🏐 TEAM INDIA WINS BRONZE AT THE AVC MEN'S VOLLEYBALL CUP
Team India defeated defending Champion Bahrain🇧🇭 3-1 (25-23, 23-25, 25-21, 25-17) in the BMM to win 🥉in the AVC Men's Volleyball Cup.
First Senior Asian medal for Team India since 2014.
Up next, Asian Volleyball Championships in Japan
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ನಾಡಹಬ್ಬ ದಸರಾ ಸಂಭ್ರಮಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಆಗಮಿಸಿ. ಸೆಪ್ಟೆಂಬರ್ 24-29, ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಸಾಂಸ್ಕೃತಿಕ ಹಬ್ಬದಲ್ಲಿ ಸಂಭ್ರಮಿಸಿ! ಸಂಗೀತ, ನೃತ್ಯ, ಗೊಂಬೆಯಾಟದಂತಹ ಹತ್ತಾರು ಅದ್ಭುತ ಪ್ರದರ್ಶನಗಳನ್ನು ಆಸ್ವಾದಿಸಲು ಸಾರ್ವಜನಿಕರಿಗೆ ಮುಕ್ತ ಮತ್ತು ಉಚಿತ ಪ್ರವೇಶನಾಡಹಬ್ಬ ದಸರಾ ಸಂಭ್ರಮಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಆಗಮಿಸಿ. ಸೆಪ್ಟೆಂಬರ್ 24-29, ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಸಾಂಸ್ಕೃತಿಕ ಹಬ್ಬದಲ್ಲಿ ಸಂಭ್ರಮಿಸಿ! ಸಂಗೀತ, ನೃತ್ಯ, ಗೊಂಬೆಯಾಟದಂತಹ ಹತ್ತಾರು ಅದ್ಭುತ ಪ್ರದರ್ಶನಗಳನ್ನು ಆಸ್ವಾದಿಸಲು ಸಾರ್ವಜನಿಕರಿಗೆ ಮುಕ್ತ ಮತ್ತು ಉಚಿತ ಪ್ರವೇಶ!
ನಮ್ಮ ಸಾಹಸಸಿಂಹ, ನಮ್ಮ ಹೆಮ್ಮೆಯ ಡಾ. ವಿಷ್ಣುವರ್ಧನ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಸಂತಸದ ಸುದ್ದಿ..
It's a proud moment that Dr. Vishnuvardhan Sir, who is always in our hearts, has received the 'Karnataka Ratna' award. ✨
#KarnatakaRatna#DrVishnuvardhan
President Droupadi Murmu presents Padma Bhushan in the field of Art to Shri Anant Nag. Shri Anant is a veteran Kannada Film actor known for his versatility and contribution to Indian cinema over the past 5 decades. He has captivated audiences across languages, regions, and generations, solidifying his status as one of the Indian cinema's conspicuous actors.
ಮುಂದಿನ 7 ದಿನಗಳ #ಹವಾಮಾನ#ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD)
ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ, IMD ಯಿಂದ #ಆರೆಂಜ್ಅಲರ್ಟ್ ನೀಡಲಾಗಿದೆ.
A spectacular feat! Congratulations to Neeraj Chopra for breaching the 90 m mark at Doha Diamond League 2025 and achieving his personal best throw. This is the outcome of his relentless dedication, discipline and passion. India is elated and proud.
@Neeraj_chopra1
@mansukhmandviya@narendramodi@mansukhmandviya sir, still its not implemented under unified member portal as its still mandatory to upload the bank proof that too only in jpeg/jpg format while applying for Form 19 and 31. Also KYC requests going to employer portal for approval after getting cleared from bank.