In a short while, I will be commencing the roadshow across parts of Bengaluru to interact with people of the city. The bond between Bengaluru and BJP is an old and strong one. This city has supported our party since the early days and we have made numerous efforts for its growth.
ಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ.
ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ಧಿ, ಆದಾಯ ಎಂಬ 6 ಪ್ರಮುಖ ಅಂಶಗಳನ್ನೊಳಗೊಂಡಂತೆ ಸಮಾಜದ ಪ್ರತಿಯೊಂದು ವರ್ಗದ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪರಿಗಣಿಸಿ ಎಲ್ಲರ ಆಶೋತ್ತರಗಳನ್ನೂ ಈಡೇರಿಸಲಿದೆ ನಮ್ಮ ಬಿಜೆಪಿ ಪ್ರಜಾ ಪ್ರಣಾಳಿಕೆ.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ !
#PoornaBahumata4BJP #BJPYeBharavase #BJPWinningKarnataka #DoubleEngineSarkara
ನವ ಕರ್ನಾಟಕದ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ, ಮುಂದಿನ ಐದು ವರ್ಷಗಳ ದಾರಿಸೂಚಕವಾದ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಲೋಕಾರ್ಪಣೆಗೊಂಡಿದೆ.
ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳ ಸಲಹೆಗಳಿಂದಲೇ ರಚನೆಗೊಂಡ #BJPPrajaPranalike2023 ಈಗ ನಿಮ್ಮ ಮುಂದಿದೆ.
https://t.co/QCeUT3xaMV
#PoornaBahumata4BJP#BJPYeBharavase #BJPWinningKarnataka
ಕಳೆದ 8-10 ವರ್ಷಗಳಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆಯಲ್ಲಿಯೇ ಸಾಗಬೇಕು ಎಂಬ ಪ್ರಧಾನಿ ಶ್ರೀ @narendramodiಯವರ ಸಂಕಲ್ಪದ ಯಶಸ್ಸಿಗೆ ಹುಲಿಗಳ ಸಂಖ್ಯೆಯಲ್ಲಾಗಿರುವ ಏರಿಕೆಯೇ ಕೈಗನ್ನಡಿಯಾಗಿದೆ.
#BJPYeBharavase
ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ!
ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ.
ಕರ್ನಾಟಕ ಗೆಲ್ಲಲಿದೆ.
#BJPYeBharavase#ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ
ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಕ್ಕೆ ಬಿಜೆಪಿ ಕಲ್ಪಿಸಿರುವ ಮೀಸಲಾತಿ ಪರಿಷ್ಕರಣೆಯನ್ನು @INCKarnataka ಹಿಂಪಡೆಯಲಿದೆಯಂತೆ!
ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಾಮಾಜಿಕ ನ್ಯಾಯವನ್ನು ಧಿಕ್ಕರಿಸಿ ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಗಳ ಹಕ್ಕನ್ನು ಕಸಿಯುವ ಕಾಂಗ್ರೆಸ್ನ ಈ ಕುತಂತ್ರ ಎಂದಿಗೂ ಫಲಿಸದು.
ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಳದ ಬಗ್ಗೆ ನಮಗಿರುವ ಬದ್ಧತೆಯನ್ನು ಪ್ರಶ್ನಿಸುತ್ತಿರುವವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲೇಬೇಕು. ಶೋಷಿತ ವರ್ಗಗಳು 40 ವರ್ಷಗಳಿಂದ ನಿಮ್ಮೆದುರು ಆಸೆ, ನಿರೀಕ್ಷೆ, ಭರವಸೆಗಳಿಂದ ಕೈಯೊಡ್ಡಿ ನಿಂತಿದ್ದವು.
1/4
'@hd_kumaraswamyರವರೇ, ನೀವು ಬಾಯಿ ಬಿಟ್ಟರೆ ಭಂಡ ಗೇಡು ಎಂದು ಸಾಬೀತು ಮಾಡಿದ್ದೀರಿ.
ವೀರಯೋಧರಾದ ಉರಿಗೌಡ, ನಂಜೇಗೌಡರನ್ನು ಅವಮಾನಿಸಿದ್ದಾಯ್ತು. ಈಗ ಬಾಯಿ ಚಪಲಕ್ಕೆ ಪರಮಪೂಜನೀಯ ಸ್ವಾಮೀಜಿಯವರನ್ನೇ ಹಿಯಾಳಿಸುವ ಮಟ್ಟಕ್ಕೆ ಇಳಿದಿದ್ದೀರಿ.
ತುಷ್ಟೀಕರಣಕ್ಕೆ ತಮ್ಮದೇ ಸಮುದಾಯವನ್ನು ಅವಮಾನಿಸಿರುವುದು ಖಂಡನೀಯ. ಇದು ತಮ್ಮ ನೈಜ ಮುಖದ ಅನಾವರಣ.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇರಾದೆಯಲ್ಲಿರುವ ಜಾರ್ಜ್ ಸೊರೊಸ್ನಂಥ ಕುತಂತ್ರಿಗಳು @RahulGandhi ಅತ್ಯಾಪ್ತರು.
ವಿದೇಶಿ ಕೈಗೊಂಬೆಯಾದ ರಾಹುಲ್ ಗಾಂಧಿ ನೀಡಿರುವ ಭಾರತ ವಿರೋಧಿ ಹೇಳಿಕೆಗಳ ಸರಮಾಲೆ ಇಲ್ಲಿದೆ ನೋಡಿ.
#VideshiKaiGombe
1/2
ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬಾಯಿ ಬಡಿದುಕೊಳ್ಳುತ್ತಿರುವ @INCKarnatakaದಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗಿರುವ ಅನ್ಯಾಯ ಮರೆಮಾಚುವ ಕಸರತ್ತು ಕಾಂಗ್ರೆಸ್ ನಡೆಸುತ್ತಿದೆ.
#LiesofCongress
1/5
ಕರ್ನಾಟಕ ಎಂದರೆ ಪ್ರಧಾನಿ ಶ್ರೀ @narendramodi ಅವರಿಗೆ ವಿಶೇಷ ಅಭಿಮಾನ. ರಾಜ್ಯಕ್ಕೆ ಮೂಲ ಸೌಕರ್ಯ, ಸಾರಿಗೆ, ನೀರಾವರಿ, ಕೃಷಿ ಹೀಗೆ ನಾಡಿನ ಸಮಗ್ರ ಅಭಿವೃದ್ಧಿಗೆ ಯೋಜನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಇಲ್ಲಿದೆ ನೋಡಿ.
#ModiHawainMandya#BJPYeBharavase
ಪಾಠ ಕಲಿಸಿದ ಗುರುಗಳಿಗೂ ಗೌರವವಿಲ್ಲ, ರಾಜ್ಯದ ಪ್ರಮುಖರಿಗೂ ಗೌರವವಿಲ್ಲ, ಮತ ಕೊಟ್ಟ ಮತದಾರನಿಗಂತೂ ಮೊದಲೇ ಇಲ್ಲ. ತಮ್ಮ ಈ ದುರ್ವತನೆಯನ್ನು ಸದಾ ಹಳ್ಳಿಸೊಗಡೆಂದು ತೇಪೆ ಹಚ್ಚುವ @siddaramaiah ಅವರು ಇಂದು ಜಗಜ್ಯೋತಿ ಬಸವಣ್ಣನವರಿಗೆ ಅಪಮಾನವೆಸಗಿ ತಮ್ಮ ಅಹಂಕಾರದ ದಣಿವಾರಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.
ಬಿಜೆಪಿ ತಾನು ನುಡಿದಂತೆ ಅಧಿಕಾರಕ್ಕೆ ಬಂದಾಗ ಲೋಕಾಯುಕ್ತಕ್ಕೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿರುವ ಕಾರಣಕ್ಕೆ ಈ ದಾಳಿಯಾಗಿದೆ.ಆದರೆ ಅದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಂದು ಲೋಕಾಯುಕ್ತದ ಹಲ್ಲು ಕಿತ್ತ ಹಾವಿನಂತೆ ಮಾಡಿದ್ದು ಯಾಕೆ ಎಂಬ ರಾಜ್ಯದ ಜನರಿಗೆ ಉತ್ತರಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಬಿಜೆಪಿ ತಾನು ನುಡಿದಂತೆ ಅಧಿಕಾರಕ್ಕೆ ಬಂದಾಗ ಲೋಕಾಯುಕ್ತಕ್ಕೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿರುವ ಕಾರಣಕ್ಕೆ ಈ ದಾಳಿಯಾಗಿದೆ.ಆದರೆ ಅದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಂದು ಲೋಕಾಯುಕ್ತದ ಹಲ್ಲು ಕಿತ್ತ ಹಾವಿನಂತೆ ಮಾಡಿದ್ದು ಯಾಕೆ ಎಂಬ ರಾಜ್ಯದ ಜನರಿಗೆ ಉತ್ತರಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ..
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಚ್ಚಲಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು, ನಾವು ರಾಜ್ಯದಲ್ಲಿ ಭ್ರಷ್ಟಾಚಾರ ಸಮಗ್ರವಾಗಿ ನಿಗ್ರಹಿಸುವ ಉದ್ದೇಶದಿಂದ ಪುನರಾರಂಭಿಸಿದ್ದೇವು. ಶಾಸಕರ ಪುತ್ರ ಹಣ ಪಡೆದ ವಿಚಾರದ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ ಎಂಬುದು ನಮ್ಮ ನಿಲುವಾಗಿದೆ.
1/2
ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ.
#CorruptCongress