ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕೆಲಸಕ್ಕೆ ಬಂದ ಕೂಲಿ ಕಾರ್ಮಿಕರು, ಕೆಲಸದ ಪೂರ್ವ, ಉತ್ಸಾಹಕ್ಕಾಗಿ ಸಣ್ಣ ವೀಡಿಯೋ ದಾಖಲಾತಿ ಮಾಡಿಕೊಂಡಿರುವುದು.
*ದ್ಯಾಮವ್ವನಹಳ್ಳಿ ಗ್ರಾಮ ಪಂಚಾಯತಿ*, ಚಿತ್ರದುರ್ಗ ತಾ ಮತ���ತು ಜಿಲ್ಲೆ.
#ನಮ್ಮ ಚಿತ್ರದುರ್ಗ# ನಮ್ಮ ಮದಕರಿನಾಯಕ # ನಮ್ಮ ಓನಕೆ ಓಬವ್ವ # ನಮ್ಮ ಕಾರ್ಮಿಕರು.
ದಿ/20/5/26
ಚಿತ್ರದುರ್ಗ ತಾ, ಆಲಘಟ್ಟ ಗ್ರಾ.ಪಂ ವ್ಯಾಪ್ತಿಯ ವಡ್ಡರಸಿದ್ದವ್ವನಹಳ್ಳಿಯಲ್ಲಿ
ಮಹಾತ್ಮಾಗಾಂಧಿ ನರೇಗಾ ಯೋಜನೆಯ ಬಗ್ಗೆ
ಐ ಇ ಸಿ ಚಟುವಟಿಕೆಗಳನ್ನು ಮಾಡಲಾಯಿತು
ಜಿ.ಪಂನ ನರೇಗಾ ಶಾಖೆಯ ಜಿಲ್ಲಾ ಐಇಸಿ,ತಾಪಂನ ಸಹಾಯಕ ನಿರ್ದೇಶಕರು,ಟಿ.ಸಿ,ಐಇಸಿ,ಪಿಡಿಒ, ಟಿಎಇ, ಬಿ ಎಫ್ ಟಿ, ಜಿ ಕೆ ಎಂ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ದಿ/ 22/01/2026 ರಂದು
ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿಗಳಾದ ಡಾ. ಎಸ್. ರಂಗಸ್ವಾಮಿ ರವರು
ಚಳ್ಳಕೆರೆ ತಾಲ್ಲೂಕು, ಎನ್. ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್.ಗೌರಿಪುರ ಗ್ರಾಮದಲ್ಲಿ
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಚಾಲನೆಯಲ್ಲಿರುವ ಕೆರೆ ಹೊಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದರು
ನಂತರ ಕೂಲಿಗಾರರೊಂದಿಗೆ ಸಂವಾದ ನೆಡೆಸಿದರು.
*ಉದ್ಯೋಗ ಖಾತರಿ ಯೋಜನೆ | ಕ್ರಿಯಾ ಯೋಜನೆ ಸೇರ್ಪಡೆಗೆ ನ.30 ರವರೆಗೆ ರೈತರಿಗೆ ಅವಕಾಶ*
https://t.co/njkPoaad8h
*ಚಿತ್ರದುರ್ಗ ನ್ಯೂಸ್ ವಾಟ್ಸಪ್ ಗ್ರೂಪ್ ಸೇರಿ*
https://t.co/VYRiJ5euHt
ಗ್ರಾಮಾಭಿವೃದ್ಧಿಯ ಹೊಸ ಹಾದಿ...
ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ
ಮಹಾತ್ಮ ಗಾಂಧಿ ನರೇಗಾ
ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕರೆ ಮಾಡಿ.
ಮಾನ್ಯ ಉಪ ಕಾರ್ಯದರ್ಶಿ���ಳಾದ ಶ್ರೀ ಡಾ. ಎಸ್. ರಂಗಸ್ವಾಮಿ ರವರು ಚಿತ್ರದುರ್ಗ ತಾಲ್ಲೂಕು, ಲಕ್ಷ್ಮಿ ಸಾಗರ ಗ್ರಾಮ ಪಂಚಾಯತಿಗೆ ಭೇಟಿ..
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ
ಚಾಲನೆಯಲ್ಲಿರುವ ಬೂದೂ ನಿರ್ವಹಣಾ ಕಾಮಗಾರಿ ವೀಕ್ಷಣೆ ಮಾಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಎ ಡಿ ಪಿ ಸಿ, ಪಿ ಡಿ ಒ, ಟಿ ಎ ಇ ಮತ್ತು ಸಾರ್ವಜನಿಕರಿದ್ದರು..
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಎಸ್. ಆಕಾಶ್ ರವರು...
ಚಳ್ಳಕೆರೆ ತಾಲ್ಲೂಕು, ಹಿರೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ...
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ವೀಕ್ಷಣೆ...
ಚಲನೆಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕೂಲಿಗಾರರೊಂದಿಗೆ ಸಂವಾದ ನಡೆಸಿದರು..