@BLRAirport@blrairport_kn please update your active contact number.
Is Lost and found counter don’t work for 24hrs.
How the passengers can mange their lost stuff if they have connecting flight/ Other plans.
Staff reply was “Sir wait for 2-3 Hrs”
ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ಜಾಹೀರಾತು ನೀಡುವುದು ತಪ್ಪು ಆದರೆ ಇವುಗಳಿಂದ ಬರುವ ಇದಕ್ಕೆಲ್ಲ ಅನುಮತಿ ಕೊಟ್ಟಿರೋ ಸರ್ಕಾರ ಸರಿ.
ಶ್.. ಯಾರು ಮಾತನಾಡಬಾರದು ನಾಯಕ ಸಂಸ್ಕೃತಿಯ ರಾಜಕೀಯ ಗುಂಗಿನ ಸಮಾಜದಲ್ಲಿ ಯಾವತ್ತೂ ಅಪ್ಪ ಸರಿ.
ಮಕ್ಕಳು ತಪ್ಪು.
@nimmaupendra well said
Y Do V need Physical Police Verification in Passport Process in India? Govt cn easily get Criminal record of applicant online from police stations in India. They charge Rs.500 as bribe from applicants, No 1 complains as this is a vital document but this is CORRUPTION! @PMOIndia

ಪ್ರಾಥಮಿಕ ಶಾಲೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ ಗಣಿತದ ಕೂಡಿಸಿ, ಕಳೆಯಿರಿ, ಭಾಗಿಸಿ ಮಾತ್ರ ಲೈಫಲ್ಲಿ ಯೂಸ್ ಆಗುತ್ತಿದೆ....
ಬೀಜಗಣಿತ, ರೇಖಾಗಣಿತ, ಅಂಕಗಣಿತ ಎಲ್ಲಾ ಸುಮ್ನೆ ಟೈಮ್ ವೇಸ್ಟ್ .
ಮೇಷ್ಟ್ರು ಕೈಲಿ ಪೆಟ್ಟು ತಿಂದಿದ್ದೇ ಬಂತು.
😭 😭 😭
US president and his wife ತಮ್ಮ 70ನೇ ಹುಟ್ಟುಹಬ್ಬದಂದು delaver ಪಾರ್ಕ್ನಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದಾರೆ..
ಜೀವನವು ಎಷ್ಟು ಸರಳ ಮತ್ತು ಸಾಮಾನ್ಯ..
ನಮ್ಮಲ್ಲಿ ಗ್ರಾ. ಪಂ. ಸದಸ್ಯರಾದರೆ ಇಂಗು ತಿಂದ ಮಂಗನಂತೆ ಹಾಡುತ್ತಾರೆ ಜೀವನ ನೋಡಿ ಕಲಿಯುವುದು ಹಿಮಾಲಯದಷ್ಟು ಇದೆ..
ಎಷ್ಟೋ ವರ್ಷಗಳ ಕಾಲ ನೂರಾರು ಪುಸ್ತಕಗಳನ್ನು ಓದಿ, ದಿನಕ್ಕೆ 10 to 12Hr study ಮಾಡಲು ಮೀಸಲಿಟ್ಟು ಒಂದು tough exam ಪಾಸ್ ಮಾಡಿ ಬಂದು ಇಲ್ಲಿ ಯಾರು ಎಜುಕೇಟೆಡ್ ಮಾನ ಮರ್ಯಾದೆ ಇಲ್ಲದ ಕಳ್ಳ politician ಕೆಳಗೆ ಕೆಲಸ ಮಾಡೋದು ಏನ್ system.
#bethechange
ಪರಿಸರಕ್ಕೆ ಮುಖ ತೋರಿಸುವ ಯೋಗ್ಯತೆ ಕಳೆದುಕೊಂಡು Mask 🎭 ಹಾಕೊಂಡು ಓಡಾಡುತ್ತಿದ್ದೇವೆ.
ಶುಭಕೋರುವ ಯೋಗ್ಯತೆಯೂ ನಮಗಿಲ್ಲ.
ಇನ್ನಾದರೂ ಪರಿಸರ ಉಳಿಸೋಣ. #EnvironmentDay2021#GoGreen#PlantTrees
Schools still teaching twinkle twinkle rhyme instead of hw to plant a tree.
Hnrble @narendramodi
"Be the change now"
It cost only a pot, little soil & some dhania seeds to show kids on hw to plant it and grow in a few days
'A Plant on Planet' #monisnest