ಸುಳ್ಳನ್ನು ನೂರು ಬಾರಿ ಹೇಳಿದರೂ ಅದು ಸತ್ಯ ಆಗುವುದಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಧಾರೆಯನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿರುವವರು ನಾವು. ಗುರುಗಳ ವಿಷಯವನ್ನು ಪಠ್ಯದಿಂದ ತೆಗೆದು ಹಾಕಿಲ್ಲವೆಂದು ಸ್ವತಃ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ ನಂತರವೂ ವಿತಂಡವಾದ ಮಾಡುವುದು ಸರಿಯಲ್ಲ.ಗುರುಗಳ ವಿಚಾರದಲ್ಲಿ ರಾಜಕೀಯ ಸರಿಯಲ್ಲ.
@tata_cars My father has booked Tata Punch pure white on November 11th 2021 & expected to take delivery on 26/5/2022. Dealer denied to give price protection atleast one price hike.
ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಆತ್ಮೀಯ ಶ್ರೀ ಡಿ. ವಿ. ಸದಾನಂದ ಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನ ಕೃಪಾಶೀರ್ವಾದ ತಮ್ಮ ಮೇಲೆ ಸದಾ ಇರಲಿಯೆಂದು ಎಂದು ಹಾರೈಸುತ್ತೇನೆ.
@DVSadanandGowda
ದೀಪಕ್ ವಾಚ್ ವರ್ಕ್ಸ್, ಭಾರತ್ ಸ್ಟೋರ್ಸ್, ಇಂಡಿಯನ್ ಮೊಬೈಲ್ಸ್, ಸತೀಶ್ ಜನರಲ್ ಸ್ಟೋರ್ಸ್ ಇವು ಕೂಡ ದಕ್ಷಿಣ ಕನ್ನಡದಲ್ಲಿ ಇವತ್ತು ಬಂದ್ ಆಗಿದ್ದವು.😂
ಧನ್ಯವಾದಗಳು, ನಿಮ್ಮನ್ನ ನೀವೇ expose ಮಾಡಿಕೊಂಡಿದಕ್ಕೆ. ಜರ್ಮನಿಯಲ್ಲಿ ಹಿಟ್ಲರ್ ಯಹೂದಿಗಳ ಮನೆಗೆ ಗುರುತು ಹಾಕಿದಂತೆ ಆಯಿತು ಇದು.
ಈ ವ್ಯಕ್ತಿಯ ಮನಸಲ್ಲಿ ಚಂಡ ಮಾರುತವೇ ಇದೆ. ಹೃದಯದಲ್ಲಿ ಇರೋದು ಮುಖದಲ್ಲಿ ಕಾಣ್ತಾ ಇದೆ. ಎಲ್ಲಾ ತಿಳಿದು ಈ ಮಹಾನುಭಾವ ದೇಶಕಲ್ಯಾಣದ ಕಾರ್ಯದಲ್ಲಿ ನಿರತರಾಗಿದ್ದಾರೆ! ಆತ ಇರದಿದ್ದರೆ ಈ ದೇಶದ ಕಥೆಯನ್ನ ಈ ಸಂದರ್ಭದಲ್ಲಿ ಊಹಿಸಲು ಸಾಧ್ಯವಿರಲಿಲ್ಲ..ಇದನ್ನು ಮುಂದೊಂದು ದಿನ ಪ್ರತಿಯೊಬ್ಬರಿಗೂ ಸಮಯವೇ ಅರ್ಥ ಮಾಡಿಸುತ್ತೆ...
@narendramodi 🙏
ಭಾರತದ ನೌಕಾಸೇನೆಯ ಹಡಗು INSತಲ್ವಾರ್, ಬಹರೈನ್ನ ಮನಾಮಾದಿಂದ 2ಕ್ರಯೋಜೆನಿಕ್ ಐಸೋ ಕಂಟೈನರ್ಗಳಲ್ಲಿ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತಂದಿದೆ. ಇದರಲ್ಲಿ ಒಂದನ್ನು ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಸಂಬಂಧಪಟ್ಟ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಹಾಸನ ನಗರದ ಮತದಾರ ಪ್ರಭುಗಳ ಆಶೀರ್ವಾದ ಮತ್ತು ಬಿಜೆಪಿ ಕಾರ್ಯಕರ್ತರ ಅವಿರತ ಪರಿಶ್ರಮದಿಂದ ಹಾಸನ ನಗರಸಭೆ ಇತಿಹಾಸದಲ್ಲೆ ಮೊದಲ ಬಾರಿಗೆ ಬಿಜೆಪಿಯ "ಮೋಹನ್ ಆರ್ " ಅಧ್ಯಕ್ಷರಾಗಿ , "ಶ್ರೀಮತಿ ಮಂಗಳ ಪ್ರದೀಪ್ " ಉಪಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು. ನೂತನ ಅದ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳು.