2022-23ನೇ ಸಾಲಿಗೆ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ KAS/IAS/Banking/IBPS/SSC/Group-C ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡುವ ಸಲುವಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಪ್ರಕಟಗೊಂಡಿದೆ.
Entrance test Date:13-11-2022.
@Captain_Mani72@DOMGOK@RaghavendraT198
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಪಿ.ಹೆಚ್.ಡಿ ಸಂಶೋಧನೆ ಕೈ ಗೊಳ್ಳುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 2024-2025ನೇ ಸಾಲಿನಲ್ಲಿ ಫೆಲೋಶಿ���್ ಗಾಗಿ ಸೇವಾ ಸಿಂಧು ಪೊರ್ಟಲ್ ಮುಖಾಂತರ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 31-08-2024.
Haj Committee of India invites online applications for Haj 2023 from 10th February 2023. The last date for submission of online applications along with documents is extended until March 20, 2023. @DOMGOK
Minority Welfare Department.
Uniform Services training,
The application date has been extended till 20.02.2023.
Pls share, if any doubt and clarification pls feel free to cantact helpline any time.
Call and Whatsapp no. 8277799990.@DOMGOK
*ಹಜ್ 2023 | ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ*
HAJ-2023 #ANNOUNCEMENT
Applicants must read the Guidelines for Haj-2023 carefully before filling Haj Application Form.
https://t.co/sbhgOIBZeT
#hajj2023
2022- 23 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಡಿಎಡ್ ಮತ್ತು ಬಿಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡುವ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸುವ ದಿನಾಂಕವನ್ನು ದಿನಾಂಕ 31-12-2022 ರವರೆಗೆ ವಿಸ್ತರಿಸಲಾಗಿದೆ.