ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ, ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು ಸಂಕಷ್ಟಗಳನ್ನು ದೂರಮಾಡಿ ಎಲ್ಲರಿಗೂ ಒಳಿತನ್ನು ಮಾಡಲಿ.
#ಗಣೇಶ_ಚತುರ್ಥಿ#ಗಣೇಶಹಬ್ಬ
ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ವೆಬ್ ಸೈಟ್ https://t.co/kisAXV3yrL ಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ 0821-2421047, 2436460 ಗೆ ಕರೆಮಾಡಿ ಮಾಹಿತಿ ಪಡೆಯಬಹುದು.
3/3
ರೂ. 1 ಕೋಟಿ ಮತ್ತು ರೂ. 1 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಒಂದೇ ಹಿಡುಗಂಟಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ನೀಡುತ್ತಿದ್ದ ಶೇ 0.50 ಹೆಚ್ಚುವರಿ ಬಡ್ಡಿಯನ್ನು ಹಿಂಪಡೆಯಲಾಗಿದೆ.
2/3
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ತುರ್ತು ಕರೆಗಳು ಬಂದಂತಹ ಸಂದರ್ಭದಲ್ಲಿ, ನಿಮ್ಮ ಕ��ರ್ಡ್ನ ಹಿಮ್ಮುಖ ಭಾಗದಲ್ಲಿ ಅಥವಾ https://t.co/kisAXV3yrL ನಲ್ಲಿ ಉಲ್ಲೇಖಿಸಿರುವಂತ ಫೋನ್��್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡಿ, ಅದು ಕಾನೂನುಬದ್ಧ ಸಂವಹನವಾಗಿದೆಯೇ ಎಂದು ಪರಿಶೀಲಿಸಿ.
#BewareOfFraud #ProtectYourSelf 3/3
ಜಾಗರೂಕರಾಗಿರಿ, ವಂಚನೆಯಿಂದ ಪಾರಾಗಿ.
ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಮೊ��ಲು ತಿಳಿಯಿರಿ.
ಎಸ್ ಎಂ ಎಸ್, ಕರೆ ಅಥವಾ ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ.
1/3
ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ.
#75ನೇಸ್ವಾತಂತ್ರ್ಯೋತ್ಸವ#ಅಮೃತಮಹೋತ್ಸವ
ಎಂಡಿಸಿಸಿ ಬ್ಯಾಂಕ್ ನ ವೆಬ್ ಸೈಟ್ https://t.co/kisAXV3yrL - ನಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗ��ಗಿ ಹತ್ತಿರದ ಶಾಖೆಗೆ ಭೇಟಿ ನೀಡಬಹುದು.
2/2
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @GTDevegowda,ಸಂಸದರಾದ ಶ್ರೀ @mepratap, ಹುಣಸೂರು ಶಾಸಕರಾದ ಶ್ರೀ ಮಂಜುನಾಥ್, ಮೈಮುಲ್ ಅಧ್ಯಕ್ಷರಾದ ಶ್ರೀ ಪ್ರಸನ್ನ ಮತ್ತಿತರರು ಉಪ��್ಥಿತರಿದ್ದರು.
3/3
ಜುಲೈ 30 ರಂದು ಹುಣಸೂರು ತಾಲ್ಲೂಕಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ "ಸಹಕಾರ ಸಮ್ಮಿಲನ" ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಹರೀಶ್ ಗೌಡ ಅವರು ಭಾಗವಹಿಸಿದರು.
1/3
ಈ ವೇಳೆ 200ನೇ ಹಾಲು ಉತ್ಪಾದಕರ ಸಂಘದ ಉದ್ಘಾಟನೆ, ಅದರ ನೂತನ ಕಟ್ಟಡ, ಬಿ.ಎಂ.ಸಿ. ಕೇಂದ್ರಗಳ ಉದ್ಘಾಟನೆ, ಹಾಲು ಉತ್ಪಾದಕರ ಸಂಘದ, ಕೃಷಿಪತ್ತಿನ ಸಂಘದ ಕಟ್ಟಡದ ಉದ್ಘಾಟನೆ,ನೂತನ ಕಟ್ಟಡದ ಶಂಕುಸ್ಥಾಪನೆ, ವ್ಯವಸಾಯ ಉತ್ಪನ್ನ ಮ��ರಾಟ ಸಹಕಾರ ಸಂಘದ ಕಟ್ಟಡ ಶಂಕು ಸ್ಥಾಪನೆ, ಎಂಸಿಡಿಸಿಸಿ ಬ್ಯಾಂಕ್ ನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.
2/3
ರೂ. 1 ಕೋಟಿ ಮತ್ತು ರೂ. 1 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಒಂದೇ ಹಿಡುಗಂಟಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ಶೇ. 0.50 ಹೆಚ್ಚುವರಿ ಬಡ್ಡಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶಾಖೆಗೆ ಭೇಟಿ ನೀಡಿ ಅಥವಾ ನಮ್ಮ ವೆಬ್ಸೈಟ್ https://t.co/kisAXV3yrL ಗೆ ಲಾಗ್ ಇನ್ ಆಗಿ.
2/2
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ತುರ್ತು ಕರೆಗಳು ಬಂದಂತಹ ಸಂದರ್ಭದಲ್ಲಿ, ನಿಮ್ಮ ಕಾರ್ಡ್ನ ಹಿಮ್ಮುಖ ಭಾಗದಲ್ಲಿ ಅಥವಾ https://t.co/kisAXV3yrL ನಲ���ಲಿ ಉಲ್ಲೇಖಿಸಿರುವಂತ ಫೋನ್ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡಿ, ಅದು ಕಾನೂನುಬದ್ಧ ಸಂವಹನವಾಗಿದೆಯೇ ಎಂದು ಪರಿಶೀಲಿಸಿ.
#BewareOfFraud
3/3
ಜಾಗರೂಕರಾಗಿರಿ, ವಂಚನೆಯಿಂದ ಪಾರಾಗಿ.
ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಮ���ದಲು ತಿಳಿಯಿರಿ.
ಎಸ್ ಎಂ ಎಸ್, ಕರೆ ಅಥವಾ ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ.
1/3