@vcetputtur Shameless management! Same uniform dress for lectures and attenders!. People who doesn't know to respect teachers are celebrating teachers day.
ಸ್ವಯಂ ಘೋಷಿತ ಭಾರತೀಯ ಸಂಸ್ಕೃತಿ ರಾಯಭಾರಿಗಳಿಂದ ಮತ್ತೇನನ್ನು ಬಯಸುವುದಕ್ಕೆ ಸಾಧ್ಯ????!!!!!! ಬೇರೆ ಧರ್ಮ ಇರಲಿ, ಹಿಂದೂ ಧರ್ಮದ ಬಗ್ಗೆ ಚಿಕ್ಕ ಕಲ್ಪನೆಯೂ ಯಿರದ ಜನ ಇವರು. ಅವರ ಪದ ಪ್ರಯೋಗವೇ ಹೇಳುತ್ತದೆ ಅವರ ಸಂಸ್ಕೃತಿ ಮತ್ತು ಸಂಸ್ಕಾರ. ಇಂತಾ ಪಡೆ ಧರ್ಮ ರಕ್ಷಣೆಯಲ್ಲಿ ನಿಂತಿರುವುದು ಕಳಂಕದ ವಿಚಾರ. https://t.co/0thT0mVrR6