೋಜ್ ಗಾರ್ ದಿನ ಆಚರಿಸಿ ಕೂಲಿಕಾರರಿಗೆ ಯೋಜನೆಯ ಮಹತ್ವ, ಕೂಲಿ ಮೊತ್ತ ಕುರಿತು ಮಾಹಿತಿ ನೀಡಲಾಯ���ತು. ಮಾರಲದಿನ್ನಿ ತಾಂಡಾದ ಮಹಿಳಾ ಕೂಲಿಕಾರರು ಸಂಪ್ರದಾಯಿಕ ಉಡುಪಿನಲ್ಲಿ ಸಂಭ್ರಮಿಸಿದರು. ಈ ವೇಳೆ ಬಿಎಫ್ಟಿ ಶಿವಪುತ್ರಪ್ಪ ಇದ್ದರು.
@ZPRaichur @rdprgok @PriyankKharge
"ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್'' ಅಭಿಯಾನದ ಅಂಗವಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಭಾರತೀನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಪಿ.ದೊಡ್ಡಿ ಗ್ರಾಮದಲ್ಲಿರುವ ಅಮೃತ ಸರೋವರವನ್ನು ಸ್ವಚ್ಛೋತ್ಸವದ ಪ್ರಯುಕ್ತ ಸ್ವಚ್ಚತೆ ಮಾಡಿರುವುದು.
#MGNREGA#SwachhBharat#cleaning#Shramdaan#AmritSarovar@MoRD_GoI
Under the Chairmanship of Shri. U.Nisar Ahmed, I.P.S(Rtd),Chairrman, Karnataka State Minorities Commission a District Level Progress Review Meeting was held regading Hon. Prime Minister 15 Aspects Programme. @CommrPR
An internal review meeting was held under the chairmanship of Shri.Iswar Kandoo,IAS,Chief Executive Officer, ZP Raichur with District Health and Family Welfare Department officers regarding maternal and infant deaths in the district @CommrPR
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿ��� ಕೊಡಿಗೆಹಳ್ಳಿ ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗಂಗರ ಕಾಲದ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಯೋಜನೆಯಡಿ ಜಲಸಂಗ್ರಹಣಾ ರಚನೆಗಳನ್ನು ಅಭಿವೃದ್ಧಿ ಪಡಿಸ���ತ್ತಿದ್ದು, ಪಾರಂಪರಿಕ ಜಲಸಂಗ್ರಹಣಾ ರಚನೆಗಳು ಮೊದಲಿನ ಮೆರುಗು ಪಡೆಯುತ್ತಿವೆ.
#MGNREGA
Under the Hasiru Patha scheme, roadside plantation works are underway across Kalaburagi district.
So far, 240 km will be covered in the this year. The scheme, aimed at enhancing greenery and environmental sustainability in rural areas, was launched on 5th July 2025.
@eshwar_khandre
ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಎಲ್.ಕೆ.ದೊಡ್ಡಿ ಗ್ರಾ.ಪಂ *79ನೇ* ಸ್ವಾತಂತ್ರ್ಯ ದಿನಾಚರಣೆ ಅಮೃತ ಸರೋವರದಲ್ಲಿ* ಧ್ವಜಾರೋಹಣ ನೆರವೇರಿಸಲಾಯಿತು.ಈ ಸಮಾರಂಭದಲ್ಲಿ ಗ್ರಾಮದ ಮುಖಂಡರು,ಗ್ರಾ.ಪಂ ಸದಸ್ಯರು, ಪಿಡಿಒ, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
@ZPRaichur@ZillaRaichur@MgnregsK
In a major step towards sustainable water conservation, block-level and above officials of Mahatma Gandhi NREGA are adopting one #AmritSarovar each!
This initiative will not only ensure the sustained upkeep of these vital water bodies but also their transformation into exemplary models of participatory efforts.
Stay tuned to see how your local sarovars are being revitalized!
#MoRD #SchemesofRD #IndependenceDay #MahatmaGandhiNREGA #महात्मा_गांधी_नरेगा #अमृत_सरोवर