ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿರುವ ಎಚ್ಡಿಕೆ–ನಿಖಿಲ್ ಸಂಭಾಷಣೆ ವಿಡಿಯೊ ಸಾಲಿಗೆ ಕರಾವಳಿಯ ಯಕ್ಷಗಾನ ಮಾದರಿಯ ತುಣುಕೊಂದು ಸೇರ್ಪಡೆಯಾಗಿದೆ. #HDK#Yakshagana#NIkhil https://t.co/TFN8IlFcKz
@Vijaykarnataka MP ಸೀಟು ಪಡೆಯಲು ಕಾಂಗ್ರೆಸ್ ಮನವೊಲಿಸುವ ಸಲುವಾಗಿ ಇಂಥಹ ಹೇಯ ಹೇಳಿಕೆಗಳನ್ನು ಕೊಡುವ ನೀವೆಂಥಾ ಬಂಡರು. ಇದಕ್ಕೂ ಮೊದಲು ಬಿ. ಜೆ. ಪಿ. ಪಕ್ಷದಲ್ಲೇ ತಾವು ಇದ್ರಲ್ಲ. ಈ ತರಹದ ಹೇಳಿಕೆಗಳಿಂದ ನಿಮ್ಮ ಮೇಲಿನ ಗೌರವ ಕಡಿಮೆ ಆಗುವುದೇ ಹೊರತು ಇನ್ನೇನಲ್ಲ
WB CM @MamataOfficial on Thursday asked whether the air strikes by the #IAF on terror camps in #Pakistan resulted in any casualties at all.
https://t.co/5qkAVwaAAr
‘ಮೋದಿಯವರಿಗೆ ದೇಶದ ಜನ 282 ಸ್ಥಾನ ಕೊಟ್ಟರು. ದೇಶದ ಆಡಳಿತ ಅವರ ಕೈಯಲ್ಲೇ ಇದೆ. ಆದರೂ ದೇಶದ ಮುಕುಟ ಎನಿಸಿಕೊಂಡಿರುವ ಜಮ್ಮು-ಕಾಶ್ಮೀರದಲ್ಲಿ ಈಗಲೂ ಕೆಟ್ಟ ಪರಿಸ್ಥಿತಿ ಇದ್ದು, ಇದಕ್ಕೆ ಏನು ಕಾರಣ ಎಂಬುದನ್ನು ಅವರೇ ಹೇಳಬೇಕು’ –ಎಚ್.ಡಿ.ದೇವೇಗೌಡ
#HDDeveGowda#NarendraModi#IndianAirForce
https://t.co/76JMS4VOFj
ಈ ರಕ್ತ ನನ್ನದು, ಈ ನೋವು ನನ್ನ ಹ್ರದಯದೊಳಗಾದ ಆರದ ಗಾಯ, ಭಾರತೀಯರಾದ ನಮ್ಮೆಲ್ಲರ ಮನಸಿನ ಹಿರೋಶಿಮಾ ಮೇಲೆ ಬಿದ್ದ ಅಣು ಬಾಂಬ್ ! ನಿಮ್ಮ ಈ ರಕ್ತದ ಮೇಲೆ ಪ್ರಮಾಣ ಮಾಡಿ ಹೇಳುತ್ತೇವೆ, ಇನ್ನೆಂದೂ ಈ ಘೋರ ಘಟನೆ ನಡೆಯದಂತಹ, ನಮ್ಮ ಕಡೆ ಕಣ್ಣೆತ್ತಿ ನೋಡಲೂ ಹೆದರುವಂತಹ ಬಲಿಷ್ಠ ಭಾರತ ಕಟ್ಟುತ್ತೇವೆ.. ಇದು ನಮ್ಮೆಲ್ಲರ ಪ್ರತಿಜ್ಞೆ !! 🇮🇳🙏🙏🇮🇳
#Education
‘ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಸರ್ಕಾರಿ ಕನ್ನಡ ಶಾಲೆಗಳಲ್ಲಿ ಪ್ರಥಮ ಹಂತವಾಗಿ ಕನ್ನಡ ಮತ್ತು ಇಂಗ್ಲಿಷ ಮಾಧ್ಯಮದ ಆಯ್ಕೆಯನ್ನು ಪಾಲಕರಿಗೆ ಬಿಡಲಾಗುವುದು’ –ಎಚ್.ಡಿ.ಕುಮಾರಸ್ವಾಮಿ.
https://t.co/8Y44AKaLFT
ಆಯಾ ರಾಜ್ಯಗಳ ಲೋಕಸೇವಾ ಆಯೋಗಗಳು ಹಾಗೂ ಸಿಬ್ಬಂದಿ ಆಯ್ಕೆ ಮಂ��ಳಿಗಳು ಸರ್ಕಾರಿ ಹುದ್ದೆಗಳ ನೇಮಕಕ್ಕೆ ಆಯೋಜಿಸುವ ಪ್ರಕ್ರಿಯೆ ಕ್ಯಾಮೆರಾ ಕಣ್ಗಾವಲಿನಲ್ಲೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
https://t.co/CebA3vQgQ7
#ಸುಪ್ರೀಂಕೋರ್ಟ್ #Supremecourt @prajavani
#BMRCL ನೌಕರರು #SaveNammaMetro ಅಭಿಯಾನ ಕೈಗೊಂಡು 10ದಿನಗಳೇ ಕಳೆದಿದೆ. ಒಬ್ಬ employeeಅಥವಾ50 employees ಒಂದು ಆಡಳಿತ ಮಂಡಳಿಯಲ್ಲಿಇರುವ ಕೆಲವರನ್ನು ಕಳ್ಳ ಅಂದ್ರೆ ಹೋಗ್ಲಿ ಬಿಡಿ ಸ್ವಾಮಿ ಅವರಿಗೇನೋ ತಲೆ ಕೆಟ್ಟಿದೆ ಅನ್ನಬಹುದು.ಆದರೆ ಇಲ್ಲಿ ಇರುವ ಎಲ್ಲಾ ನೌಕರರು ಅದೇ ಹೇಳಿದ್ದಲ್ಲಿ ತನಿಖೆ ಮಾಡ್ಲೇಬೇಕಾಗತ್ತಲ್ಲ @CMofKarnataka
@CMofKarnataka ಮಾನ್ಯ ಮುಖ್ಯಮಂತ್ರಿಗಳೇ, ಬರೀ ಕಾಮಗಾರಿ ಶಿಲಾನ್ಯಾಸ ಹಾಗು ಉದ್ಘಾಟನೆ ಅಷ್ಟೇ ಮಾಡಿದರೆ ಸಾಲದು, ಆಗಿರುವಂತ ಕಾಮಗಾರಿಯನ್ನು ಕಾಪಡುವುದೂ ಸಹ ತಮ್ಮ ಹಾಗು ನಮ್ಮೆಲ್ಲರ ಜವಾಬ್ದಾರಿ ಎನ್ನುವುದು ನೆನಪಿರಲಿ
@CMofKarnataka,@thekjgeorge,@PMOIndia ಇಷ್ಟೆಲ್ಲಾ ಕೂಗು ಮೆಟ್ರೋ ನೌಕರರ ಕಡೆಯಿಂದ ಕೇಳಿ ಬರುತ್ತಿದೆ. Actually ಅವರು ಕೇಳಿದ್ದಾದರು ಏನು?... ಸ್ವಾಮಿ,ಅಣ್ಣಾ, ನಮ್ಮ ಸಂಬಳವನ್ನು ಏರಿಕೆ ಮಾಡ್ರಪ್ಪ, ನ್ಯಾಯಯುತವಾದ allowance ಕೊಡ್ರಪ್ಪ,ನೆಡೆಯುತ್ತಿರುವ ಭ್ರಷ್ಟಾಚಾರ ತಡೀರಪ್ಪ ಎಂದು.. ಇದರ ಕಡೆ ಗಮನ ಕೊಡಕಾಗಲ್ವೆ ಸರ್ಕಾರಕ್ಕೆ
@CMofKarnataka,@thekjgeorge,@PMOIndia ಇಷ್ಟೆಲ್ಲಾ ಕೂಗು ಮೆಟ್ರೋ ನೌಕರರ ಕಡೆಯಿಂದ ಕೇಳಿ ಬರುತ್ತಿದೆ. Actually ಅವರು ಕೇಳಿದ್ದಾದರು ಏನು?... ಸ್ವಾಮಿ,ಅಣ್ಣಾ, ನಮ್ಮ ಸಂಬಳವನ್ನು ಏರಿಕೆ ಮಾಡ್ರಪ್ಪ, ನ್ಯಾಯಯುತವಾದ allowance ಕೊಡ್ರಪ್ಪ,ನೆಡೆಯುತ್ತಿರುವ ಭ್ರಷ್ಟಾಚಾರ ತಡೀರಪ್ಪ ಎಂದು.. ಇದರ ಕಡೆ ಗಮನ ಕೊಡಕಾಗಲ್ವೆ ಸರ್ಕಾರಕ್ಕೆ