ಶರಾವತಿ ತೀರದಲ್ಲಿ ವಿರಾಜಮಾನವಾದ ; ಹೊಸನಗರ ಶ್ರೀರಾಮಚಂದ್ರಾಪುರಮಠದ ಪರಿಸರದಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವಾಲಯಕ್ಕೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೇಟಿ ನೀಡಿ; ದೇವಾಲಯದ ಪ್ರಾಂಗಣದಲ್ಲಿ ನಡೆಯುತ್ತಿರುವ ಅಭಿವೃದ್ಧಿಕಾರ್ಯಗಳನ್ನು ಪರಿವೀಕ್ಷಿಸಿದರು. 🙏✨
ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ @narendramodi ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ದೇಶದ ಮೂಲೆಮೂಲೆಗೂ ತಲುಪಿಸುವ ನಿಟ್ಟಿನಲ್ಲಿ "ಮೋದಿ ಗ್ಯಾರಂಟಿ ಗಾಡಿ" ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಭಿಯಾನ ಕಾರ್ಯಕ್ರಮವನ್ನು ಇಂದು ನಾಗವಾಲ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
BREAKING: ‘Unknown assailants’ kill India-wanted Jaish terrorist Shahid Latif in Sialkot, Pakistan. Was mastermind of the Pathankot terror attack. Newsbreak by @arvindojha.
ISRO ಹಿರಿಯ ವಿಜ್ಞಾನಿ - ಚಂದ್ರಯಾನ -3 ಹಾಗೂ ಆದಿತ್ಯ -1 ಯೋಜನೆಗಳಲ್ಲಿ ಪ್ರಮುಖಪಾತ್ರವಹಿಸಿರುವ ಶ್ರೀ ಶಂಭಯ್ಯ ಕೆ ಅವರು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿಯಾಗಿ; ಆಶೀರ್ವಾದ ಪಡೆದರು.
#ISRO#Chandrayaan3#AdityaL1#VikramLander
Congratulations to Honourable PM @narendramodi ji on the successful India's G20 Presidency and having taken international diplomacy to a whole new level. Never seen before in my 61 years of existence on Mother Earth. Jai Hind 🇮🇳
ನಾಳೆ ರಾಜ್ಯಾಂದ್ಯಂತ ನಡೆಯಲಿರುವ ಕಾಂಗ್ರೆಸ್ಸಿನ ದುರಾಡಳಿತದ ವಿರೋಧಿ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸೋಣ.ರೈತರ ಆತ್ಮಹತ್ಯೆಗೆ ಕಾರಣವಾದ, ರಾಜಕೀಯ ಕ್ಕಾಗಿ ಕಾವೇರಿ ನೀರು ಬಿಡುವ,ರೈತರ ಮಕ್ಕಳ ಧನಸಹಾಯ ಕಿತ್ತುಕೊಂಡಿರುವ, ಹೊಸ ಶಿಕ್ಷಣ ನೀತಿಯನ್ನು ತರದೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಸರಕಾರಕ್ಕೆ ಧಿಕ್ಕಾರ.
@BJP4Karnataka
How Muslim mobs in Lahore prepared for genocide & mass exodus of Hindus. Watch till end
Lahore was 30% Hindu when partition happened. It went to 0% in few days
Lessons for Indian Hindus: Keep Hindu population overwhelmingly high. End caste differences, do Ghar Wapasi. Or else..
Video courtesy: TMC Originals
Video for the purpose of review and criticism only.