Editor, Samyukta Karnataka, Author of 108 ಹಳೆ ಆಚಾರ ಹೊಸ ವಿಚಾರ, ಈ ತಪ್ಪು ನೀವು ಮಾಡಬೇಡಿ and 20 Books, Reader, Sanskrit student, Veda lover, Aspiring farmer!
ಇಂದು 94ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಸಂಯುಕ್ತ ಕರ್ನಾಟಕ ಪತ್ರಿಕೆ, ಕನ್ನಡ ನಾಡಿನ ಚಿಂತನೆ, ಸಂಸ್ಕೃತಿ ಮತ್ತು ಸಮಾಜದ ಪ್ರತಿಬಿಂಬವಾಗಿ ಬೆಳಗುತ್ತಿದೆ. ಹಲವು ದಶಕಗಳ ಕಾಲ ನಿಷ್ಠೆಯಿಂದ ಸತ್ಯವನ್ನು ಜನತೆಗೆ ತಲುಪಿಸುತ್ತಾ, ಜನಜಾಗೃತಿ ಮೂಡಿಸುತ್ತಾ ಬಂದಿರುವ ನಿಮ್ಮ ಸೇವೆ ಅಪಾರ ಮತ್ತು ಅನನ್ಯ.
ಈ ಸುದೀರ್ಘ ಪಯಣದಲ್ಲಿ ನೀವು ಸಾಧಿಸಿರುವ ಯಶಸ್ಸು ಪತ್ರಿಕಾಧರ್ಮದೆಡೆಗಿನ ನಿಮ್ಮ ನಿಷ್ಠೆಯ ಫಲವೆನ್ನುವುದು ನನ್ನ ಭಾವನೆ. ಮುಂದಿನ ದಿನಗಳಲ್ಲಿಯೂ ಇದೇ ಧ್ಯೇಯ, ದೃಢತೆ ಮತ್ತು ನಂಬಿಕೆಯೊಂದಿಗೆ ಪತ್ರಿಕೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸುತ್ತೇನೆ.
ಸಂಯುಕ್ತ ಕರ್ನಾಟಕ ಇನ್ನಷ್ಟು ವರ್ಷಗಳ ಕಾಲ ಬೆಳೆಯಲಿ, ಕನ್ನಡ ಜನತೆಗೆ ಪ್ರೇರಣೆಯಾಗಲಿ.
#ಸಂಯುಕ್ತಕರ್ನಾಟಕ
ಸರ್ಕಾರ ಮಕ್ಕಳಿಗೆ ಮೊಬೈಲ್ ನಿಷೇಧ ಮಾಡಬೇಕೆ, ಬೇಡವೆ? ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರು, ಶಿಕ್ಷಕರು, ಪೋಷಕರು, ಮಕ್ಕಳು, ಶಾಲಾ ಆಡಳಿತ ಮಂಡಳಿ ಸೇರಿದಂತೆ ಸಮಾಜದ ಎಲ್ಲಾ ವರ್ಗದವರ ಅಭಿಪ್ರಾಯ ಇಂದಿನ @Samyutadigital#SamyuktaKarnataka ದಲ್ಲಿದೆ.
#SKNEWS
https://t.co/CL6BmpXylW
Owner of Dogs are more wild than their pet dogs. Dog Mother Payal Goswami assaulted Kiran Vaghela, a resident of Surbhi Possible Flats on Rolex Road in the Kotharia area of Rajkot in Gujarat after her dog bite the lady while she was waiting for the lift.
Logic of Dog Gang Members: If Dog is biting you then its your fault and you need to be slapped for that.
Dear @CP_RajkotCity will you arrest this Kutta Premi Woman or instead you will also punish the victim who was bitten by the Dog and then slapped by the Dog Mother?
ಮಾತಿನಿಂದಲ್ಲ, ನನ್ನ Hairstyleನಿಂದ ಸಿಕ್ಕಿಹಾಕಿಕೊಂಡೆ!
ಸಂಯುಕ್ತ ಕರ್ನಾಟಕ Follow us Official website: https://t.co/KAnTA6TjIt e- Paper : https://t.co/ecT5WwrZkU Youtube : https://t.co/QsZzkfo2sZ Follow us On Facebook: https://t.co/J6rsQHT4Ew #garanty#madhubangarappa#éducation
Dear Indians, your life has ZERO value.
FSSAI banned ORSL because it contains high sugar and does not comply with the WHO formula, as it is dangerous for health.
Then the ORSL company said, “Please, sir, we have ₹180 crore worth of stock. Please let us sell it.”
The court said, Okay, sell it.
So, this ₹180 crore stock of a big billionaire company has more value than the health of 140 crore Indians.
Stray dog lovers, watch this young girl & an international kabbadi player with rabies. If this doesn’t break your heart, nothing will.
Rabies can be cured if treatment starts before symptoms appear involving rabies vaccine and rabies immunoglobulin.
A slight delay & painful death - Shame on this activisim
ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದ ಪದ ಇರಬೇಕಾ, ಬೇಡವಾ? ತುರ್ತುಸ್ಥಿತಿ ವೇಳೆ ಸಂಸತ್ತಲ್ಲಿ ಚರ್ಚೆ ಕೂಡ ನಡೆಸದೆ ಸೇರಿಸಿದ ಪದಗಳು ಇವು ಎಂದು ಆರೆಸ್ಸೆಸ್ ಎತ್ತಿದ ಆಕ್ಷೇಪಕ್ಕೆ ಉಪರಾಷ್ಟ್ರಪತಿ ಕೂಡ ಈಗ ದನಿಗೂಡಿಸಿದ್ದಾರೆ.
https://t.co/CL6BmpXylW
Samyukta Karnataka #ಸಂಯುಕ್ತಕರ್ನಾಟಕ#Karnatakanews#SamyuktaKarnataka