@CMofKarnataka@BJP4India@siddaramaiah ಅಧಿಕಾರಕ್ಕೋಸ್ಕರ ಹಾಗೆ ಎಲ್ಲಾ ಪುಕ್ಕಟೆ ಕೊಟ್ರೆ ಮತ್ತು ಬಜೆಟ್ ನ ಮುಕ್ಕಾಲು ಭಾಗ ಒಂದೇ ಸಮುದಾಯಕ್ಕೆ ಮುಡುಪಾಗಿಟ್ಟರು ದೇಶದ ಅರ್ಥ ವ್ಯವಸ್ಥೆ ದೇವರೇ ಕಾಪಾಡಬೇಕು....
ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಸುಮಾರು 8050 ಮತಗಳ ಅಂತರದಿಂದ ವಿಜಯಿಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಆಶೀರ್ವದಿಸಿರುವ ರಾಜಾಜಿನಗರದ ಆತ್ಮೀಯ ಮತದಾರರಿಗೆ ಹಾಗೂ ಈ ವಿಜಯಕ್ಕಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
@DirMktg_iocl in most of the IOCL petrol bunks Card swiping is not possible. Whether doing this deliberately or having genuine problem and also in most of the bunks air filling is not taking any care. Whether can check from your end please...
‘ಬಿಜೆಪಿಯವರು 500 ರೂಪಾಯಿ ಕೊಟ್ಟು ರ್ಯಾಲಿಗೆ ಜನ ಕರೆದುಕೊಂಡು ಬರುತ್ತಾರೆ’’ ಎಂದು ನಾನು ಹೇಳಿದ್ದನ್ನು @BJP4Karnataka ಯವರು ತಿರುಚಿ, ಅವರು ಮಾಡಿರುವ ಪಾಪಕೃತ್ಯವನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ.
ಸುಳ್ಳು, ಮೋಸ ಮತ್ತು ದ್ರೋಹ ಬಿಜೆಪಿಯ ಡಿಎನ್ಎಯಲ್ಲಿದೆ. 1/5
@SBICard_Connect@TheOfficialSBI Money is debited from bank account but not account to the card due amount. Why is this happening and no proper steps is taken .
@hd_kumaraswamy ನಿಮ್ಮ ಪಕ್ಷ ಮತ್ತು ಕುಟುಂಬ ಎರಡೂ ಬೂಟಾಟಿಕೆ ಅನ್ನೋದು ಪ್ರಪಂಚಕ್ಕೇ ಗೊತ್ತು...ನಿಮ್ಮ ಪಂಚರತ್ನ ರಥ ಯಾತ್ರೆ ಯೇ ದೊಡ್ಡ ಬೂಟಾಟಿಕೆ..ಜಲಧಾರೆ ಯೋಜನೆ ಕಣ್ಣೀರು ಹಾಕಲು ಒಂದು ವೇದಿಕೆ ಅಷ್ಟೇ
ಬರೀ ಬೂಟಾಟಿಕೆ ಪಾರ್ಟಿ (ಬಿಜೆಪಿ) ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅಲವತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು; ಇದು ನಿಮ್ಮ ಪಕ್ಷದ ನಿಜ ಸ್ವರೂಪ.1/11
#BJP_ಬರೀ_ಬೂಟಾಟಿಕೆ_ಪಾರ್ಟಿ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬೀ ಆಜಾದ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ವಿಷಾದನೀಯ ಬೆಳವಣಿಗೆ. 50 ವರ್ಷಗಳ ಕಾಲ ಪಕ್ಷದಿಂದಲೇ ಅಧಿಕಾರ-ಅವಕಾಶಗಳನ್ನು ಪಡೆದ ಆಜಾದ್ ಉಂಡ ಮನೆಗೆ ಎರಡು ಬಗೆಯಬಾರದಿತ್ತು. 1/14
#GulamNabiAzad
@Tejasvi_Surya ಹುಟ್ಟು ಹಬ್ಬದ ಶುಭಾಶಯಗಳು.. ಶ್ರೀ ಹರಿವಾಯು ಗುರುಗಳ ಅನುಗ್ರಹ ಸದಾ ನಿಮ್ಮ ಮೇಲಿರಲಿ. ಇನ್ನೂ ಹೆಚ್ಚು ಹೆಚ್ಚು ಉನ್ನತ ಸ್ಥಾನದಲ್ಲಿ ದೇಶ ಮತ್ತು ಸಮಾಜ ಸೇವೆ ಮಾಡುವ ಅವಕಾಶ ಒದಗಲಿ ಮತ್ತು ಭಗವಂತ ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ.. ಹರೇ ಶ್ರೀನಿವಾಸ...ಜೈ ಶ್ರೀರಾಮ್..