ಆಕೆಯ ಕಾಲದಲ್ಲಿ ಎರಡು ಬಾರಿ ಖಲಿಸ್ತಾನಿಗಳು ವಿಮಾನ ಹೈಜಾಕ್ ಮಾಡಿದ್ರು. ವಾಜಪೇಯಿ ತರಹ ಉಗ್ರರ ಬಿಡುಗಡೆ ಮಾಡಲಿಲ್ಲ. ಬದಲಿಗೆ ಹೈಜಾಕರ್ ಗಳ ಬಂಧನ ಆಯ್ತು.
ನಿಂಗೆ ಗೊತ್ತಿಲ್ಲ ಅನ್ಸುತ್ತೆ.
ಆಪರೇಷನ್ ಬ್ಲೂ ಸ್ಟಾರ್ ಗೊತ್ತಾ
ಸ್ಟೈಲಿಂಗ್ ಬುದ್ಧ ಗೊತ್ತಾ
ಈ ದೇಶ ಕಂಡ ಅದ್ಭುತ ಉದ್ಯಮಿ, ಹಲವು ಬದಲಾವಣೆಗಳ ಹರಿಕಾರ ಟಾಟಾ ಸಮೂಹವನ್ನು ಸ್ವಚ್ಛ ದಾರಿಯಲ್ಲಿ ನಡೆಸಿದ್ದ ರತನ್ ಟಾಟಾ ಅವರು ಇನ್ನಿಲ್ಲ ಅನ್ನುವುದು ತುಂಬಾ ನೋವಿನ ವಿಷಯ.
ಅವರ ಆತ್ಮಕ್ಕೆ ಶಾಂತಿ ನೆಮ್ಮದಿ ಸಂತೋಷ ಸಿಗಲಿ.
😓😓