@mla_sudhakar ಸರ್ ತಮಗೆ ಧನ್ಯವಾದಗಳನ್ನು ಹೇಳಲಿಕ್ಕೆ ಬಯಸುತ್ತೇನೆ.ಮಾನ್ಯರೇ ಖಾಸಗಿ ಆಸ್ಪತ್ರೆ ಹೋಗುವ ರೋಗಿಗಳಿಗೆ ಹೆಚ್ಚಿನ ಹೊರೆ ಯಾಗುತ್ತಿದ್ದೂ ಬಡವರು ಭಾಳ್ ತೊಂದ್ರೆ ಅನುಭವಿಸುತ್ತಿದ್ದಾರೆ. ನಮ್ಮ ಗದಗ್ ಜಿಲ್ಲಾ ಆಸ್ಪತ್ರೆ ಸದ್ಯಮಟ್ಟಿಗೆ ಅನುಕೂಲ ವಾಗಿದೆ.ಆದ್ರೆ ಸಿಬ್ಬಂದಿ ಕೊರತೆಯಿಂದ ಸ್ವಚ್ಛತೆ ಕಡಿಮೆ ಇದೆ.ಹೆಚ್ಚಿನ ಸಿಬ್ಬಂದಿ ಬೇಕು
@RAshokaBJP ಸಾಹೇಬ್ರೆ ನಾನು ಉತ್ತರ ಕರ್ನಾಟಕ ಮಂದಿ ಅದಿನಿ ನಿಮ್ಮ ಅವಧಿಯಲ್ಲಿ ರೈತರ ಹೊಲಗಳಿಗೆ ಹೋಗಲು ಬರಲು ದಾರಿ ಸಮಸ್ಯೆ ಇವೆ. ಇಂದು ಒಂದು ಸರ್ವೇ no ಯಿಂದ್ ಮತ್ತೊಂದು ಸರ್ವೇ no ಗೆ ಹೋಗುವ ಸಲುವಾಗಿ ಜಗಳ ತಂಟೆ ತಕರಾರು ಜಾಸ್ತಿನೇ ಆಗಿ ಕೋರ್ಟು ಗೆ ಅಲೆಯುವ ಸ್ಥಿತಿ ಬಂದಿದೆ ಅದಕ್ಕೆ ಇದಕ್ಕೆ ಸೂಕ್ತ ಕಾನೂನು ನಿಯಮ ರೂಪಿಸಿ ಅಂತಾ ನನ್ನ ಮನವಿ 🙏🙏🙏🙏
@RAshokaBJP ಸಾಹೇಬ್ರೆ ದಯವಿಟ್ಟು ಹೊಲಗಳಿಗೆ ಹೋಗಲು ದಾರಿ ರಸ್ತೆ ಗಳ ಬಗ್ಗೆ ನಿಯಮ ರೂಪಿಸಿ ರೈತ ರೈತರ ನಡುವೆ ನಡೆಯುವ ಜಗಳ ವ್ಯಾಜ್ಯ್ ಗಳನ್ನು ತಪ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ 🙏🙏🙏🙏ನಿಮ್ಮ ಅವಧಿ ಆದ್ರೂ ಆಗಲಿ ಅನ್ನೋದು ನನ್ನ ಮನವಿ.. ಈ ಟ್ವಿಟ್ ಆದ್ರೂ ನೋಡ್ರಿ ಸ್ವಲ್ಪ
@RAshokaBJP ಸರ್ ದಯಮಾಡಿ ಹೊಲಗಳಿಗೆ ಹೋಗಿ ಬರಲು ದಾರಿ ರಸ್ತೆ ಬಗ್ಗೆ ನಿಯಮ ಮಾಡಿ ಮೊದಲು. ರೈತ ರೈತರ ನಡುವೆ ಜಗಳ ನಡೆದು ಮಾರಾ ಮಾರಿ ಆಗ್ತಾ ಇವೆ.. ಕೋರ್ಟು ಕಚೇರಿ ಅಲೆದಾಟ ನಡೆದಾ ಇದೆ... ಮೊದಲು ಸರ್ವೇ ಮಾಡ್ಸಿ.. ದಾರಿಗಳ ಬಗ್ಗೆ ಕಾನೂನು ನಿಯಮ ರೂಪಿಸಿ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತೇನೆ ನಿಮ್ಮ ಅವಧಿ ಯಲ್ಲಿ ಆದ್ರೂ ಆಗಲಿ
@RAshokaBJP ಬೆಳೆ ನಸ್ಟ ಪರಿಹಾರ ಕೊಡಿ ಸ್ವಾಮಿ ಮೊದಲು ರೈತರು ಕಂಗಾಲ್ ಆಗಿ ಕುಳಿತು ಕೊಂಡಿದ್ದಾರೆ.. ಹಿಂದೆ ಸಿದ್ದರಾಮಯ್ಯ ಸರ್ಕಾರ ಎಲ್ಲ ರೈತರಿಗೂ ಇನ್ನಪುಟ್ ಸಬ್ಸಿಡಿ ಕೊಟ್ಟಿತ್ತು... ನಿಮ್ಮದು ಬರೀ ಭರವಸೆ ಆಯಿತು
@BSBommai ಸರ್ ಇದು ಬೆಳೆ ಹಾನಿ ಇನ್ಪುಟ್ ಸಬ್ಸಿಡಿ ಎಲ್ಲಾ ರೈತರಿಗೂ ಅನ್ವಯ ಯಾಗಲಿದೆಯೇ, ಅಥವಾ ಕೇವಲ ಹೆಚ್ಚು ಭೂಮಿ ಹೊಂದಿದವರಿಗೆ ಅನುಕೂಲ ಆಗಲಿದೆಯೇ?ಮತ್ತು ಇದು ವಿಮೆ ಮಾಡದೆ ಇರುವ ರೈತರ ಪರಸ್ಥಿತಿ ಹೇಗೆ, ಹಿಂದೆ ಸಿದ್ದರಾಮಯ್ಯ ಸಾಹೇಬ್ರ ಸರಕಾರ ಎಲ್ಲಾ ರೈತರ ಖಾತೆಗೆ ಹಣ ನೀಡಿದ್ದರು,ಆದ್ರೆ ತಮ್ಮದು ಸ್ಪಷ್ಟವಾಗಿ ಗೊತ್ತಾಗ್ತಿಲ್ಲ??!!!
@RAshokaBJP ಹೊಲ ಗದ್ದೆಗಳಿಗೆ ಹೋಗುವ ವಿಷಯದಲ್ಲಿ ರೈತ ರೈತರ ನಡುವೆ ಆಗಿ ಜಗಳ ನಡೆದು ಕೋರ್ಟು ಠಾಣೆ ಗೆ ಹೋಗುವ ಹಂತಕ್ಕೆ ಹೋಗಿವೆ.. ಆದ್ದರಿಂದ ದಯಮಾಡಿ ರಸ್ತೆ ಸಲುವಾಗಿ ಜಗಳಗಳು ನಡೆತ ಇದಾವೆ ಗ್ರಾಮೀಣ ಭಾಗಗಳಲ್ಲಿ.. ಕಾನೂನು ರೂಪಿಸಿ ತಕ್ಷಣವೇ.. ಕೈ ಮುಗಿದು ಮನವಿ ಮಾಡುತ್ತೇನೆ ಸರ್...
@BSBommai sir ದಯಮಾಡಿ ತಾವು cm ಆದ ತಕ್ಷಣವೇ ಮಾಡಿದ ಆದೇಶ ಸಾಮಾಜಿಕ ಪಿಂಚಣಿ ಏರಿಕೆ ಜಾರಿ ಆಗಲಿಲ್ಲ ಅದೇ ಹಳೆ ಮೊತ್ತ ಜಮೆ ಆಗಿದೆ ಅಷ್ಟೇ ? ? ! ! ಮತ್ತು ಎಲ್ಲಾ ಪ್ರಮುಖ ಜಿಲ್ಲಾ ಮುಖ್ಯರಸ್ತೆಗಳು ದೊಡ್ದ ದೊಡ್ದ ಗುಂಡಿ ಬಿದ್ದು ಹಾಳಾಗಿ ಹೋಗಿ ದುರಂತಕ್ಕೆ ಮುನ್ನುಡಿ ಬರೀತಾಇವೆ, ಕನಿಷ್ಠ ಅವಕ್ಕೆ ಮಣ್ಣು ಆದ್ರೂ ಹಾಕಿಸಿ ಪುಣ್ಯಕಟ್ಟಿಕೊಳ್ಳಿ.
@narendramodi ಜೀ...ನಿಮಗೆ ಕೆಟ್ಟ ಹೆಸರು ಬರತಾಇದೆ ಮೊದಲು ಈ #ಪೆಟ್ರೋಲ#ಡಿಸೈಲ#ಅಡುಗೆಎಣ್ಣಿ#ದರಗಳನ್ನು ಕಡ್ಮಿ ಮಾಡಿ, ಅವುಗಳಿಗೆ ನಿಯಂತ್ರಣ ತನ್ನಿ ಜನ ಸಾಮಾನ್ಯ ಬದುಕು ದುಸ್ತರ ಆಗಿದೆ, ಇಲ್ಲದೆ ಹೋದರೆ ನಿಮ್ಮ ಯಾವ ಉತ್ತಮ ಕಾರ್ಯಗಳು ಜನರಿಗೆ ನೆನಪಿಗೆ ಬರಲ್ಲ, ನಿಮ್ಮಗಳ ವಿರುದ್ದ ಜನ ತಿರುಗಿ ಬೀಳುವುದರಲ್ಲೀ ಯಾವುದೇ ಸಂಶಯ ಇಲ್ಲಾ!!!
@BSYBJP ಸಾರ ಸ್ವಲ್ಪ ಸಹಾಯ ಮಾಡಿ ಅವ್ರ ಕುಟುಂಬದ ವರಿಗೆ ಒಳ್ಳೇದು ಆಗುತ್ತೇ..ನಿಜಕ್ಕೂ ಇಂಥಹ ಅಂದಾ ಅಭಿಮಾನ ಸರಿ ಅಲ್ಲಾ ಯಾರೇ ಆದ್ರೂ ಈ ತರದ ನಿರ್ಧಾರ ಮಾಡಬಾರದು.ಮತ್ತು ನಿಮ್ಮರಾಜೀನಾಮೆ ಇಂದ ನಮಗೂ ಬೇಸರವಾಯ್ತು.ಸಾರಿಗೆ ನೌಕರಅನ್ನು ಸರ್ಕಾರಿ ನೌಕರ ಅಂತಾ ಮಾಡಿದ್ದರೆ ನಿಮ್ಮನ್ನು ದೇವ್ರು ಅಂತಾ ಪೂಜೆ ಮಾಡ್ತಾ ಇದ್ವಿ ಸಾರ ಕೊನೆ ಆದೇಶ ಆಗಬೇಕಿತ್ತು ಅದು