ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ, ನಮ್ಮ ಜೀವನಾಡಿ ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಕೇವಲ 81 ಅಡಿಗೆ ಕುಸಿದಿದೆ. ದಶಕಗಳ ಕಾಲ ಮುಳುಗಡೆಯಾಗಿದ್ದ ದೇಗುಲವೇ ಕಣ್ಣೆದುರು ಬಂದು ನಿಂತಿದೆ!
ಆದರೂ @INCKarnataka ಸರ್ಕಾರಕ್ಕೆ ಮಾತ್ರ ಎಚ್ಚರವಿಲ್ಲ.
ನಾಳೆ ಬೆಂಗಳೂರಿಗರಿಗೆ ಹಾಗೂ ಮಂಡ್ಯ ಭಾಗದ ರೈತರಿಗೆ ನೀರಿಲ್ಲದೆ ಪರದಾಡುವ ದುಸ್ಥಿತಿ ಬಂದರೆ ಹೊಣೆ ಯಾರು @CMofKarnataka? @DKShivakumar?
ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾದಾಗ ಎಂದಿನಂತೆ ಕೇಂದ್ರದತ್ತ ಬೊಟ್ಟು ಮಾಡುತ್ತೀರಾ? ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ತೋರುವ ಆಸಕ್ತಿಯನ್ನು ಬಿಟ್ಟು, ಕನ್ನಡಿಗರ ಹಿತ ರಕ್ಷಣೆ ಮಾಡಿ.
#CongressFailedKarnataka
#CauveryIsOurs #NammaCauvery
KA ಕಾಂಗ್ರೆಸ್ 😇😇
ನೂರು ಹಗರಣ ಮಾಡ್ಲಿ ..😎
RSS ಬಗ್ಗೆ ಏನೇ ಮಾತಾಡಲಿ ..😎
ದಿನ ನಿತ್ಯ ಬೆಲೆ ಜಾಸ್ತಿ ಮಾಡ್ಲಿ. .😎
ಅಧಿಕಾರದಲ್ಲಿ ಅಲ್ಪರ ತುಷ್ಠಿಕರಣ ಮಾಡ್ಲಿ ..😎
ಒಂದು ವರ್ಗದ ಕೇಸ್ ವಾಪಾಸ್ ಪಡೀಲಿ. .😎
ಬಿಜೆಪಿ ಕಾರ್ಯಕಕರ್ತರ ಮೇಲೆ FIR ಹಾಕ್ಲಿ ..😎
ಇನ್ನು ಸಾವಿರ ಜನ ವಿರೋಧಿ ಕೆಲಸ ಆಗ್ಲಿ ..😎
ಕೊನೆಗೆ ಬಿಜೆಪಿ ನಾಲಾಯಕ್ಗಳನ್ನ
ಅಡ್ಜಸ್ಟ್ಮೆಂಟ್ ಗಳು ಅನ್ನಲಿ ..😎
ಕರ್ನಾಟಕ ಬಿಜೆಪಿ ಮಾತ್ರ 👇👇👇
@BJP4Karnataka@narendramodi@AmitShah@mepratap@Tejasvi_Surya
Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
Why #Toxic??
✴️Production team built a massive, elaborate set representing 90s Goa, complete with all the details of the era, including drugs and smuggling ✴️Action sequences are being handled by Chad Stahelski, the director of the #JohnWick franchise.
✴️And #Yash it self .
Biggest Deal for #Ramayana
- Critics and Distributors were shown 20 Mins Footage from Ramayana at Cinema Con
- WB Finalised the deal of 4500 Screens in USA on spot, initially.
- RRR was india’s highest which opened at 1020 screens in USA initially.
- Movie is all set to get released in 45+ Languages in over 5 continents.
- 1st Indian movie to release in Whole of Latin America and Europe in their Native Languages.
Agree with Yash
Would love to see more Hollywood x Indian cinema collabs, Stories going beyond borders, bigger global reach and more opportunities for talent.
https://t.co/ehmxV6zBYX