India unitedly marched towards a healthier tomorrow during the #HealthMela
👉Families learned about responsible family planning
👉Educated about Hepatitis prevention
Visit the nearest #AB_HealthandWellnessCentre to avail free primary healthcare services.
ಇಂದು ವಿಕಾಸ ಸೌಧದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರಿಂದ ಅಹವಾಲನ್ನು ಸ್ವೀಕರಿಸಿದೆನು.
ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರಾದ ಶ್ರೀ ಸಿ ಎಸ್ ದ್ವಾರಕನಾಥ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆ��ರು ಅಜರಾಮರವಾಗಿ ಉಳಿಯುತ್ತದೆ.
@NHM
आखिर क्यूँ ठंडी पडी है राज्य सरकारें जब केंद्र से सामुदायिक स्वास्थ्य अधिकारी CHO'S को नियमित करने हेतु बार बार सुझाव दिया जा रहा है #CHO_को_नियमित_करो
@NeeralakeriINC @CMofKarnataka@Naveen_Odisha Respected Karanataka CM sir and Respected Health Minister sir pls regularise All NHM insource employees sir it's humble request to you...
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ ಒಂದು ತಿಂಗಳು #NHM ನೌಕರರು ಚಿಕ್ಕ ಮಕ್ಕಳು ಕುಟುಂಬ ಸಮೇತ ತಮ್ಮ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ @Naveen_Odisha ಪಂಜಾಬ ಮಣಿಪುರ ಆಯಾ ರಾಜ್ಯ ಸರಕಾರಗಳು ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರು #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? ಅದರಂತೆ ನಮ್ಮರಾಜ್ಯದಲ್ಲೂ ಡಬ್ಬಲ್ ಇಂಜಿನ್ ಅಭಿವೃಧ್ಧಿ ಹೇಳುವ @narendramodi ಅವರೆ ನಿಮಗೆ ಹೃದಯ ಇದೇನಾ ? 11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಈಗಲಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ. #protectCovidwarriers #protectpublichealth
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ 29ನೆ ದಿನ ಹೋರಾಟ,@Naveen_Odisha ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರುವ 57k #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? @narendramodi ಅವರೆ ನಿಮಗೆ ಹೃದಯ ಇದೇನಾ ?11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಇನ್ನಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ.
ಮಾನ್ಯ @CMofKarnataka ಅವರೆ 27ದಿನದ ಹೋರಾಟ ನಿಮಗೆ ಇವರ ಗೋಳು ಕೆಳುತ್ತಿಲ್ಲವೆ ಇದು ರಾಷ್ಟ್ತ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ, ಆಶ್ರಯ ಸಹಯೋಗ ದಿಂದ ನಡೆಯುತ್ತಿರುವ ಜನ ಅವಶ್ಯಕ ಕಠಿಣ ಸೇವೆ ಪ್ರಧಾನಿ @narendramodi ನಿಮಗೆ ಮಾತ್ರೂ ಹೃದಯ ಇದೇನಾ ?11ನೆ ಬಾರಿ ಇದೇ ಮಾರ್ಚ 12ನೆ ತಾರಿಕಿಗೆ ರಾಜ್ಯಕ್ಕೇ ಬರುತ್ತಿರುವಾಗ ಇದಕ್ಕೊಂದು ಪರಿಹಾರ ಏನಾದ್ರೂ ತರ್ತಿರಾ? ಇಲ್ಲಾ ಚುನಾವಣೆಗೆ ಮಾತ್ರ ಬರ್ತೀರಾ.
ಮಾನ್ಯ @CMofKarnataka ಅವರೆ 27ದಿನದ ಹೋರಾಟ ನಿಮಗೆ ಇವರ ಗೋಳು ಕೆಳುತ್ತಿಲ್ಲವೆ ಇದು ರಾಷ್ಟ್ತ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ, ಆಶ್ರಯ ಸಹಯೋಗ ದಿಂದ ನಡೆಯುತ್ತಿರುವ ಜನ ಅವಶ್ಯಕ ಕಠಿಣ ಸೇವೆ ಪ್ರಧಾನಿ @narendramodi ನಿಮಗೆ ಮಾತ್ರೂ ಹೃದಯ ಇದೇನಾ ?11ನೆ ಬಾರಿ ಇದೇ ಮಾರ್ಚ 12ನೆ ತಾರಿಕಿಗೆ ರಾಜ್ಯಕ್ಕೇ ಬ���ುತ್ತಿರುವಾಗ ಇದಕ್ಕೊಂದು ಪರಿಹಾರ ಏನಾದ್ರೂ ತರ್ತಿರಾ? ಇಲ್ಲಾ ಚುನಾವಣೆಗೆ ಮಾತ್ರ ಬರ್ತೀರಾ.
Thanks Hon'ble Dr Tanaji Sawant Sir. The Central Government has suggested that the Community Health Officer should be made permanent, has our file also reached the Governor? @TanajiSawant4MH@mieknathshinde@abuasimazmi