ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಲೋಕಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ@HariprasadBK2 ಅವರು ನವದೆಹಲಿಯಲ್ಲಿ ಭೇಟಿ ಮಾಡಿ ಧನ್ಯವಾದ ಅರ್ಪಿಸಿದರು.
ಇದೇ ವೇಳೆ ��ಕ್ಷ ಸಂಘಟನೆ ಕುರಿತು ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.
ಅಂದು ಹೇಳಿದ ��ಾತು ಇಂದು ಸತ್ಯವಾಗಿದೆ. @DKShivakumar ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಅಂದು ಶಾಸಕರಾದ @TanveerSaitINC ರವರು ವೇದಿಕೆ ಮೇಲೆ ಹೇಳಿದ್ದರು ಆ ಮಾತು ಜೂನ್ 3 ರಂದು ನೆರವೇರಲಿದೆ.
ತಂದೆ ಸಮಾನರಾದ, ಕೇಂದ್ರದ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿ, ಆಧುನಿಕ ಬೆಂಗಳೂರು ನಿರ್ಮಾತೃ ಶ್ರೀ ಎಸ್.ಎಂ. ಕೃಷ್ಣ ಅವರ ಜನ್ಮದಿನದಂದು ಗೌರವ ನಮನಗಳು.
ತಂತ್ರಜ್ಞಾನದ ಜೊತೆಗೆ ಜನಪರ ಆಡಳಿತವನ್ನು ��ೆಸೆದ ಕೃಷ್ಣ ಅವರ ಕಾರ್ಯವೈಖರಿ ರಾಜ್ಯದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದೆ. ಕರ್ನಾಟಕದ ಏಳಿಗೆಗೆ ಹೊಸ ಆಯಾಮ ನೀಡಿದ ಅವರ ದೂರದೃಷ್ಟಿಯ ನಾಯಕತ್ವ ಸದಾ ಸ್ಮರಣೀಯ.
ಕಾರ್ಮಿಕರ ಬೆವರು ದೇಶದ ಅಡಿಪಾಯ. ಕಾರ್ಮಿಕರಿಗೆ ನ್ಯಾಯ ಸಿಕ್ಕಾಗ ನಿಜವಾದ ಪ್ರಗತಿ ಸಾಧ್ಯ. ಕಾರ್ಮಿಕರ ಬಗ್ಗೆ ಬೇರೆ ಪಕ್ಷಗಳಿಗೆ ಕಾಳಜಿ ಇಲ್ಲ. 12 ವರ್ಷಗಳಲ್ಲಿ ಕೇಂದ್ರ ಸ��್ಕಾರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವ, ರಕ್ಷಣೆ ಮಾಡುವ ಒಂದು ಸಣ್ಣ ಕಾಯ್ದೆ ತಂದಿಲ್ಲ.
@DKShivakumar
ಉಪಮುಖ್ಯಮಂತ್ರಿಗಳು,
ಕೆಪಿಸಿಸಿ ಅಧ್ಯಕ್ಷರು.
ಪವಾಡವಲ್ಲ - ಪರಿಶ್ರಮದ ಫಲ!
110 ವರ್ಷಗಳ ಭವ್ಯ ಇತಿಹಾಸವಿರುವ ಕೆಎಸ್&ಡಿಎಲ್ ಇದೀಗ ಮಹಾದಾಖಲೆ ಬರೆದಿದೆ.
ವಹಿವಾಟು: ₹2,016 ಕೋಟಿ; ನಿವ್ವಳ ಲಾಭ: ₹507 ಕೋಟಿ
ಗುಣಮಟ್ಟದ ಉತ್ಪನ್ನಗಳು, ದಕ್ಷ ���ಡಳಿತ ಮತ್ತು ದೂರದೃಷ್ಟಿಯ ಕಾರ್ಯಯೋಜನೆ ;ಇವೆಲ್ಲವೂ ಒಂದಾಗಿ ಈ ಸಾಧನೆಗೆ ದಾರಿ ಮಾಡಿಕೊಟ್ಟಿವೆ.
‘ಮೈಸೂರು ಸ್ಯಾಂಡಲ್ ಸೋಪ್’ ಎಂಬ ವಿಶ್ವಾಸದ ಚಿಹ್ನೆಯನ್ನು ಹೊತ್ತ ಈ ಸಂಸ್ಥೆ, ಇಂದು ದೇಶದಾದ್ಯಂತ ತನ್ನ ಪ್ರಭಾವವನ್ನು ಇನ್ನಷ್ಟು ವಿಸ್ತರಿಸುತ್ತಿದೆ.
ಇದು ಪವಾಡವಲ್ಲ… ಶತಮಾನಗಳ ನಂಬಿಕೆ, ಕಾರ್ಮಿಕರ ಪರಿಶ್ರಮ ಮತ್ತು ಸಮರ್ಪಿತ ನಾಯಕತ್ವದ ಸಮೂಹ ಜಯ!
@MysoreSandalIn @CSNadagoudaINC @siddaramaiah @DKShivakumar #mysoresandalsoap #ಸಾಧನೆಯಶಿಖರ
ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ @Siddaramaiah ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ @ DKShivakumar ಅ��ರು ಭಾಗವಹಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ @GCC_MP, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ ರೇವಣ್ಣ, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
BJP's mantra is LOOT-US!
At a time when citizens are grappling with LPG shortages and endless queues, black marketeers, commercial LPG cylinder prices have been hiked by almost ₹1,000 for a 19-kg cylinder and ₹261 for a 5-kg cylinder.
Poor will suffer the most. Profit in the middle of crisis is the hallmark of BJP's misgovernance.
In the last 3 months alone, commercial LPG prices have been raised by ₹307.
Inflation is no longer a challenge for this government, it has become a tool to pickpocket citizens.
❗️Eating out will be expensive, dhabas and roadside eateries will suffer the most.
❗️Street vendors will be deprived of their income.
❗️The Mid-Day Meal programme will suffer. Lakhs of children will not get cooked food on time or substandard uncooked food.
How much more this country is expected to endure?
The Prime Minister is busy posing for the cameras on a boat or playing football for elections
The poorest households, the middle class and the deprived are being squeezed relentlessly, paying more, waiting longer and receiving less with each passing day.
ಶಾಲೆಗಳಲ್ಲಿ ಮಕ್ಕಳು ಅಶ್ಲೀಲ ಹಾಡಿನ ನೃತ್ಯ ಮಾಡುವುದಕ್ಕೆ ಕಾಂಗ್ರೆಸ್ ಸರ್ಕಾರ ಕಡಿವಾಣ ಹಾಕಿ ಆದೇಶ ಹೊರಡಿಸಿದೆ.
1-8ನೇ ತ��ಗತಿ ಮಕ್ಕಳಿಗೆ ಈ ಆದೇಶ ಅನ್ವಯವಾಗಲಿದ್ದು, ಇನ್ನುಮುಂದೆ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಾಭಿಮಾನ, ಸಕಾರಾತ್ಮಕ ಸಂದೇಶ ಸಾರುವ ಹಾಗೂ ಸ್ಫೂರ್ತಿದಾಯಕ ಹಾಡುಗಳಿಗೆ ಮಾತ್ರ ನೃತ್ಯ ಮಾಡಬೇಕು. ಜೊತೆಗೆ ಸಭ್ಯ ಉಡುಪುಗಳನ್ನೇ ಧರಿಸಬೇಕು ಎಂದು ಆದೇಶಿಸಲಾಗಿದೆ. ಮಕ್ಕಳ ನೃತ್ಯಕ್ಕೆ ಹಾಡುಗಳ ಆಯ್ಕೆಗೆ ಶಾಲೆ ಮುಖ್ಯ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಜವಾಬ್ದಾರರಾಗಿರುತ್ತಾರೆ.
ಅಶ್ಲೀಲ ಹಾಡು, ನೃತ್ಯಗಳಿಂದ ಮಕ್ಕಳಲ್ಲಿ ಉಂಟಾಗುವ ಪರಿಣಾಮ ತಪ್ಪಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
“ನಮಿಸುವ ���ೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಠ” - ಎಲ್ಲ ಶ್ರಮಜೀವಿಗಳಿಗೆ ಗೌರವಪೂರ್ವಕ ನಮನಗಳು.
ಹಗಲು ರಾತ್ರಿ ಎನ್ನದೇ ದೇಶದ ಪ್ರಗತಿಗೆ, ಕುಟುಂಬದ ಏಳಿಗೆಗೆ ದುಡಿಯುವ ಸಮಸ್ತ ಕಾರ್ಮಿಕ ವರ್ಗಕ್ಕೆ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
#InternationalLabourDay
ಎಂಟು ಗಂಟೆಗಳ ಕೆಲಸದ ಅವಧಿ, ಎಂಟು ಗಂಟೆಗಳ ವಿಶ್ರಾಂತಿ, ಎಂಟು ಗಂಟೆಗಳ ಕಾಲ ಮನೋರಂಜನೆ ಅಗತ್ಯವೆಂದು 1886 ರಲ್ಲಿ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಸಂಘಟನೆಗಳ ಹೋರಾಟಗಾರರ ಬೇಡಿಕೆಯಾಗಿತ್ತು. ಅದಕ್ಕೂ ಮುನ್ನ 14 ರಿಂದ 18 ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಕಾರ್ಮಿಕರ ಹೋರಾಟದ ದಿನವನ್ನೇ ವಿಶ್ವ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ದೇಶದ ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನದ ಶುಭಾಶಯಗಳು.
ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಶಿಲ್ಪಿಗಳು.
ಕಾರ್ಮಿಕರು ದೇಶದ ಅಭಿವೃದ್ಧಿಯ ಶಿಲ್ಪಿಗಳು. ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕರ ವಿರೋಧಿಯಾಗಿದ್ದು, ಕಾರ್ಪೋರೆಟ್ ಉದ್ಯಮಿಗಳ ಪರವಾಗಿದೆ. ಕಾಂಗ್ರೆಸ್ ಸದಾ ಕಾರ್ಮಿಕರ ಪರವಾಗಿದ್ದು, ಕಾರ್ಮಿಕರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದೆ.
@Siddaramaiah
ಮುಖ್ಯಮಂತ್ರಿಗಳು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರವಾಗಿ ಇದ್ದ ಎಲ್ಲಾ ಸುಕ್ಕುಗಳನ್ನು ನಿವಾರಣೆ ಮಾಡಿ ಐತಿಹಾಸಿಕ ತೀರ್ಮಾನ ಮಾಡಿರುವ ಕಾಂಗ್ರೆಸ್ ಸರ್ಕಾರ, ಇದರ ಅನ್ವಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ.
ಅದರೊಂದಿಗೆ ಪರಿಶಿಷ್ಟ ಜಾತಿಗಳು ಹಾಗೂ ಯುವ ಸಮುದಾಯಕ್ಕೆ ಕೊಟ್ಟ ಮಾತನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.