Mysuru Literature Festival brings the literary world to Namma Mysuru. Celebrate books, film, heritage and more. Celebrate the diversity of the literary world.
The 10th Edition of the Mysuru Literature Festival - Celebrated by People, Covered by the Media. 📰📚
The conversations may have concluded, but their impact continues to resonate.
From thought-provoking discussions and inspiring book launches to unforgettable cultural moments.
As we close the 10th Edition of the Mysuru Literature Festival, we do so with hearts full of gratitude.
Thank you, Mysuru, for embracing every conversation, every story, and every moment with such warmth.
10ನೇ ಆವೃತ್ತಿಯ ಮೈಸೂರು ಸಾಹಿತ್ಯ ಸಂಭ್ರಮ ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿದ ಈ ಸಂದರ್ಭದಲ್ಲಿ, ಇದಕ್ಕೆ ಕಾರಣೀಭೂತರಾದರು ನಮ್ಮ ಆಯೋಜಕ ತಂಡದ ಎಲ್ಲ ಸದಸ್ಯರು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಮೈಸೂರು ಸಾಹಿತ್ಯ ಸಂಭ್ರಮದ ಮೆರುಗನ್ನು ಹೆಚ್ಚಿಸಿದ ಸಮಸ್ತ ಮೈಸೂರು ಜನತೆಗೆ ಹೃದಯಾಂತರಾಳದ ಧನ್ಯವಾದಗಳು.
ಭಾರತಿ ವಿಷ್ಣುವರ್ಧನ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಡಾ. ವಿ. ನಾಗೇಂದ್ರ ಪ್ರಸಾದ್, ಮನ್ಸೋರೆ ಹಾಗೂ ಕುಸುಮಾ ಆಯರಹಳ್ಳಿ ಕನ್ನಡ ಸಿನಿಮಾದ ಪಯಣ, ಸವಾಲುಗಳು, ಹೊಸ ಪ್ರತಿಭೆಗಳ ಪ್ರೋತ್ಸಾಹ ಮತ್ತು ಉತ್ತಮ ಕಥೆಗಳ ಮಹತ್ವವನ್ನು ಹಂಚಿಕೊಂಡರು.
A full house, complete silence, and a deeply moved audience - that was the impact of Cauvery: River of Life by Sanjay Gubbi at the 10th Mysuru Literature Festival.
#MLF2026#Sanjaygubbi#Cauvery
At “Plethora of Roles on Screens,” Kubbra Sait and Trish Jouderey reflected on telling one’s own story, embracing its many perspectives and growing through struggle and change. The session also featured the launch of the book "It Isn’t Just 28 Days, Period."
#MLF2026
‘ಜೀವರತಿ’ ಮಹಾಕಾದಂಬರಿ ಕುರಿತು ಮಾತುಕತೆ
ಸೇನಾನಿಯವರು ಕಾದಂಬರಿಯ ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ. ನಾ. ತೇಜಶ್ರೀ ಅವರು ಸಾಹಿತ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆ ಮತ್ತು ಮಹಾಕಾದಂಬರಿಯ ರಚನಾ ಪ್ರಕ್ರಿಯೆ ಕುರಿತು ಮಾತನಾಡಿದರು. ಕೃಪಾಕರ್ ಅವರು ‘ಜೀವರತಿ’ ಕಾದಂಬರಿಯ ಅನುಭವಗಳು ಹಾಗೂ ವೈಶಿಷ್ಟ್ಯಗಳನ್ನು ಹಂಚಿಕೊಂಡರು
At “Song from the South,” the panel explored clay as memory, rhythm and a microcosm of the Earth. From the potter shaping it to the musician creating sound from it, clay carries history and meaning - even when its natural fragility causes it to break.
#MLF2026
ಗೋಷ್ಠಿ 10 - ಹರಟೆ-ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ
ಗೌರೀಶ್ ಅಕ್ಕಿ, ಕೀರ್ತಿ ನಾರಾಯಣ್, ಪ್ರೊ. ಎಂ. ಕೃಷ್ಣೇಗೌಡ ಹಾಗೂ ರೂಪಶ್ರೀ ಎಂ.ಆರ್. ಹಾಸ್ಯ, ಸಾಹಿತ್ಯ, ಬದುಕಿನ ಬವಣೆ, ಎಐ ಮತ್ತು ಸಾಮಾಜಿಕ ಜಾಲತಾಣಗಳ ಕುರಿತು ಅರ್ಥಪೂರ್ಣ ವಿಚಾರಗಳನ್ನು ಹಂಚಿಕೊಂಡರು.
#MLF2026#mysuruliteraturefestival
At “The Science That Refuses to Behave,” Upasana Sarraju, Kollegala Sharma and Mahima Jain uncovered the science in everyday life and showed that curiosity is not always serious. Sometimes, the most meaningful scientific questions begin with humour.
ಗೋಷ್ಠಿ – 9: ಸಮಕಾಲೀನ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆಯ ಸಂಕೀರ್ಣ ನೆಲೆಗಳು.
ಡಾ. ಎಂ. ಎಸ್. ಆಶಾದೇವಿ, ಡಾ. ಎಚ್. ಎಲ್. ಪುಷ್ಪ, ಡಾ. ಗಜಾನನ ಶರ್ಮ ಹಾಗೂ ಸತೀಶ್ ಚಪ್ಪರಿ ಅವರ ಸಾಹಿತ್ಯ ಚರ್ಚೆ ಕಾದಂಬರಿಯ ಪರಂಪರೆ, ಆಧುನಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಒತ್ತಿಹೇಳಿತು.
At “Mystery, Adventure,” Saharu Nusaiba Kannanari and Sachin Bhandari reflected on building stories around chosen themes without allowing personal ideology to control the narrative. As Saharu put it, “Language creates its own realities.”
#MLF2026#mysuruliteraturefestival
ಕವಿತೆಗಳಲ್ಲಿ ಹರಿವ ಜೀವನದಿಯ ಕಲರವ
ಕವಿತೆ ಸಮಾಜದ ಧ್ವನಿಯಾಗಿ ಬದಲಾವಣೆಗೆ ಪ್ರೇರಣೆ ನೀಡಬೇಕು. ಜೀವನದ ಅನುಭವ, ನೋವು, ಸಂವೇದನೆ ಮತ್ತು ಅಂತರಾಳದ ಪ್ರತಿಧ್ವನಿಯೇ ಕವಿತೆಯ ಜೀವಾಳ ಎಂಬ ವಿಚಾರವನ್ನು ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಹಂಚಿಕೊಂಡರು.
At “Crafting the Short Story,” the panel explored why short fiction is both delightful and deceptively difficult, highlighting the endless work of revision and the often-overlooked importance of researching the right magazines for publication.
ಗೋಷ್ಠಿ–7ರಲ್ಲಿ ವಿಕ್ರಮ್ ಹತ್ವಾರ್, ದೀಪ ಜೋಶಿ, ಎನ್. ಸಂಧ್ಯಾ ರಾಣಿ ಹಾಗೂ ಲಿಂಗರಾಜ ಸೊಟ್ಟಪ್ಪನವರ ಸಾಹಿತ್ಯದ ಹೊಸ ದಿಕ್ಕುಗಳ ಕುರಿತು ಚರ್ಚಿಸಿದರು. ಹಳೆಯ ಬೇರುಗಳನ್ನು ಉಳಿಸಿಕೊಂಡು ಕಾಲಕ್ಕೆ ತಕ್ಕ ಹೊಸ ಶೈಲಿ ಮತ್ತು ವಿಭಿನ್ನ ಬದುಕಿನ ಅನುಭವಗಳನ್ನು ಸಾಹಿತ್ಯದಲ್ಲಿ ಅಳವಡಿಸಬೇಕು ಎಂದು ಅಭಿಪ್ರಾಯಪಟ್ಟರು.
#MLF2026
ವೈದಕೀಯ ಸೇವೆಗಳನ್ನು ಸಮಾಜದ ಅಂಚಿನಲ್ಲಿರುವ ಸಹಸ್ರಾರು ಮಂದಿಗೆ ತಲುಪಿಸುವ ಸವಾಲುಗಳು
"ದೇಹದ ತೂಕ ಹೆಚ್ಚಾದರೆ ವ್ಯಾಯಾಮ, ಮನಸ್ಸಿನ ತೂಕ ಹೆಚ್ಚಾದರೆ ಧ್ಯಾನ" ಎಂಬ ಸಂದೇಶದೊಂದಿಗೆ ಡಾ. ಸಿ. ಎನ್. ಮಂಜುನಾಥ್ ಅವರು ಆರೋಗ್ಯಕರ ಜೀವನಶೈಲಿ, ಉತ್ತಮ ಪುಸ್ತಕಗಳ ಮಹತ್ವ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ವೈದ್ಯಕೀಯ ಸೇವೆ
ವಿಷಯ : ಗಾಂಧೀಜಿಯವರ ಸರಳತೆ, ಸಂಪ್ರದಾಯತೆ, ಸತ್ಯನಿಷ್ಠೆ
ಪುಸ್ತಕ ಬಿಡುಗಡೆ :
ಲೇಖಕರು: ಪ್ರೊ.ಏನ್. ವೆಂಕೋಬರಾವ್
ಡಾ. ಸಿ. ಏನ್. ಮಂಜುನಾಥ್ ಹಾಗೂ ಅವರ ಪುತ್ರ, ಪುತ್ರಿ, ಮೊಮ್ಮಕ್ಕಳು ಮತ್ತು ಶುಭ ಸಂಜಯ್ ಅರಸ್ ಅವರು ಗಾಂಧೀಜಿಯವರ ತತ್ವ ಅನಾವರಣ ‘ಬಾಪೂಜಿ ನೆನಪು' ಪುಸ್ತಕವನ್ನು ಸಂಭ್ರಮದಿಂದ ಬಿಡುಗಡೆ ಮಾಡಿದರು.