ಸಾರ್ವಜನಿಕರ ಗಮನಕ್ಕೆ
ನಗರಾಧ್ಯಂತ ಉಚಿತ ಕೋವಿಡ್ ಲಸಿಕೆ ಮೇಳಾ ನಡೆಯುತ್ತಿದ್ದು, ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಲಭ್ಯವಿದ್ದು, ಸಕಾಲದಲ್ಲಿ ಲಸಿಕೆ ಪಡೆದು ಸಂಪೂರ್ಣ ಸುರಕ್ಷತೆ ಪಡೆಯಿರಿ.
ಸಮಯ: ಬೆ-9 ರಿಂದ ಸ-5ರವರೆಗೆ
#MCCAtYourService#MysuruDasara2021#LargestVaccineDrive#Mysuru
ದಿನಾಂಕ: 17-09-2021ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಕೋವಿಡ್ ಲಸಿಕೆ ಮಹಾ ಮೇಳವನ್ನು ಏರ್ಪಡಿಸಲಾಗಿದ್ದು, ಮೈಸೂರು ನಗರದಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿರುತ್ತದೆ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು.
#MCCAtYourService
Vaccine Centers: https://t.co/AtpwErlO4V
ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಠು ಪ್ರಮಾಣದಲ್ಲಿ ಕರೋನಾ ಲಸಿಕೆ ಲಭ್ಯವಿದೆ. ಆಗಸ್ಟ್ 19 ರಂದು ಹೆಚ್ಚಿನ ಸಂಖ್ಯೆಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮೊದಲನೇ ವರಸೆ ಹಾಗೂ ೨ನೇ ವರಸೆಗೆ ಅರ್ಹ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.