ಕರಾವಳಿಯ ಸುಹಾಸ್ ಶೆಟ್ಟಿ ಪ್ರಕರಣ ಸರ್ಕಾರ NIA ಗೆ ನೀಡಲು ಚರ್ಚಿಸುತ್ತಿರುವ ಸಂದರ್ಭ , ಅಮಾಯಕ ಅಶ್ರಫ್ ಮತ್ತು ರಹೀಂ ಹತ್ಯೆಯನ್ನು ಸಿಐಟಿ ತನಿಖೆಗೆ ಒಪ್ಪಿಸಿ ಯುಎಪಿಎ ಆರೋಪಿಗಳ ಮೇಲೆ ದಾಖಲಿಸಬೇಕೆಂಬ ಬೇಡಿಕೆ ಸರ್ಕಾರ ಕಾರ್ಯಯೋಜನೆಗೆ ತಂದರೆ ,ಕರಾವಳಿಯ ಕೋಮು ಘರ್ಷಣೆಗಳಿಗೆ ಸ್ಪಷ್ಟ ಸಂದೇಶ ನೀಡಿದಂತೆ.
#UAPAforAshrafRaheemMurderes
ಗೌರವಾನ್ವಿತ @DgpKarnataka ಯವರೇ, ಬಹಿರಂಗ ವೇದಿಕೆಯಲ್ಲಿ ಅಕ್ಷಮ್ಯ ರೀತಿ ,ಮಹಿಳಾ ಸಮಾಜವನ್ನು ಕೀಳುಮಟ್ಟದ ಅಭಿರುಚಿಯ ಅವಹೇಳನ ಮಾಡಿದ ವ್ಯಕ್ತಿಯನ್ನು ಬಂಧಿಸಿ ಸಮಾಜದ ಸ್ವಾಸ್ಥ್ಯ ಉಳಿಸುವಂತೆ ವಿನಮ್ರವಾಗಿ ವಿನಂತಿ. #arrestkalladkaprabhakarBhat
ಲಾಕ್ ಡೌನ್'ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು ಸರಕಾರವು ವಿಶೇಷ ಪ್ಯಾಕೇಜ್ ಒದಗಿಸಬೇಕೆಂದು ಆಗ್ರಹಿಸಿ ಟ್ವಿಟ್ಟರ್ ಕ್ಯಾಂಪೇನ್ ಇಂದು 09-05-2021 ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ.
ಟ್ವೀಟ್ ಮಾಡುವಾಗ ಈ ಕೆಳಗಿನ ಟ್ಯಾಗ್ ಬಳಸಿ ಟ್ವೀಟ್ ಮಾಡಿ.
#LockDown2LifeDown@CMofKarnataka @csogok @statekmj29@Karnataka_DIPR