@prakashraaj ವಿದ್ಯಾರ್ಥಿಗಳು ಮಾತ್ರ ಪ್ರೊಟೆಸ್ಟ್ ಮಾಡಿದ್ದರೆ ಇಂತಹ ಅವಂತರಗಳು ಆಗುತ್ತಿರಲಿಲ್ಲ ನಿಮಂತಹ ದೇಶ ದ್ರೋಹಿಗಳು ಅವರಲ್ಲಿ ಸೇರಿಕೊಂಡು ಹಾಳುಮಾದುಥಿದ್ದೀರಾ ನಾಚಿಕೆ ಆಗ್ಬೇಕು ನಿಮಂಥಾವರಿಗೆಲ್ಲ
@siddaramaiah ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ನಗರಕ್ಕೆ ಇನ್ನು ಮುಂದೆ ಯಾರನ್ನು ಕರೆಯಬೇಡಿ ನಗರದಲ್ಲಿ ಯಾವುದೇ ಸೌಕರ್ಯಇಲ್ಲ ರಸ್ತೆಗಳು ಚನ್ನಾಗಿಲ್ಲ ವಾತಾವರಣ ಕಲುಷಿತವಾಗಿದೆ ನೀರಿನ ವ್ಯವಸ್ಥೆ ಇಲ್ಲ ಸುಮ್ಮನೆ ಜನರ ಕಡೆಯಿಂದ ತೆರಿಗೆ ವಸೂಲಿಮಾಡಿ, ಉಚಿತ ಎಲ್ಲಾ ನೀಡಿ ಜನರನ್ನ ಸೋಂಬೇರಿಗಳನ್ನು ಮಾಡಿ ರಾಜ್ಯವನ್ನು ಬೆಂಗಳೂರು ನಗರವನ್ನು
@prakashraaj ನಿಜವಾಗ್ಲೂ ಹೇಳ್ಬೇಕು ಅಂದ್ರೆ ಕಾಗೆ ಇರಬೇಕು ಪಂಜರದಲ್ಲಿ ಅದು ತಾನೇ ಕಾವ್ ಕಾವ್ ಅಂತ ಏನಂದ್ರು ಅದು ಕೂಗೋದು.. ಕಾಗೆಗೆ ಅದರ ಹುಟ್ಟು ಗೊತ್ತಿಲ್ಲ ಎಲ್ಲಿ ಹುಟ್ಟಿದು ನಾನು ಎಲ್ಲಿ ಇರಬೇಕು ಅನ್ನೋದು ಗೊತ್ತಿಲ್ಲ... ಗಿಣಿ ಪಾಪ ಅದೊಂತರ ಪಕ್ಷಿ ಅದು ತನ್ನ ಬಗ್ಗೆ ತನ್ನವರ ಬಗ್ಗೆ ಕಾಳಜಿ ಜಾಸ್ತಿ