ಕನ್ನಡ ಶಾಲೆಗಳು ಆಂಗ್ಲ ಶಾಲೆಗಳಾಗಿ ಬದಲಾವಣೆಗೆ ಸರ್ಕಾರಗಳ ಹುನ್ನಾರ.. ಕಣ್ಣು ಮುಂದೆಯೇ ಕನ್ನಡ ಭಾಷೆಯನ್ನು ಹಂತ ಹಂತವಾಗಿ ಮುಗಿಸುತ್ತಿರುವ #ನಾಲಾಯಕರಾಜಕಾರಣಿಗಳು .ಮತ ಮತ್ತು ಮಾತಿಗೆ ಮಾತ್ರ ಕನ್ನಡ ಪರ ಎಂದು ಬೊಬ್ಬೆ ಹೊಡೆಯುವ ನಾಲಾಯಕ್ ನಾಯಕರಗಳು.
ವ್ಯವಸ್ಥೆಯೇ ಸರಿಯಿಲ್ಲದಿರುವಾಗ ಎಲ್ಲಿ ಕನ್ನಡ ಭಾಷೆ ಸಾಹಿತ್ಯ ದ ಬೆಳವಣಿಗೆ? .#ಕನ್ನಡ 💛❤️
ಬಸವ ಜಯಂತಿಯ ವಿಶೇಷ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರಿಗೆ ಮತ್ತು ಅವರ ಶಾಶ್ವತ ಬೋಧನೆಗಳಿಗೆ ಭಕ್ತಿಪೂರ್ವಕ ನಮನಗಳು. ನ್ಯಾಯಸಮ್ಮತ ಸಮಾಜದ ಅವರ ದೂರದೃಷ್ಟಿ ಮತ್ತು ಜನರನ್ನು ಸಬಲೀಕರಣಗೊಳಿಸಲು ಅವರು ಮಾಡಿದ ಅಚಲ ಪ್ರಯತ್ನಗಳು ನಮಗೆ ಸದಾ ಪ್ರೇರಣೆಯಾಗಿರುತ್ತವೆ.
ನೋಡ್ರಿ ರೊಪೇಶ್ ಅಣ್ಣಾ ನಿಮ್ಮ ಭಾಂದವರು ಅಳುತ್ತಿದ್ದಾರೆ ಅದು ಯಾವುದೋ ದೇಶದಲ್ಲಿಯ ಖಮೇನಿ ಸತ್ತಿದ್ದಕ್ಕೆ .. ನಮ್ಮ ರಾಜ್ಯದ ದುಸ್ಥಿತಿ ನೋಡಣ್ಣೋ... ಇಲ್ಲಿ ಅಣ್ಣ ತಿಂದು ಅಳೋದಾ ಮಾತ್ರ ಬೇರೆ ದೇಶದವರಿಗೆ..ಕಲಬೆರಕೆ ಗಳು..
Respected @IgpBelagavi we are complaint on YARAGATTI POLICE
Due to heavy traffic near by YARAGATTI POLICE station local police has no responce to clearing the traffic so kindly give the direction to local police and also arrange the traffic signals near YARAGatti bus stand
@Ggk_here_@rajanna_rupesh@karave_KRV ಉ ಕ ದಲ್ಲಿ ನೆರೆ ಬಂದು ಮನೆ ಕಳೆದುಕೊಂಡಾಗ ಯಾವ ಮಕ್ಕಳಿಗೂ ಮಾನವಿಯತೆ ಕಾಣುದಿಲ್ಲ ಇವಾಗ ಅವರು ಬ್ರದಸ೯ ಅಕ್ರಮ ಕಟ್ಟಡಗಳನ್ನು ತೇರವು ಮಾಡಿದಾಗ ಮಾನವಿಯತೆ ಕಾಣುತ್ತೆ...
@rajanna_rupesh ರಾಜ್ಯ ಸರ್ಕಾರ ರಾಜ್ಯದಲ್ಲಿ ಉತ್ತರ ಕರ್ನಾಟಕ ಎಂಬ ಪ್ರದೇಶ ಇದೆ ಎಂಬುದನ್ನು ಮರೆತಿದೆ
.೧) ಉ ಕ ಮಳೆ ಹೆಚ್ಚಾಗಿ ಬೆಳೆಗಳು ನಿರಿನಲ್ಲಿ ಕೊಚ್ಚಿ ಹೋದಾಗ ಆಕಾಶದ ಮೂಲಕ ಪ್ರದಕ್ಷಿಣೆ ಹಾಕಿ ನಮ್ಮ ತೇರಿಗೆ ಹಣವನ್ನು ಮೋಜು ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ.
೨) ರೈತರ ಬೆಳೆಗಳಿಗೆ ( ಕಬ್ಬು) ಬೆಳೆಗೆ ಬೆಲೆ ನಿಗದಿ ಮಾಡಿದ ಸರ್ಕಾರಕ್ಕೆ ಧಿಕ್ಕಾರ 😡
@nsitharaman If you try to visit Recent FLOOD areas in Kalyn Karnataka.Gave the financial and moral support to our Farmers for his crop lossed during flood effects... State govt is already Dead in Karnataka
We request you to (Central Govt) kindly give the compensation to our Farmers 🙏🏾
ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರಿನ ಬಿಬಿಎಂಪಿ ಒಡೆದು GBA ಅಂತ 5 ಭಾಗಗಳನ್ನಾಗಿ ಮಾಡಿದ್ದಾರೆ.ಕೇವಲ (Area 1,000 Sq KM)
ಆಡಳಿತ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ #ಉತ್ತರಕರ್ನಾಟಕದ ಪ್ರತ್ಯೇಕ ರಾಜ್ಯ ರಚನೆ ಯಾವಾಗ? (Area 88,361 Sq KM)