ರಾಜ್ಯದ 19 ಲೋಕಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಎಲ್ಲಾ ಎನ್ಡಿಎ ಅಭ್ಯರ್ಥಿಗಳಿಗೆ ಅಭಿನಂದನೆಗಳು.
ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮತದಾರರಿಗೆ ಮತ್ತು ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು.
#modiagainin24
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಅಭೂತ ಗೆಲುವಿನೊಂದಿಗೆ ಚುನಾಯಿತರಾದ ಶ್ರೀ ಡಾ. ಮಂಜುನಾಥ್ ರವರಿಗೆ ಅಭಿನಂದನೆಗಳು.
ಹಗಲಿರುಳು ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ,ಬಿಬಿಎಂಪಿ ಮಾಜಿ ಸದಸ್ಯರು.ಪಂಚಾಯ್ತಿ ಸದಸ್ಯರಿಗೆ ಈ ಅಭೂತವಾದ ಗೆಲುವಿಗೆ ಕಾರಣಕರ್ತರಾದ ಮತದಾರ ಬಂಧುಗಳಿಗೆ ನನ್ನ ಅನಂತ ಧನ್ಯವಾದಗಳು.
BJP Karnataka
ಅತ್ಯುತ್ತಮ ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ, ಭಾರತಾಂಬೆಯ ಹೆಮ್ಮೆಯ ಪುತ್ರ, ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ದೇಶಭಕ್ತ ವೀರ ಸಾವರ್ಕರ್ ಅವರ ಜನ್ಮಜಯಂತಿಯಂದು ಅವರಿಗೆ ನನ್ನ ಕೋಟಿ ಕೋಟಿ ನಮನಗಳು.
#VeerSavarkar
#ವಸಂತಪುರ ವಾರ್ಡಿನ ವಲ್ಲಭನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆ ಬೋರ್ವೇಲ್ ಗಳನ್ನು ಕೊರೆಸಲಾಗಿತ್ತು ಇಂದು ಪೈಪ್ ಲೈನ್ ಗಳ ಸಂಪರ್ಕವು ಪೂರ್ಣಗೊಂಡ ಹಿನ್ನಲೆ ಅಲ್ಲಿನ ನಿವಾಸಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
#MKrishnappa | #BangaloresouthMLA#Vasanthpura
ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಎಂದಿಗೂ ಇತರರಿಗೆ ತೊಂದರೆ ಕೊಡಲಾರ. - ಗೌತಮ ಬುದ್ಧ
ಉದಾತ್ತ ��ಿಂತನೆಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ದಾರ್ಶನಿಕ ಭಗವಾನ್ ಗೌತಮ ಬುದ್ಧರಿಗೆ ನನ್ನ ಶತ ಶತ ನಮನಗಳು.
#buddhajayanti
ವಿಧಾನ ಪರಿಷತ್ ಚುನಾವಣೆ, ಬೆಂಗಳೂರು ದಕ್ಷಿಣ ಪಧವೀದರ ಕ್ಷೇತ್ರದ ಭಾರತೀಯ ���ನತಾ ಪಕ್ಷ ಹಾಗೂ ಜಾತ್ಯತೀತ ಜನತಾದಳ (ಎನ್.ಡಿ.ಎ) ಅಭ್ಯರ್ಥಿಗಳಾದ ಶ್ರೀ ಆ.ದೇವೇಗೌಡರು ಮತ್ತು ಜಿಲ್ಲಾಧ್ಯಕ್ಷರಾದ ಶ್ರೀ ಸಿ ಕೆ ರಾಮಮೂರ್ತಿ ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ಚುನಾವಣಾ ವಿಶೇಷ ಸಭೆಯಲ್ಲಿ ಭಾಗವಹಿಸಲಾಯಿತು.
ತಂತ್ರಜ್ಞಾನದ ಬಳಕೆಯಿಂದ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಸಾಧಿಸಿ ತೋರಿಸಿದ ದ��ಶದ ಎಲ್ಲಾ ಪ್ರತಿಭಾವಂತ ��ಂತ್ರಜ್ಞರಿಗೂ ನನ್ನ ಗೌರವಪೂರ್ಣ ನಮನಗಳು. ತಮಗೆಲ್ಲರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.
#worldtechnologyday
ಬಸವ ಜಯಂತಿಯ ಶುಭಾಶಯಗಳು.
ಸಮಾಜವನ್ನು ತಿದ್ದಲು ಶ್ರಮಿಸಿದ ಸಮಾನತೆಯ ಹರಿಕಾರ, ಸಮಾಜ ಸುಧಾರಕ, ಕನ್ನಡಿಗರ ಕಣ್ಮಣಿ ಶ್ರೀ ಬಸವಣ್ಣನವರಿಗೆ ನನ್ನ ಅನಂತಕೋಟಿ ನಮನಗಳು.
#basavanna#basavajayanti
ವಿಶ್ವ ರೆಡ್ ಕ್ರಾಸ್ ದಿನದಂದು ಈ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಅರಿಯುವ ಮೂಲಕ ಅವರ ಸೇವಾ ಕಾರ್ಯದಲ್ಲಿ ನಾವು ಪಾಲ್ಗೊಳ್ಳೋಣ. ವಿಶ್ವ ರೆಡ್ ಕ್ರಾಸ್ ದಿನದ ಶುಭಾಶಯಗಳು.
#worldredcrossday
ದೇಶವನ್ನು ಸದೃಢವ���ಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ . ಅವರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ತಮಗೆಲ್ಲರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು.
#worldlabourday
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತದ ಬಿಎನ್ಎಂ ಕಾಲೇಜಿನಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದೆ.
ನನ್ನ ಮತ - ನನ್ನ ಹಕ್ಕು
ಮತ ಚಲಾವಣೆ - ನನ್ನ ಕರ್ತವ್ಯ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ
ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸಿ.
ಮತದಾನ ಮಾಡುವುದು ಪ್ರಜಾ ಸಮೂಹಕ್ಕೆ ದೊರೆತ ಕೊಡುಗೆಯಾಗಿದೆ. ಹೀಗಾಗ��� ತಪ್ಪದೇ ಮತ ಚಲಾಯಿಸಿ. ನಿಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
#ಮತದಾನ #vote
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯು ನಾಳೆ 26 ಏಪ್ರಿಲ್ 2024ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನವು ನಡೆಯಲಿದ್ದು ತಮ್ಮ ಅಮೂಲ್ಯವಾದ ಮತವನ್ನು ಕ್ರಮಸಂಖ್ಯೆ -1 ಡಾ. ಮಂಜುನಾಥ್ ರವರ ಕಮಲದ ಚಿಹ್ನೆ ಗೆ ನೀಡಬೇಕಾಗಿ ವಿನಂತಿಸುತಿದ್ದೇನೆ.
ವಿಶ್ವ ಮಲೇರಿಯಾ ದಿನ
ಅನಾಫಿಲಸ್ ಜಾತಿಗೆ ಸೇರಿದ ಸೊಳ್ಳೆಗಳಿಂದಾಗಿ ಮಲೇರಿಯಾ ರೋಗವು ಬರುವುದು ಹೀಗಾಗಿ
ಮನೆಯ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಿ.
#worldMaleriaDay