@Kscwofficial
ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ, ಮಕ್ಕಳಿಗೆ, ಬಾಣಂತಿಯರಿಗೆ, ಏನ್ ಏನು ವಿತರಿಸಲಾಗುತ್ತಿದೆ ಲಿಸ್ಟ್ ಇದ್ರೆ ಕಳಿಸಿ.
ನಾನು ತಿಳಿಸುವದು ಏನಂದರೆ ಸರಿಯಾಗಿ ವಿತರಣೆ ಮಾಡಲ್ಲ ಸಮಯಕ್ಕೆ. ಒಂದು ಕೊಟ್ರೆ ಇನ್ನೊಂದು ವಾರದ ನಂತರ ತಗೊಂಡು ಹೋಗಿ ಖಾಲಿ ಆಗಿವೆ ಬಂದಿಲ್ಲ ಇನ್ನು ಅಂತಾರೆ
@nw_krtc@KSRTC_Journeys ಕೆಲವು ನಿಮ್ಮ ಸಿಬ್ಬಂದಿಗಳು ಹಾರ್ಡ್ ಕಾಪಿ ತೋರಿಸಿ ಮೊಬೈಲ್ ನಲ್ಲಿ ನಡೆಯಲ್ಲ ಅಂತ ಹೇಳಿದ್ದು ನಾನು ಕಣ್ಣಾರೆ ಕಂಡಿದ್ದೇನೆ ಆದಕಾರಣ ತಾವು ಸಿಬ್ಬಂದಿಗಳಿಗೆ ತಿಳಿ ಹೇಳಿ
@INCKarnataka ನಿಮ್ಮ ಲೀಲೆಗಳು ಬಹಳ ಇವೆ ಒಂದೆರಡು ಹೇಳಬಯಸುತ್ತೇನೆ ದುಬಾರಿ ಸೇವೆ ಶುಲ್ಕ, ಹಿರಿಯ ಜೀವಿಗಳು, ವಿಧವೆಯರ, ಅಂಗವಿಕಲರ ಇವರೆಲ್ಲ ಹಲವಾರು ಜನರ ಪಿಂಚಣಿ ಬಂದ್ ಮಾಡಿದ್ದೀರಿ ಅವರನ್ನು ಅಲೆದಾಡಲು ಮಾಡಿದ್ದೀರಿ