ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಳಗಾವಿ ಮಾಹಿತಿ ಕೇಂದ್ರ ಅಥಣಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಷ್ಟ್ರ ವಿದ್ಯಾರ್ಥಿ ವೇತನ(NSP) ಅರ್ಜಿ ಪ್ರಾರಂಭವಾಗಿದ್ದು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ Merit-cum-means. ರಾಷ್ಟ್ರ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಕೋರಿದೆ
Dear students,
The last date for applying SSP scholarship for minority students has been extended.
We request all eligible students to apply in the SSP portal before April 30, 2022.
Aadhaar seeding at your bank is mandatory to avail scholarship (#SSP) by direct bank transfer (DBT). The last date for seeding to get SSP (MWD) for the year 2020-21 is 15-03-2021.
@NPCI_NPCI
Click on the link for the details https://t.co/K5D2mqgwRn https://t.co/j2gASXdYPz
ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲನೆ ಮಾಡಲು 08-02-2022 ಕೊನೆಯ ದಿನಾಂಕವಾಗಿರುತ್ತದೆ.https://t.co/OZt3yXnNDg