Mention Vinod Kamble's Phone pay & other account numbers. Let broad minded people help him to get our of present difficulties & sufferings. Let him get medical help. His depolarable condition is viral in social media.
@KingDrunkard Mention Vinod Kamble's Phone pay, other account numbers . Surely many broadminded citizens of India will help him. It is not good to leave him in this condition, suffer & die. Let him survive & lead a decent life.
ರಾಜ್ಯ ಪೊಲೀಸ್ ಇಲಾಖೆಯ ಪತಿ-ಪತ್ನಿ ಕಾನ್ಸ್ಟೇಬಲ್ಗಳು ಬೇರೆಬೇರೆ ಜಿಲ್ಲಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಿಂದ ಕೌಟುಂಬಿಕ ತೊಂದರೆಯಿಂದ, ಕರ್ತವ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅರ್ಹರಿಗೆ ಅಂತರ ಜಿಲ್ಲಾ ವರ್ಗಾವಣೆ ನೀಡಲು ಕ್ರಮ ಕೈಗೊಳ್ಳುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ.
ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಕೆರೆ ಈ ಭಾಗದ ಪ್ರಮುಖ ವಲಸೆ ಹಕ್ಕಿಗಳ ತಾಣ. ದೂರದೂರಿನಿಂದ ಇಲ್ಲಿಗೆ ಪ್ರತಿವರ್ಷ ಬಾರ ಹೆಡೆಡ್ ಗೂಸ್ ಸೇರಿ ಹಲವು ಪ್ರಭೇದದ ವಲಸೆ ಹಕ್ಕಿಗಳು ತಂಡೋಪಾದಿಯಲ್ಲಿ ವಲಸೆ ಬರುತ್ತವೆ. 1/3
It is necessity of these critical days to all citizens of our country to stand united & strong to face any situations, irrespective any caste, creed, race or religions.
“हमारा कर्त्तव्य ये है कि हमें निश्चय कर लेना चाहिए कि हमें हिंदुस्तान में भाई-भाई की तरह रहना है…कोई भी कौम हो …हिन्दू हो, मुसलमान हो, सिख हो,पारसी हो, ईसाई हो, सबको यही समझना चाहिए कि ये हमारा मुल्क़ है।”
~ सरदार पटेल
संपूर्ण देश को एकता एवं अखंडता के सूत्र में पिरोने वाले भारत के लौह पुरुष, देश के प्रथम उप प्रधानमंत्री, पूर्व कांग्रेस अध्यक्ष व हमारे प्रेरणास्रोत, सरदार वल्लभ भाई पटेल जी की जयंती पर उन्हें श्रद्धापूर्वक नमन।
#SardarPatel
"ಇದು ಅಭಿಮಾನದ ಗೆಲುವು, ಇದು ಅಭಿವೃದ್ಧಿಯ ಗೆಲುವು"
ಅಭಿವೃದ್ಧಿಯ ಹಾದಿಯಲ್ಲಿ 9ನೇ ಬಾರಿ ವಿಜಯದ ಹಾರ ತೊಡಿಸಿದ ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಜೀವನಪರ್ಯಂತ ಚಿರಋಣಿ.
ನಿಮ್ಮ ಪ್ರೀತಿ, ಅಭಿಮಾನವನ್ನು ವಿವರಿಸಲು ಪದಗಳೆ ಸಾಲುತ್ತಿಲ್ಲ. ನಿಮ್ಮ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ನಿಮ್ಮಗಾಗಿ, ನಿಮ್ಮ ಉತ್ತಮ ಬದುಕಿಗಾಗಿ ನಾನು ಸದಾ ಹೋರಾಡುತ್ತೇನೆ. ಇದು ನನ್ನ ಪ್ರಮಾಣ.