@CPMysuru ಮಾನ್ಯರೇ ಗೋಕುಲಮ್ ಮೊದಲನೇ ಮುಖ್ಯ ರಸ್ತೆಯಲ್ಲಿರುವ ನಿರ್ಮಲ ಕಾನ್ವೆಂಟ್ ಮುಂಭಾಗದ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಬಂದು ನಿಂತು ಪ್ರಯಾಣಿಕರನ್ನು ಇಳಿಸಿಕೊಂಡು ಹತ್ತಿಸಿಕೊಂಡು ಹೋಗಲು ಅನಾನುಕೂಲವಾಗುವ ರೀತಿಯಲ್ಲಿ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ನಿಲ್ಲಿಸಿರುತ್ತಾರೆ, ದಯಮಾಡಿ ಗಮನಹರಿಸಿ. 🙏
@PoojaSharm2201 After watching this video I am strongly taking pledge from today onwards I am not speak in Hindi. Usually I am conversation in Hindi with North Indian employees.i am a S W Railway employee I speak only ಕನ್ನಡ.
@PoojaSharm2201 ಅವ್ನ್ ಸರಿಯಾಗಿ ಮಾಡ್ದಿದಾನೆ. ನೀನೂ ಕರ್ನಾಟಕದಲ್ಲಿ ಇದ್ರೆ ಮೊದ್ಲು ಕನ್ನಡ ಕಲಿ. ನಿಜವಾಗಿ ಹಿಂದಿ ದಿನ ಅಂತ ಮಾಡಿ ಹಿಂದಿ ಹೇರಿಕೆ ಮಾಡ್ತಿರೋದು ನೀನೂ ನಿನ್ನಂತ ಅಹಂಕಾರಿ ಜನಗಳು....
@hd_kumaraswamy ಈ ಸಾಲು ಶ್ರೀ ಕುವೆಂಪು ವಿರಚಿತ ನಾಡ ಗೀತೆಯ ಸಾಲು ಇದ್ದನ್ನು ತಿರುಚಿದಕ್ಕಾಗೆ ರೋಹಿತ್ ಚಕ್ರತಿರ್ಥ ನಿಗೆ ಬಿಸಿ ಮುಟ್ಟಿಸಿದ್ದು ನೀವೂ ಅವನ ದಾರಿ ಹಿಡಿಯುತ್ತಿರುವಿರಿ.ಇದು ಖಂಡನೀಯ.