@SunderPichai_@Raana_Yash ನಮ್ಮ ಕನ್ನಡ ಚಿತ್ರರಂಗದ ಹಿರಿಯಣ್ಣ ಶಿವಣ್ಣ ಅವರು ರಜನಿಕಾಂತ್ ಚಿರಂಜೀವಿ ಬಾಲಯ್ಯ ಅವರ ಥರ ಮಿಂಚಲಿ ಅನ್ನೋದು ನನ್ನ ಅಭಿಲಾಷೆ... ಆದ್ರೆ ಅವರು ತುಕಾಲಿ ಮೂವೀಸ್ ಮಾಡಿಕೊಂಡು ಪ್ರೇಕ್ಷಕರ ವಿಶ್ವಾಸಾರ್ಹತೆ ಕಳೆದು ಕೊಂಡವ್ರೆ... ಇದು ನಿಜ ಅಲ್ವಾ... ಸುಖಾ ಸುಮ್ಮನೆ ವಿಷ್ಣುದಾದ ಅವರನ್ನು ಎಳೆದು ತರೋದು ಬೇಡ😊
@SunderPichai_@Raana_Yash Alla guruve senior star hero minimum audience pull illa andre yake urkotiya...nija alva... Swargastharada vishnudada bagge mathododu yake ....
@Jayanth55616574@NimmaShivanna Good WOM bandre movie hit agutte premada oorali thara ...
adru shivanna avra seniority ge avra stardom ge ee kalape bookings sari alla...obba senior star hero ge sigabekada minimum level opening saha ilvalla...
@shetty_rishab ವಿಷ್ಣು ದಾದಾ ರವರ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳದ ಹೊಂಬಾಳೆ ಫಿಲಂಸ್ ಎನ್ನುವ ಧನದಾಹಿ ಸಂಸ್ಥೆಯನ್ನು ಹೊರಗಿಟ್ಟು ಒಳ್ಳೆಯ ನಿರ್ಧಾರ ತಗೊಂಡಿದೀರಾ... ಆದಷ್ಟೂ ಬೇಗ ನಿಮ್ಮ ಸಂಸ್ಥೆಯಿಂದ ಒಂದೊಳ್ಳೆಯ ಕನ್ನಡ ಚಿತ್ರ ಬರಲಿ ಶೆಟ್ರೆ...