ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕ��ಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ್ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯದ್ದು.
ಪವಿತ್ರ ಈದ್ ಹಬ್ಬದ ದಿನ ಜನರು ಭೀತಿಯಲ್ಲಿ ಓಡಾಡುವಂತೆ ಮಾಡುವ ವರ್ತನೆಗಳು ಸಮುದಾಯದ ಜನರು ನೋವಿನಿಂದ ವ್ಯಕ್ತಪಡಿಸುವ ಅಭಿಪ್ರಾಯಗಳು , ಆಕ್ರೋಶಗಳನ್ನು ನಿರಪರಾಧಿಗಳ ಮೇಲೆ ಸುಳ್ಳು ಆರೋಪ ಹಾಕಿ , ಸಾಮಾಜಿಕ ಹೋರಾಟಗಾರರ ಮನಸ್ಸು ಕುಗ್ಗಿಸುವ , ಜನರ ನಡುವೆ ಅಪರಾಧಿ ಯಾಗಿ ಬಿಂಬಿಸುವ ಪ್ರಯತ್ನ ದುಃಖಕರವಾಗಿದೆ.
ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕೈಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ್ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯದ್ದು.
ಕರಾವಳಿಯ ಸುಹಾಸ್ ಶೆಟ್ಟಿ ಪ್ರಕರಣ ಸರ್ಕಾರ NIA ಗೆ ನೀಡಲು ಚರ್ಚಿಸುತ್ತಿರುವ ಸಂದರ್ಭ , ಅಮಾಯಕ ಅಶ್ರಫ್ ಮತ್ತು ರಹೀಂ ಹತ್ಯೆಯನ್ನು ಸಿಐಟಿ ತನಿಖೆಗೆ ಒಪ್ಪಿಸಿ ಯುಎಪಿಎ ಆರೋಪಿಗಳ ಮೇಲೆ ದಾಖಲಿಸಬೇಕೆಂಬ ಬೇಡಿಕೆ ಸರ್ಕಾರ ಕಾರ್ಯಯೋಜನೆಗೆ ತಂದರೆ ,ಕರಾವಳಿಯ ಕೋಮು ಘರ್ಷಣೆಗಳಿಗೆ ಸ್ಪಷ್ಟ ಸಂದೇಶ ನೀಡಿದಂತೆ.
#UAPAforAshrafRaheemMurderes