Welcome to Greater Bangalore - where the only thing greater is the traffic, the only thing bigger are the potholes, and a government that’s always greater at corruption than governance.
ಅಧಿಕಾರದಲ್ಲಿ ಇದ್ದಾಗ ಜನರ ಕಷ್ಟಕ್ಕೆ ಸ್ಪಂದಿಸಿ, ಕ್ಷೇತ್ರದ ಅಭಿವೃದ್ಧಿ ಮಾಡಿದಿದ್ದರೆ, ಚುನಾವಣೆ ಸಂದರ್ಭದಲ್ಲಿ ಅಕ್ಕಿ ಬೇಳೆ ಹಂಚುವ ಗತಿ @STSomashekarMLA ಗೆ ಬರುತ್ತಿರಲಿಲ್ಲ.
ಇವತ್ತು ಅಕ್ಕಿ ನಾಳೆ ಅದನ್ನು ಬೇಯಿಸೋಕೆ ಕುಕ್ಕರ್ ಕೊಡ್ತಾರೆ, ಚುನಾವಣೆ ಮುಗಿದ ಮೇಲೆ ಮತದಾರರಿಗೆ wholesale ಆಗಿ ಬತ್ತಿ ಇಡ್ತಾರೆ
#karnatakaeletion2023
Health Camp and AIDS awareness program for Soliga Tribal people in K Gudi, Chamarajnagara.
220+Tribal people were seen by our team of doctors led by state awardee @DrAnjanappath while our volunteers dispensed medicines and managed patient flow.
#bharavase#bharavasetrust#soligas
@im_prathibha@JanataDal_S ಖಾತೆಯಿಂದಾಗಲಿ, ಕುಮಾರಣ್ಣನ ಖಾತೆಯಿಂದಾಗಲಿ ಅಥವಾ ಫ್ಯಾನ್ ಪೇಜ್ ಗಳಲ್ಲಿ ಎಲ್ಲೂ ಉರ್ದು ಬಳಸಿಲ್ಲ. ಇದು ಯಾರೋ ಮುಸಲ್ಮಾನ ಜೆಡಿಎಸ್ ಅಭಿಮಾನಿಗಳು ಎಡಿಟ್ ಮಾಡಿ ಹಾಕಿರುವುದು.