ಮರಾಠ ಪ್ರಾಧಿಕಾರ ಬೇಡ !
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರುಪಾಯಿ.
ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರುಪಾಯಿ.
ಒಂದೆಡೆ ಸಾರಿಗೆ ನೌಕರರಿಗೆ ಕೊಡಲು ಹಣವಿಲ್ಲ.
ಈ ಹೊತ್ತಲ್ಲಿ ಮರಾಠ ಪ್ರಾಧಿಕಾರ ಯಾಕೆ ಬೇಕು ?
ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ.
@BSYBJP
Yes we accept this all independent agency,
But your government don't take any actions against cm son Vijendra cases .....
Where we stand I can't realise this political systems!!!!!
ಸಿಬಿಐ, ಈಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇ ಬೇಕು.(2/2)
Many more happy returns of the day have wonderful journey, we awalys support you political or education reforms ect @nimmaupendra#prajakiya
May God bless you
'ಕಲ್ಯಾಣ ಕರ್ನಾಟಕ' ವೆಂದು ಹೆಸರು ಬದಲಿಸಿದರೆ ಸಾಕೇ ಮು.ಮಂತ್ರಿಗಳೇ
371ಜೆ ಅಡಿಯಲ್ಲಿ 20 ಸಾವಿರ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡ್ತೀರಾ ?
ಕೋವಿಡ್ ನೆಪವೊಡ್ಡಿ ಹುದ್ದೆಗಳನ್ನ ನೀಡದೆ ತಡೆ ಹಿಡಿದಿದ್ದಿರಾ ?
ಈ ಉದ್ಯೋಗಗಳನ್ನೆ ನಂಬಿರುವ ನಿರುದ್ಯೋಗಿ ಯುವ ಜನರ ಕಥೆ ಏನಾಗಬೇಕು..?
@BSYBJP@CMofKarnataka
ಕನ್ನಡಿಗರ ತೆರಿಗೆ ಹಣದಿಂದ 'ಹಿಂದಿ ದಿವಸ್' ಆಚರಣೆ ಮಾಡಿ ಹಣ ಪೋಲು ಮಾಡುವ ಬದಲು ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ನವೀಕರಣ ಮಾಡಲು ಈ ಹಣವನ್ನು ಬಳಸಿಕೊಳ್ಳುವುದು ಉತ್ತಮ.
#StopHindiImposition#HindiDiwas2020
@Ramesh_aravind Happy birthday sir! Your most connected to kannadiga's from #WeekendWithRamesh this program will motive me,. thanks to lot of such kind program you will run, once again happy birthday sir
@Govt_Karnataka nearly Bangalore University conduct exams for finall year degree and PG students, they will travel from far places in that time they will face traveling issues , that's why please run metro rail between 12pm to 2pm also #NammaMetro @BSYBP @OfficeofAshwath