ಬಡ ರೋಗಿಗಳ ಆರೋಗ್ಯದ ಜೊತೆ ಚೆಲ್ಲಾಟ! ನಮ್ಮ ಕ್ಲಿನಿಕ್ನಲ್ಲಿ ಅವಧಿ ಮೀರಿದ (Expired) ಮಾತ್ರೆಗಳ ವಿತರಣೆ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ���ಡಿಸಿದ್ದಾರೆ. ಸ್ಟಾಕ್ ಪರಿಶೀಲನೆ ಸರಿಯಾಗಿ ನಡೆಯುತ್ತಿಲ್ಲವೇ? ರೋಗಿಗಳ ಜೀವಕ್ಕೆ ಯಾರು ಹೊಣೆ? ತಕ್ಷಣವೇ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
Respected @CMofKarnataka@osd_cmkarnataka, as part of your visit to Gadag district on 01.09.2026, we kindly request you to travel by road from Gadag to Lakshmeshwar via Mulgund and Magadi along State Highway 6 (SH-6), instead of travelling by air. @BYVijayendra@BSBommai
This will help you experience firsthand the difficulties faced by the common people due to the poor road conditions. As the Hon’ble Chief Minister, your visit can help bring attention to this important public issue.@tv9kannada@News18Kannada@JarkiholiSatish@transport@PMOIndia
The Chief Electoral Officer, Karnataka, conveys his sincere gratitude to the people of Karnataka for their exceptional cooperation during the Special Intensive Revision (SIR). Your participation has strengthened the foundations of our democracy.
DRAFT ELECTORAL ROLL Publication Date: 24th August, 2026
All citizens are requested to verify their details in the draft electoral roll and ensure accuracy, which will be available on https://t.co/fOK9UlQhwH
Period for Filing Claims & Objections: 24.08.2026 to 23.09.2026
Notice Phase/Disposal of Claims & Objections: 24.08.2026 to 22.10.2026
#sir
ಈ ಒಂದು ಅಪಾಯವನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಕಾರ್ಯನಿರ್ವಹಿಸಬೇಕು ಇಲ್ಲದಿದ್ದರೆ ಮನುಷ್ಯರ ಜೀವಕ್ಕೆ ಅಪಾಯಕಾರಿಯಾಗುವ ಸಂಭವ ಉದ್ಭವವಾಗುತ್ತದೆ ಸಂಬಂಧ ಪಟ್ಟ ಅಧಿಕಾರಿಗಳು ಮನುಷ್ಯರಿಗೆ ಆಗುವ ಜೀವದ ಅಪಾಯವನ್ನು ತಪ್ಪಿಸ��ೇಕೆಂದು ವಿನಂತಿ @HescomHubli @kptcl_official @dc_gadag @osd_cmkarnataka @CMofKarnataka
@HescomHubli This issue is at Gadag Towņ at center place near gandhi circle please look into this before any lives losss ಇದು ಕುಮಾರವ್ಯಾಸ ಕಾಂಪ್ಲೆಕ್ಸ್ ಇದರಲ್ಲಿ ಬರುವಂತಹ ವಿದ್ಯುತ್ ಡಿಪಿ ಪಕ್ಕದಲ್ಲಿ ನಳದ ಪೈಪು ಹೊಡೆದು ಹೋಗಿದ್ದು ಸಾರ್ವಜನಿಕರಿಗೆ ಅಡ್ಡಾಡಲು ಬಹಳ ತುಂಬಾ ಅಪಾಯಕಾರಿಯಾಗಿದ್ದು
ತಿಲಕ್ ಉದ್ಯಾನ, ಗದಗ — ಜೀವಂತ ಸ್ಮಾರಕ
ಲೋಕಮಾನ್ಯ ತಿಲಕರ ಗದಗ ಭೇಟಿ
ಐತಿಹಾಸಿಕ ವಿಶೇಷ ಲೇಖನ · ಗದಗ, ಕರ್ನಾಟಕ
Tilak Park-Lokmanya Tilak’s Historic Visit to Gadag |
Historical Feature · Gadag, Karnataka
Follow https://t.co/A5AKTRxIfw | Instagram | Facebook
#gadagonline#gadag#gadagdistrict
ಗದಗ ಜಿಲ್ಲೆಯ ಸೂಡಿಯ ನಾಗಕುಂಡ ಬಾವಿಯ ಆವರಣದಲ್ಲಿ ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಹಯೋಗದಲ್ಲಿ ಸ್ಮಾರಕ ದತ್ತು ಯೋಜನೆಯಡಿಯಲ್ಲಿ ಸೂಡಿಯ ನಾಗಕುಂಡ ಬಾವಿಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣೆ ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಗದಗ ಮತ್ತು ಲಕ್ಕುಂಡಿ ಪ್ರದೇಶದ ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪ ವೈಭವ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ.
ಸರ್ವರಿಗೂ ಆತ್ಮೀಯ ಸುಸ್ವಾಗತ
ದಿನಾಂಕ : 30.03.2026
ಸೋಮವಾರ, ಸಂಜೆ 5:00 ಗಂಟೆಗೆ
Gadag IMD observatory saw 25mm rainfall ending 19th March 2026 morning
It’s the 9th Highest 24hr hour rainfall for the month of March since 1943 for this observatory surpassing 22.6mm recorded on 9th March 2014.
ಉತ್ತರ ಕರ್ನಾಟಕದ ಅಶ್ಲೀಲ ಹಾಡು ಡಬಲ್ ಮೀನಿಂಗ್ ಮಾತುಗಳು ಹೊಲಸ ಪದಗಳನ್ನು ಉಪಯೋಗ ಮಾಡ ಉತ್ತರ ಕರ್ನಾಟಕದ ಸಾಂಸ್ಕೃತಿ ಹಾಳು ಮಾಡಿದ ಜನಗಳಿಗೆ ಸರಿಯಾಗಿ ಹೇಳಿದ್ದಾರೆ.
ಅದೆಷ್ಟು ಶೇರ್ ಮಾಡಿ.
Mahatma Gandhi addressing a public rally in #Gadag on March 3, 1934. This photograph appeared in Sharan Sandesh Kannada Weekly on March 26, 1934, edited by Hardekar Manjappa.
(Courtesy: Pramod Nalawagal)
#Gadag town and rural residents are fearing to visit vegetable market after stray cattle hit a man on Monday night. Video went viral,so residents are in fear. Frequent cattle fights in markets are on the rise too.
@NewIndianXpress@ramupatil_TNIE@AmitSUpadhye@XpressBengaluru
#ಬೆಣ್ಣೆಹಳ್ಳ Used the water resources
Bennihalla affects 56 villages across six taluks in Dharwad, Gadag, and Haveri districts. It flow these three districts and covers a watershed area of around 4,800sqkm. @CMofKarnataka@DKShivakumar@BYVijayendra