ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂಧರ್ಭ ದಂದು Real star ಉಪೇಂದ್ರ ಅವರು ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆಯ ನಿರ್ಮಾಣದ ಶೀರ್ಷಿಕೆ ಅನಾವರಣ ಗೊಳಿಸಿ ಹಾರೈಸಿದ್ದಾರೆ. ಉಪೇಂದ್ರ ರವರು ಮಂಜುನಾಥ್ ಡಿ ನಿರ್ಮಾಣದ ಡಿ ಜೆ ಚಕ್ರವರ್ತಿ ನಿರ್ದೇಶನದ ಮಿಲಿಂದ್ ಗೌತಮ್ ನಾಯಕ ನಟರಾಗಿರುವ ಸಿನಿಮಾ ಬಗ್ಗೆ ಹಾರೈಕೆ ನೀಡಿದ್ದು ಹೀಗೆ. ..