#ToxicTheMovie Review :- A freaking complete Bold Action packed with Stunning Visuals - 3.25/5 💥💥💥
Rocking star ⭐️ @TheNameIsYash swag and One man show completely from start to end 👌👌👌🔥🔥🔥🦁🦁🦁
#Toxic#Yash@KvnProductions
The lady superstar #Nayanthara role and her screen presence is absolutely lit 🔥🔥🔥🔥👏👏👏❤️🔥❤️🔥❤️🔥
Mainly both #KiaraAdvani chemistry with #Yash is stunning on screen 🥵🥵🥵 and #RukminiVasanath A surprise show stealer in the whole film 📽️
Director @GeetuMohandas technical brilliance and @RaviBasrur BGM IS the biggest asset of the whole film 🎥👌🔥
Production values from @KvnProductions are simply brilliant 👏👏👏
Bengaluru is witnessing first ever Freedom Habba infront of Vidhana Soudha.
This arrangements looks amazing. 😍
Well done @krishnabgowda and @DKShivakumar sir.
Dear @BJP4Karnataka,
ನಾನು RSS ಲೆಕ್ಕ ಕೇಳಿದರೆ, ನೀವು ನನ್ನ ಲೆಕ್ಕ ಕೇಳುತ್ತೀರಿ, ಜನರು ಶ್ರೀರಾಮನ ಲೆಕ್ಕ ಕೇಳಿದರೆ, ನೀವು ಬುದ್ಧನ ಲೆಕ್ಕ ಕೇಳುತ್ತೀರಿ.
ಖಂಡಿತವಾಗಿಯೂ ಲೆಕ್ಕ ಕೊಡಲು ನಾನು ತಯಾರಿದ್ದೇನೆ, ನೀವು ತಯಾರಿದ್ದೀರಾ?
ಬುದ್ಧ ಮಂದಿರವನ್ನು ನಿರ್ವಹಿಸುವ "ಸಿದ್ದಾರ್ಥ ವಿಹಾರ ಟ್ರಸ್ಟ್"ನ ಎಲ್ಲಾ ಲೆಕ್ಕಪತ್ರಗಳೊಂದಿಗೆ ನಾನು ಬಹಿರಂಗ ಚರ್ಚೆಗೆ ಬರುತ್ತೇನೆ, ನೀವು ನಿಮ್ಮ ಪಿತೃಸಂಸ್ಥೆಯಾಗಿರುವ RSSನ ಲೆಕ್ಕಪತ್ರಗಳು ಮತ್ತು ಅಯೋದ್ಯೆ ರಾಮಮಂದಿರದ ಲೆಕ್ಕಪತ್ರಗಳೊಂದಿಗೆ ಬರುತ್ತೀರಾ?
ಸಾರ್ವಜನಿಕರೆದುರು ಬಹಿರಂಗ ಚರ್ಚೆ ಮಾಡೋಣ..
RSSನ ಹಣದ ಮೂಲ ಯಾವುದು, ಸಿದ್ದಾರ್ಥ ವಿಹಾರ ಟ್ರಸ್ಟಿನ ಆದಾಯ ಯಾವುದು ಎಂಬುದನ್ನು ಬಹಿರಂಗಪಡಿಸೋಣ, ತಯಾರಿದ್ದೀರಾ?
ಸಿದ್ದಾರ್ಥ ವಿಹಾರ ಟ್ರಸ್ಟ್ ನೋಂದಾಯಿತ ಸಂಸ್ಥೆಯಾಗಿದೆ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತೆರಿಗೆಯನ್ನೂ ಪಾವತಿಸುತ್ತದೆ.
ಆದರೆ ನೀವು ಉತ್ತರಿಸಬೇಕಾದ ಪ್ರಶ್ನೆಗಳು ಬಾಕಿ ಇವೆ, RSS ಎಂಬ ನಿಮ್ಮ ಯಜಮಾನಿಕೆಯ ಸಂಸ್ಥೆ ಏಕೆ ನೋಂದಾವಣೆಯಾಗಿಲ್ಲ? ಯಾವಾಗ ನೋಂದಣಿ ಮಾಡಿಕೊಳ್ಳುವಿರಿ? RSSನ ಆರ್ಥಿಕ ಚಟುವಟಿಕೆಗಳು ಮತ್ತು ಹಣದ ಮೂಲಗಳ ಬಗ್ಗೆ ಪಾರದರ್ಶಕ ದಾಖಲೆಗಳೊಂದಿಗೆ ಯಾವಾಗ ಚರ್ಚಿಸುತ್ತೀರಿ??
Game on?
@krishnabgowda Sir, need to take up the issue of unauthorized/illegal cable laying on the electricity pillars. Kindly look into this matter and arrange for the necessary action, as it could pose a safety risk.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ.
ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ.
- GBDA ಯೋಜನೆ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ಸಂದೇಶ