ಡಿಜಿಟಲ್ ಇಂಡಿಯಾದ ಶಕ್ತಿ, ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಅವರ ಹಕ್ಕು! 📱
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, DBT ಮೂಲಕ ₹50 ಲಕ್ಷ ಕೋಟಿಗೂ ಅಧಿಕ ಮೊತ್ತ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ. ಮಧ್ಯವರ್ತಿಗಳ ಹಾವಳಿ ಕಡಿತ, ಪಾರದರ್ಶಕತೆಗೆ ಆದ್ಯತೆ! 🇮🇳
@narendramodi#DigitalIndia#DBT
ಸಂಕೀರ್ಣತೆಯಿಂದ ಸರಳತೆಯತ್ತ, ವಿಶ್ವಾಸಾರ್ಹ ತೆರಿಗೆ ವ್ಯವಸ್ಥೆಯತ್ತ!
ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದಲ್ಲಿ ತಂತ್ರಜ್ಞಾನ ಆಧಾರಿತ ತೆರಿಗೆ ಸುಧಾರಣೆಗಳು, ತೆರಿಗೆದಾರರ ಸಮಯ ಉಳಿಸಿ ಪಾರದರ್ಶಕ ಆಡಳಿತಕ್ಕೆ ಬಲ ತುಂಬುತ್ತಿವೆ.
#SevaSankalpAbhiyan
ಪ್ರತಿಯೊಬ್ಬ ವಿದ್ಯಾರ್ಥಿಯ ಆಸಕ್ತಿಗೆ ಮನ್ನಣೆ, ಪ್ರತಿಯೊಂದು ಪ್ರತಿಭೆಗೂ ಬೆಳೆಯಲು ಅವಕಾಶ!
ರಾಷ್ಟ್ರೀಯ ಶಿಕ್ಷಣ ನೀತಿ 2020 ವಿದ್ಯಾರ್ಥಿಕೇಂದ್ರಿತ ಕಲಿಕೆಗೆ ಒತ್ತು ನೀಡುತ್ತಾ, ವಿಷಯಗಳ ಆಯ್ಕೆಯಲ್ಲಿ ನಮ್ಯತೆ, ಬಹುಶಿಸ್ತೀಯ ಶಿಕ್ಷಣ ಮತ್ತು ಭಾರತೀಯ ಜ್ಞಾನ ಪರಂಪರೆಗೆ ಆದ್ಯತೆ ನೀಡುತ್ತಿದೆ.
#NEP#SevaSankalpAbhiyan
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಣ್ಣ ಉದ್ಯಮಗಳಿಗೆ ಆರ್ಥಿಕ ಬಲ!
ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಮುದ್ರಾ ಯೋಜನೆ ಬೀದಿ ವ್ಯಾಪಾರಸ್ಥರಿಗೆ, ಸ್ವಯಂ ಉದ್ಯೋಗಿಗಳಿಗೆ ಹಾಗೂ ಉದ್ಯಮಶೀಲರಿಗೆ ತಮ್ಮ ವ್ಯವಹಾರವನ್ನು ಆರಂಭಿಸಲು ಆರ್ಥಿಕ ನೆರವು ಒದಗಿಸುವ ಮಹತ್ವದ ಯೋಜನೆಯಾಗಿದೆ.
ಒಂದು ಕಾಲದಲ್ಲಿ ಅಸಾಧ್ಯವೆನಿಸಿದ್ದ ಕನಸುಗಳು, ಇಂದು ಸಾಕಾರಗೊಳ್ಳುತ್ತಿವೆ!
140 ಕೋಟಿ ಭಾರತೀಯರ ವಿಶ್ವಾಸ, ಶಕ್ತಿ ಮತ್ತು ಸಂಕಲ್ಪವೇ ಭಾರತದ ಪರಿವರ್ತನೆಯ ದೊಡ್ಡ ಶಕ್ತಿ. ಕೋಟ್ಯಂತರ ಜನರ ಆಶೀರ್ವಾದ ಹಾಗೂ ಲಕ್ಷಾಂತರ ಕಾರ್ಯಕರ್ತರ ನಿಸ್ವಾರ್ಥ ಪರಿಶ್ರಮದಿಂದ ದೇಶ ಹೊಸ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ.
ಅಸಾಧ್ಯವೆಂದು ಭಾವಿಸಿದ್ದ ಅನೇಕ ಕನಸುಗಳು ಇಂದು ನನಸಾಗುತ್ತಿವೆ; ಇದೇ ಹೊಸ ಭಾರತದ ಶಕ್ತಿ!
ಕೋಟ್ಯಂತರ ನಾಗರಿಕರ ವಿಶ್ವಾಸ, ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ಮತ್ತು 140 ಕೋಟಿ ಭಾರತೀಯರ ಸಂಕಲ್ಪವೇ ಭಾರತದ ಪ್ರಗತಿಯ ನಿಜವಾದ ಬಲ.
✅ ಫಾರ್ಮ್-6ರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಮತದಾರರ ಅನುಕೂಲಕ್ಕಾಗಿ ಹೆಚ್ಚುವರಿ ಘೋಷಣೆಯನ್ನು ಮಾತ್ರ ಲಗತ್ತಿಸಲಾಗಿದೆ.
✅ ಮತದಾರರ ಪಟ್ಟಿಗಳು ವಿಕೇಂದ್ರೀಕೃತವಾಗಿದ್ದು, ರಾಜ್ಯ ಚುನಾವಣಾ ವ್ಯವಸ್ಥೆಯು ತನ್ನ ಕಾನೂನುಬದ್ಧ ಅಧಿಕಾರಗಳನ್ನು ಹೊಂದಿದೆ.
✅ 13 ಕೋಟಿ ಹೆಸರುಗಳನ್ನು ಅಳಿಸಲಾಗಿಲ್ಲ.
ಮೃತರು, ಗೈರುಹಾಜರು, ಸ್ಥಳಾಂತರಗೊಂಡವರು ಅಥವಾ ನಕಲಿ/ದ್ವಿಪ್ರತಿಗಳಂತಹ ವರ್ಗಗಳಲ್ಲಿ ಅವುಗಳನ್ನು ಕರಡು ಪಟ್ಟಿಯಲ್ಲಿ ಗುರುತಿಸಲಾಗಿದೆ. ಹಕ್ಕುಗಳು, ಆಕ್ಷೇಪಣೆಗಳು ಮತ್ತು ಮೇಲ್ಮನವಿಗಳ ಪರಿಶೀಲನೆಯ ನಂತರವೇ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ.
ಭಾರತೀಯ ಚಿತ್ರರಂಗದ ಹಿರಿಯ ನಟ ಶ್ರೀ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ತಿಳಿದು ಅತೀವ ನೋವು ಉಂಟು ಮಾಡಿದೆ.
ತಮ್ಮ ಅದ್ಭುತ ಅಭಿನಯದ ಮೂಲಕ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಅವರ ಕಲಾಸೇವೆ ಸದಾ ಸ್ಮರಣೀಯ.
ಭಗವಂತನು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ.
ಓಂ ಶಾಂತಿಃ 🙏
ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿರುವ ಅವರ ದೇಶಭಕ್ತಿ, ತ್ಯಾಗ ಮತ್ತು ಜನಸೇವೆಯ ಆದರ್ಶಗಳು ಚಿರಸ್ಮರಣೀಯ.
#JayaprakashNarayan#BirthAnniversary
"ಭಾರತೀಯ ವಾಯುಸೇನಾ ದಿನದ ಹಾರ್ದಿಕ ಶುಭಾಶಯಗಳು"
ದೇಶದ ಆಕಾಶ ಗಡಿಯನ್ನು ಅಚಲ ಧೈರ್ಯದಿಂದ ಕಾಯುವ ವೀರ ವಾಯುಸೇನಾ ಯೋಧರ ಶೌರ್ಯ, ತ್ಯಾಗ ಮತ್ತು ಸೇವೆಗೆ ಶತಶತ ನಮನಗಳು.
#IndianAirForceDay#ಭಾರತೀಯವಾಯುಸೇನಾದಿನ
ಸುಕನ್ಯಾ ಸಮೃದ್ಧಿ ಯೋಜನೆ – ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಉಳಿತಾಯ ಯೋಜನೆ.
ಇದು ಹೆಣ್ಣುಮಕ್ಕಳ ಶಿಕ್ಷಣ, ಭವಿಷ್ಯ ಮತ್ತು ಆರ್ಥಿಕ ಭದ್ರತೆಗೆ ಭದ್ರ ಬುನಾದಿ ಕಲ್ಪಿಸುವ ಯೋಜನೆಯಾಗಿದೆ.
#sevasankalpabhiyan#ಸುಕನ್ಯಾಸಮೃದ್ದಿಯೋಜನೆ
ದಣಿವರಿಯದ ಸೇವೆಯ ಪಯಣ… 🇮🇳
25 ವರ್ಷಗಳು | 300 ತಿಂಗಳುಗಳು | 9,131 ದಿನಗಳು ನಿಸ್ವಾರ್ಥ ಸೇವೆ, ರಾಷ್ಟ್ರವೇ ಮೊದಲ ಆದ್ಯತೆ - ಜನಸೇವೆಯೇ ಜೀವನವಾಗಿಸಿಕೊಂಡ ಪ್ರಧಾನಿ ಶ್ರೀ @narendramodi ಅವರ ಅವಿರತ ಪಯಣ.
ಪ್ರತಿ ದಿನವೂ ದೇಶಕ್ಕಾಗಿ… ಪ್ರತಿ ಕ್ಷಣವೂ ಜನರಿಗಾಗಿ !
#SevaJyothiYatre#SevaSankalpAbhiyan