@dineshgrao ಮಾನ್ಯ ಆರೋಗ್ಯ ಸಚಿವರು @dineshgrao ಸಾಹೇಬರೇ, ಮುಷ್ಕರದ 2 ನೇ ದಿನದಂದು ತಾವುಗಳು ಬೇಟಿ ನೀಡಿ,ಭರವಸೆಯನ್ನು ಕೊಟ್ಟಿದ್ದು ತುಂಬಾ ಸಂತೋಷದ ವಿಷಯ, ಆದರೇ ನಮಗೆ ಅಧಿಕೃತ ಆದೇಶ 5% ವಾರ್ಷಿಕ ಹೆಚ್ಚಳ, 10% ಬೋನಸ್,15k ಗೌರವಧನ ಮತ್ತು ಕಾಯಾಮಾತಿ ವರದಿ ಲಿಖಿತ ಆದೇಶ ಹೊರಡಿಸಿ, ನಮಗೆ ಗ್ರಾಮಿಣ ಬಡವರಿಗೆ ಆರೋಗ್ಯ ಸೇವೆ ನೀಡಲು ಅನುವು ಮಾಡಿಕೊಡಿ.