ಹಿಂದಿ ವಿವಾದ: ಬಿಜೆಪಿಯವರೇ ಕನ್ನಡದ ತಂಟೆಗೆ ಬಂದ್ರೆ ಮಾನ ಉಳಿಸೋದಿಲ್ಲ! Narayana Gowda | Karave
ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಅಂಕವಾಗಿ ಪರಿಗಣಿಸುವುದಿಲ್ಲ, ಅದನ್ನು ಗ್ರೇಡಿಂಗ್ ಆಗಿ ಪರಿಗಣಿಸಲಾಗುವುದು ಎಂದು ತೀರ್ಮಾನ ಕೈಗೊಂಡಿದೆ. ಇದನ್ನು ಬಿಜೆಪಿಯ ಬಹುತೇಕ ನಾಯಕರು ವಿರೋಧಿಸುತ್ತಿದ್ದಾರೆ. ಇದರ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಪತ್ರಿಕಾಗೋಷ್ಠಿಯನ್ನು ಕರೆದು, ಬಿಜೆಪಿಯವರಿಗೆ ʼಕನ್ನಡದ ತಂಟೆಗೆ ಬಂದರೆ ಮಾನ ಉಳಿಸೋದಿಲ್ಲʼ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
#karave #narayanagowda #kannada #hindilanguage #langugeissue #madhubangarappa #siddaramaiah #congress