Travel, Eat and hangout with loved ones. Always love to be on hilltop and judge the people by window side. Sleepy+Lazy+Hungry= Totally Kali
#uttarkarnatakamandi
@KEA_karnataka Regarding recent notification while filling up the form I didn't enter Degree details, given final submission. Still haven't pay the fees but now it's not possible to apply for Degree level posts and edit application form. Please open the edit window till last date
ಕೆಪಿಎಸ್ ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಫೆ.18ರಂದು ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದೆ. ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮರುಪರೀಕ್ಷೆಗೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವೆಲ್ಲ ಒಕ್ಕೊರಲಿನಿಂದ ಅಭಿನಂದಿಸಿದ್ದೆವು.
ಆದರೆ ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಉಂಟಾಗಿದೆ. ಹೋರಾಟದ ಸಂದರ್ಭದಲ್ಲಿ ನಾವು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಆಗ್ರಹಿಸಿದ್ದೆವು. ಕರ್ನಾಟಕದ ಆಡಳಿತ ಭಾಷೆ ಕನ್ನಡವಾದ್ದರಿಂದ ಇದೇ ಸಹಜವಾಗಿ ನಡೆಯಬೇಕಿತ್ತು. ಆದರೆ ದುರಂಹಕಾರಿ ಅಧಿಕಾರಿಗಳಿಂದಾಗಿ ಮತ್ತೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ, ಕನ್ನಡಕ್ಕೆ ತಪ್ಪುತಪ್ಪಾಗಿ ಅನುವಾದಿಸಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಂಚನೆ ಎಸಗಲಾಗಿದೆ.
ಈಗ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀರಾ ಕನಿಷ್ಟ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ಕೆಟ್ಟದಾಗಿ ಸಿದ್ಧಪಡಿಸಿದ ಕನ್ನಡಾನುವಾದದ ಪ್ರಶ್ನೆ ಪತ್ರಿಕೆಗಳೇ ಕಾರಣ ಎಂದು ಕನ್ನಡ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇವರೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ಜನವರ್ಗಗಳಿಂದ ಬಂದವರು. ಇಂಥವರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮೌನವಾಗಿ ಕುಳಿತುಕೊಳ್ಳಲು ಹೇಗೆ ಸಾಧ್ಯ?
ಹಲವಾರು ವಿದ್ಯಾರ್ಥಿಗಳು ಪ್ರತಿನಿತ್ಯ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಅವರ ಸಂಕಟಗಳನ್ನು ಹೇಳುತ್ತಿದ್ದಾರೆ. ಅವರ ಭವಿಷ್ಯದ ಬದುಕು ಬೀದಿಗೆ ಬಿದ್ದಂತಾಗಿದೆ. ಎಷ್ಟೋ ವರ್ಷಗಳಿಂದ ಅವರು ಈ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಅವರ ಪೋಷಕರೂ ತ್ಯಾಗ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣಗೊಂಡರೆ ಬಹುತೇಕರು ವಯೋಮಿತಿಯ ಕಾರಣಕ್ಕೆ ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಯಾರೋ ದುಷ್ಟ ಅಧಿಕಾರಿಗಳು ಮಾಡಿದ ದ್ರೋಹಕ್ಕೆ ಅವರ ಬದುಕು ನರಕವಾಗಿದೆ.
ಪರೀಕ್ಷೆ ಬರೆದವರಿಗೆಲ್ಲ ಕೆಎಎಸ್ ಹುದ್ದೆಯೇನು ಲಭಿಸುವುದಿಲ್ಲ. ಆದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳನ್ನು ಬೇಕೆಂದೇ ತಪ್ಪುತಪ್ಪಾದ ಪ್ರಶ್ನೆ ಪತ್ರಿಕೆ ಕೊಟ್ಟು ಅಂಕಗಳಿಸಿದಂತೆ ತಡೆಯಲಾಯಿತು ಎಂಬ ಅನ್ಯಾಯ ಪ್ರಜ್ಞೆ ಅವರನ್ನು ಕೊನೆಯವರೆಗೂ ಬಾಧಿಸಲಿದೆ. ಅಧಿಕಾರಿಗಳಾಗುವ ನಮ್ಮ ಆಸೆಗೆ ರಾಜ್ಯ ಸರ್ಕಾರವೇ ತಣ್ಣೀರೆರಚಿತು, ನಮಗೆ ಮೋಸ ಮಾಡಿತು ಎಂದು ಅವರು ಭಾವಿಸುತ್ತಾರೆ. ಇದು ಬೇಕಾಗಿರಲಿಲ್ಲ. ಇದಕ್ಕೆ ನೇರವಾಗಿ ಕೆಪಿಎಸ್ ಸಿ ಮತ್ತು ರಾಜ್ಯ ಸರ್ಕಾರವೇ ಹೊಣೆ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನೂ ಸರ್ಕಾರವೇ ಹೊರಬೇಕಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ಮಾಡಿದಂತೆ ಕೂಡಲೇ ಮಧ್ಯೆ ಪ್ರವೇಶಿಸಿ ಕೂಡಲೇ ಫಲಿತಾಂಶವನ್ನು ತಡೆಹಿಡಿಯಬೇಕು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪರಿಹಾರ ಸೂತ್ರವನ್ನು ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕು. ಫೆ. 18ರಂದು ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲೇ ಹತ್ತಾರು ಸಾವಿರ ಮಂದಿ ನೆರೆಯುತ್ತಿದ್ದಾರೆ. ಅನ್ಯಾಯ ಸರಿಪಡಿಸದೇ ಹೋದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ.
@krishnabgowda sir please look into this.
KPSC mattu KEA mado Ella recruitment alli horizontal reservation follow madodu
First GM kannada , then rural , last gm others fill madtare
Even category gu ide thara madtare
But VAO 1:3 list alli ,sumne top score prakara hakiddare , first others haki, last ge rural fill madiddare .
This is not the mistake but blunder by the Tumkur district administration. Regarding VAO document verification list. None of the top ranking candidates are in the list. Of course now they have taken it down from the official website but why is it published in the first place?
ಒಕ್ಕೂಟ ಭಾರತ ಸರ್ಕಾರ ಕರ್ನಾಟಕದ ಕನ್ನಡಿಗರ ಉದ್ಯೋಗದ ವಿಷಯದಲ್ಲಿ ಬೆನ್ನಿಗೆ ಚೂರಿ ಹಾಕುತ್ತಿದೆ.
ಕರ್ನಾಟಕ ಸರ್ಕಾರ ಕನ್ನಡಿಗರ ಉದ್ಯೋಗದ ವಿಷಯದಲ್ಲಿ ನೇರವಾಗಿ ಎದೆಗೇ ಚೂರಿ ಹಾಕುತ್ತಿದೆ.
ಅಲ್ಲಿಗೆ ಕರ್ನಾಟಕದ ಕನ್ನಡದ ಕನ್ನಡಿಗರ ಕತೆ ಮುಗಿಯಿತು...!
#KPSC_Mosa#KASReExam#2nd_Gokak
ಬಾಯಿ ಕೆರೆತ ಬಂದಾಗಲೆಲ್ಲ ಕನ್ನಡಪರ ದನಿಗಳನ್ನು ಹೀಯಾಳಿಸುವವರು ಇನ್ನಾದ್ರು ಎಚ್ಚರವಾಗಿ. ಇದು ಯಾವುದೇ ವಯಕ್ತಿಕ ಲಾಭಕ್ಕಾಗಿ ಅಲ್ಲ, ಕನ್ನಡಿಗರ ಕೆಲಸಕ್ಕಾಗಿ.
KPSC ಅಧಿಕಾರಿಗಳ ಹೊಣೆಗೇಡಿತನಕ್ಕೆ ಕನ್ನಡಿ ಹಿಡಿದ ಪ್ರಶ್ನೆ ಪತ್ರಿಕೆ! ಇದು ಅಸಡ್ಡೆಯೋ? ಕನ್ನಡದ ಬಡವರ ಮಕ್ಕಳ ವಿರುದ್ಧದ ಪಿತೂರಿಯೋ?
#KPSC_Mosa#2nd_Gokak
ದಶಕಗಳಿಂದಲೂ kpsc ಭ್ರಷ್ಟಾಚಾರ ಮಾಡುತ್ತಾ ಬರುತ್ತಿದೆ, ಈ ಭಾರಿ ಪ್ರಶ್ನೆ ಪತ್ರಿಕೆಯನ್ನೇ ಬುಡಮೇಲು ಮಾಡಿ ಕನ್ನಡದ ಮಕ್ಕಳ ಕನಸಿಗೆ ತಣ್ಣೀರೆರಚಿದ ಸರ್ಕಾರಕ್ಕೆ ಧಿಕ್ಕಾರವಿರಲಿ #KPSC_Mosa#KASReExam#2nd_Gokak
ಕನ್ನಡ ಕನ್ನಡಿಗರೆಂದರೆ ಸರ್ಕಾರಗಳಿಗೆ ಲೆಕ್ಕಕ್ಕೆ ಇಲ್ಲ, ಏನು ಮಾಡಿಯಾದರೂ ನಾನು ದಕ್ಕಿಸಿಕೊಳ್ಳಬಲ್ಲೆ ಎನ್ನುವ ದುಷ್ಟ ನಿರ್ಧಾರಕ್ಕೆ ಯುವಕರ ಕನಸುಗಳೇ ಉರುವಲು ಇಲ್ಲಿ #KPSC_Mosa#KASReExam#2nd_Gokak
ಬೇಕೇ ಬೇಕು ಈ ನ್ಯಾಯ ಬೇಕು, ನೇರವಾಗಿ ಮೋಸ ಮಾಡಿ ದಕ್ಕಿಸಿಕೊಳ್ಳುತ್ತೇನೆಂಬ ಕಾಡಿನ ನ್ಯಾಯ ಸಲ್ಲುದು, ಕನ್ನಡಮ್ಮನ ಮಕ್ಕಳು ಇಚ್ಛೆತ್ತಿದ್ದರೆ ಎಚ್ಚರಿಕೆ - ದುಷ್ಟ KPSC #KPSC_Mosa#KASReExam#2nd_Gokak
೭೦ ಪುಟಗಳ ಪ್ರಶ್ನೆ ಪತ್ರಿಕೆ, ತಪ್ಪಾದ ೬೦ ಪ್ರಶ್ನೆಗಳು, ತರಾತುರಿಯಲ್ಲಿ ನಡೆಸಿದ ಪರೀಕ್ಷೆ, ಯಾವುದನ್ನೂ ಪಾರದರ್ಶಕತೆಯ ಮಾಡದೆ ಸರ್ಕಾರ ಮತ್ತು KPSC ಸಂಸ್ಥೆ ಕನ್ನಡಿಗರಿಗೆ ಮೋಸ ಮಾಡಿದೆ
#KPSC_Mosa#KASReExam#2nd_Gokak
ಕನ್ನಡಿಗರಿಗೆ ಜಲನೀತಿ ಶಿಕ್ಷಣ ನೀತಿಗಳಲ್ಲಿ ಈಗಾಗಲೇ ವಂಚನೆ ಯಾಗಿರುವಂತೆ ಇದು ನೌಕರಿ ನೀತಿಯಲ್ಲಾಗುತ್ತಿರುವ ವ್ಯವಸ್ಥಿತ ವಂಚನೆ, ಇದನ್ನು ಪಕ್ಷಾತೀತವಾಗಿ ಖಂಡಿಸಿ ವಂಚಕರನ್ನು ಕಾನೂನುಡಿಯಲ್ಲಿ ಶಿಕ್ಷಿಸಿ ಸರಿಯಾದ ಮರು ಪರೀಕ್ಷೆ ನಡೆಸಬೇಕು ;
ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಚಿತ್ರ ನಿರ್ದೇಶಕರು
#KPSC_Mosa#KASReExam
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ.@CMofKarnataka
ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ.
ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತಾ,ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
#JusticeForNeha
What is the status of Free coaching exam of OBC category? There is an update about SC&ST category results but nothing about OBC students. I am requesting BACKWARD CLASSES WELFARE DEPT please let us know about the results date. 🙏 @BCWDGOK@SWDGoK
@KEA_karnataka@drmcsudhakar
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲು ಎಷ್ಟು ವರ್ಷಗಳು ಬೇಕು ?
ನಿಮ್ಮ ಈ ನಿಧಾನಗತಿಯ ಚಾಳಿ ಬಿಟ್ಟು ನಿರುದ್ಯೋಗಿ ಯುವ ಸಮುದಾಯಕ್ಕೆ ಸ್ಪಂದಿಸಿ