ಆದ್ಯ ಗಮನಕ್ಕೆ:
ನಾಳೆ ಮತ್ತು ನಾಡಿದ್ದು ವಾರಾಂತ್ಯ ಕರ್ಫ್ಯೂ ಇದ್ದಾಗ್ಯೂ ಸಹ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಕಾರ್ಯಾಚರಣೆಯು ಇರಲಿದೆ. ಕರ್ಫ್ಯೂ ಸಮಯದಲ್ಲಿ ಬಹಳಷ್ಟು ಚಟುವಟಿಕೆಗಳು ನಿಷೇದಿಸಿರುವುದರಿಂದ ಅವಶ್ಯಕತೆಗೆ ತಕ್ಕಂತೆ ಮಾತ್ರ ಬಸ್ ಗಳು ಸಂಚರಿಸಲಿವೆ.
ಇಂದು ಶಿವಮೊಗ್ಗ ಹರಿಹರ ರಸ್ತೆ ಪಂಚಮಸಾಲಿ ಮಠದ ಪಕ್ಕ ಶಾಂತಿ ಸಾಗರ ಡಾಬ ಎದುರುಗಡೆ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ನ್ ನ್ ನಿಂದ ವಿದ್ಯುತ್ ತಂತಿ ತುಂಡಾಗಿ ಬೀಳುವುದನ್ನು 112ERVರವರು ನೋಡಿ ಕೂಡಲೇ KEBಅಧಿಕಾರಿಗಳಿಗೆ ಕರೆಮಾಡಿ ತಿಳಿಸಿದ್ದು, ಬಂದು ಸರಿಪಡಿಸುವುದಾಗಿ ತಿಳಿಸಿರುತ್ತಾರೆ. #112davanagere@112Karnataka
ಮಾನ್ಯ ಎಸ್ಪಿ ಶ್ರೀ. ಸಿ. ಬಿ. ರಿಷ್ಯಂತ್, ಐಪಿಎಸ್ ರವರಿಂದು ಮಾನ್ಯ ಡಿಸಿ ಶ್ರೀ ಮಹಾಂತೇಶ್ ಬೀಳಗಿ ಮತ್ತು ಶ್ರೀ ವಿಜಯ ಮಹಾಂತೇಶ್ ��ಾನಮ್ಮನವರ್, ಸಿಇಒ ರವರೊಂದಿಗೆ ನಗರದಲ್ಲಿನ ಸಿ.ಜಿ.ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್19 ಚಿಕಿತ್ಸಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಡಿಹೆಚ್ಓ, ಡಿಎಸ್ ರವರು ಉಪಸ್ಥಿತರಿದ್ದರು.@DgpKarnataka @er_igp
ಮಲೆಬ��ನ್ನೂರು ಠಾಣಾ ವ್ಯಾಪ್ತಿಯ ಇಂಗಳಗೊಂದಿ & ನಂದಿಗಾವಿ ಗ್ರಾಮಗಳಲ್ಲಿ ತುಂಗಾಭದ್ರ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸು. 02 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಳು ವಶ, ಈ ಸಂಬಂಧ ಆರೋಪಿತರ ವಿರುದ್ಧ ಮಲೆಬೆನ್ನೂರು ಠಾಣೆಯಲ್ಲಿ 02 ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮಾನ್ಯ ಎಸ್ಪಿರವರಿಂದ ಶ್ಲಾಘನೆ
@DgpKarnataka @er_igp
ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ-14-06-21 ರಿಂದ ದಿನಾಂಕ-21-06-21 ರವರೆಗೆ #ಲಾಕ್ಡೌನ್ ಮುಂದುವರೆಸುವ ಬಗ್ಗೆ ಇಂದು #ಜಿಲ್ಲಾಧಿಕಾರಿಗಳವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು ಭಾಗವಹಿಸಿದರು.
@DgpKarnataka@er_igp@SmartDavangere
ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು
21.6.2021 ರಿಂದ, ಅಂದರೆ ಜೂನ್ 21 ರಿಂದ.
ಆದ್ದರಿಂದ ನಮ್ಮ ರಾಜ್ಯದಲ್ಲಿ CBSE ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ನಾಳೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಧ್ರುವ ಸರ್ಜಾ ನಾಯಕ @DhruvaSarja ನಟನೆಯ ಪೊಗರು ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಸ್ಟೇಜ್ ಹಾಗೂ ಸೆಟ್ ರೆಡಿ ಮಾಡುತ್ತಿರುವ ದೃಶ್ಯ
ಶೇರ್ ಮಾಡಿ
ನಾಳೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
#Nativedavangerians
POGARUU movie
Book my show opened now 😊💪🏼
All that you would like to explore and know about the movie Pogaru - (Kannada) https://t.co/WX98IIhLWh @Bookmyshow
Jai Hanuman 🙏