Everytime @AmitShah steps into Karnataka; Violence, Hate and Bloodshed follows. I'm worried that poll bound Karnataka is already poisoned with communal hate, with his advent it only aggravates. @narendramodi
1/2
BSY ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ತಿಂಗಳಿಗೂ ಹೆಚ್ಚು ಕಾಲ ಸಚಿವ ಸಂಪುಟವೇ ಇರಲಿಲ್ಲ.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ವಾರದೊಳಗೆ ಸಚಿವ ಸಂಪುಟ ರಚನೆಯಾಯ್ತು.
ಬೊಮ್ಮಾಯಿಯವರು ತಿಂಗಳಿಗೊಮ್ಮೆ ದೆಹಲಿಗೆ ದಂಡಯಾತ್ರೆ ಮಾಡಿದರೂ ಸಂಪುಟ ವಿಸ್ತರಣೆ ಮಾಡಲಾಗಲಿಲ್ಲ.
ನಮ್ಮ ಸರ್ಕಾರ ಪೂರ್ಣ ಸಂಪುಟದೊಂದಿಗೆ ರಾಜ್ಯದ ಜನಸೇವೆಗೆ ಸಿದ್ಧವಾಗಿದೆ.
ಇದೇ ಕಾಂಗ್ರೆಸ್ಸಿಗೂ ಬಿಜೆಪಿಗೂ ಇರುವ ವ್ಯತ್ಯಾಸ.
@mepratap ಲೋ ಸಿಂಹ ಹೆಸರಲ್ಲಷ್ಟೇ ಪೌರುಷವೇ !!!!!! ಮೊದಲು ಮೋದಿ ಆಶ್ವಾಸನೆ ನೀಡಿರುವ ೧೫ ಲಕ್ಷ , ೨ ಕೋಟಿ ಉದ್ಯೋಗ, ರೈತರ ದ್ವಿಗುಣ ಆದಾಯ, ಮೋದಿ ಕೇರ್ !!!!! ಇವು ಕೇವಲ ೧೦೦ ರಲ್ಲಿ ೧%, ಮೊದಲು ಇದನ್ನು ಈಡೇರಿಸಿ ನಂತರ ಪ್ರಶ್ನೆ ಕೇಳುವ ನೈತಿಕತೆ ಬಂದೀತು . @pratap
ಡಿಜಿಟಲ್ ವೋಟಿಂಗ್ ಅಲ್ವಾ ?
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….
.@AmitShah's @HMOIndia has suspended FCRA registration of @TTDevasthanams. This has made it difficult for Tirupati temple to deposit foreign currencies contributed to Hundis
Why is @BJP4India govt creating troubles for temples?
#AntiHinduBJP
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 45,927 ಮತದಾರರ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿದೆ.
ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡದ ಬಿಜೆಪಿಯ ಶಾಸಕರಿಗೆ ಸೋ��ಿನ ಭೀತಿ ಈಗಾಗಲೇ ಶುರುವಾಗಿದ್ದು ಅಡ್ಡ ದಾರಿಯ ಮೂಲಕ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ.
#OperationVoter #BengaluruSouth
1/2
@nsitharaman ji, your arrogance, ignorance, stupidity, satires on opposition, targetting Gandhis for no reason, praising Modi for reasons known, upper class idiotic attitude, self-centred egoistic nature, pretending like a scholar inspired me. Keep inspiring us mam. HBD Sita ji🙏
@BSBommai ji, are you out of your senses. @nsitharaman contribution made India the richest country in the world. I drove my car to work on golden road laid by @narendramodi, topped up my car fuel at 20rupee/ltr, earning in Rupees (1Rupee=100$) and glad we eliminated all muslims.
Best wishes to the Union Minister of Finance and Corporate Affairs Smt. Nirmala Sitharaman Ji on her birthday. Her contribution in making India one of fastest growing economies is immense.
May God bless her with a long & healthy life to keep serving the nation.
@nsitharaman
Since 2018-19, this @narendramodi Govt has collected nearly Rs 18 lakh crore in various cesses including cess on crude oil, exports, health and education cess, etc. What happened with all this money? How much of it was given to the states? Will Modi ji care to explain?
Why did @CMofKarnataka or BJP President @nalinkateel not pull up the BJP MLA for such a statement in front of a Cabinet Minister?
Your inaction has encouraged Telangana CM to boldly stake claim to Raichur.
This is unacceptable BJP.
Raichur belongs to & will remain in K’taka.
3/3
ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದ��ೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ.. ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಇದನ್ನೇ ನಾನು ಪ್ರಶ್ನಿಸಿದ್ದು. 5/9
The message is loud & clear by BJP.
Whenever anyone raises issues on unemployment,economy,price rise etc, this incompetent Govt is going to communalize it and they won’t be subtle about it.
In BJP’s Ram Rajya the youth will be begging in front of Ram Mandir.