@LiveLawIndia The historical 2012 case and the 2026 resignation of Justice Varma serve as critical benchmarks. The current expectation is that the judiciary will continue to uphold these precedents of accountability to ensure the impartiality of the legal process remains absolute
Real heros behind this success.1999 ರಲ್ಲಿ ಚಂದ್ರಯಾನ ಯೋಜನೆಗೆ ಅಡಿಪಾಯ ಹಾಕಿದ ವಾಜಿಪೇಯಿ, ಹಾಗೂ ಅದನ್ನ ಮುನ್ನಡೆಸಿಕೊಂಡು ಚಂದ್ರಯಾನ-1 ನ್ನ ಯಶಸ್ವಿಯಾಗಿ ನಡೆಸಿ ಚಂದ್ರಯಾನ-೨ಕ್ಕೆ ಬುನಾದಿ ಹಾಕಿದ ಮನಮೋಹನ್ ಸಿಂಗ್ ನೆನಪಿಸಿಕೊಳ್ಳದೆ ಚಂದ್ರಯಾನ-3 ರ ಸಂಭ್ರಮವನ್ನ ಹೇಗೆ ಆಚರಿಸಲಾದಿತು.. ಪ್ರಚಾರದ ಹುಚ್ಚಿಲ್ಲದ ಅದ್ಭುತ ಪ್ರಧಾನಿಗಳು
@siddaramaiah ಚುನಾವಣೆಗೆ ಮುನ್ನ ಹೊಲಗಳಿಗೆ ರಸ್ತೆ ಮಾಡಿ ಚುನಾವಣೆ ಮುಗಿದ ಬಳಿಕ ರಸ್ತೆಯನ್ನ ಜೆಸಿಬಿ ಮೂಲಕ ಆಗೆಸುತ್ತಿದ್ದಾರೆ... ದಯವಿಟ್ಟು ಭಿತ್ತನೆ ಸಮಯದಲ್ಲಿ ಮುಖ್ಯಮಂತ್ರಿಗಳು ರೈತರ ಪರವಾಗಿ ನಿಲ್ಲಬೇಕು
ಅಪ್ಪಸಂದ್ರ ಗ್ರಾಮ
ಹೊಸಕೋಟೆ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
@SBG4Hosakote ಚುನಾವಣೆಗೂ ಮುಂಚೆ ಅಪ್ಪಸಂದ್ರ ಗ್ರಾಮದಲ್ಲಿ ಹೊಲಗಳಿಗೆ ನಿಋಮಿಸಿದ್ದ ರಸ್ತೆಗಳನ್ನ ಮುಚ್ಚಿಹಾಕಲಾಗುತ್ತಿದೆ ದಯವಿಟ್ಟು ಶಾಸಕರು ಈ ಬಗ್ಗೆ ಗಮನಹರಿಸಬೇಕು ಉಳುಮೆ ಗೊಬ್ಬರ ಸಾಗಾಟ ಮಾಡದೆ ರೈತರಿಗೆ ತೊಂದರೆಯಾಗುತ್ತಿದೆ
ದೆಹಲಿಯಲ್ಲಿ ಪ್ರತಿಭಟನೆಗೆ ಕುಳಿತ ಕ್ರೀಡಾಪಟುಗಳು ಪರವಾಗಿ ನ್ಯಾಯ ಕೇಳದಿದ್ದರು ಪರ್ವಾಗಿಲ್ಲಆದರೆ ಯಾಕೆಈಪ್ರತಿಭಟನೆ ಅಂತ ಆದ್ರೂ ಹೋಗಿ #ಸಚಿನ್ ತೆಂಡೂಲ್ಕರ್#ವಿರಾಟ್ ಕೊಹ್ಲಿ#ಮಿಥಾಲಿರಾಜ್# ಧೋನಿ#ಯುವರಾಜ್ ಸಿಂಗ್# #ಸೌರವ್ ಗಂಗೂಲಿ #ಸೆಹ್ವಾಗ್#ಲಿಯಾಂಡರ್ ಪೇಸ್# ಕೊನೆ ಪಕ್ಷ ತಪ್ಪಿದ್ದರೆ ಬುದ್ದಿ ಹೇಳಲಿಕ್ಕಾದ್ರು ಹೋಗಬೇಕಿತ್ತು #rip sports.