@ShakunthalaHS ಈ ಮಂತ್ರಿ ಇದೇ ದೆವ್ವದ ಕಥೆ ಹೇಳೋದರ ಬದಲು ಕಲಬುರಗಿ ಶಿಕ್ಷಣದ ಬಗ್ಗೆ ಚಿಂತಿಸಿದ್ದರೆ ಕಲಬುರಗಿ ಮಕ್ಕಳ ಶಿಕ್ಷಣ ಪರಸ್ಥಿತಿ ಸುಧಾರಿಸಿರೋದು, ಪರೀಕ್ಷೆಯಲ್ಲಿ ಕೊನೆ ಸ್ಥಾನದ ಬದಲು ಮರ್ಯಾದೆ ಉಳಿದಿರೋದು 😂😂😂
@INCKarnataka ಹಗರಣಗಳ ಸರದಾರರೇ ನೀವು ಕಾಂಗ್ರೆಸ್ ನವರು, ಜವಾಹರ್ ಲಾಲ್ ನೆಹರೂ ಪ್ರಧಾನಿ ಆದಾಗಿನಿಂದ್ ಹಿಡಿದು ಡಾ ಮನಮೋಹನಸಿಂಗ್ ಅವರ ಕಾಲದವರೆಗೂ ಹಗರಣಗಳು ನಿಮ್ಮ ಬೆನ್ನು ಬಿಟ್ಟರೂ ನೀವು ಅವುಗಳನ್ನು ಬಿಡುತ್ತಿಲ್ಲ, ಈಗಲೂ ಅದೇ 🤦♂️, ಗ್ಯಾರಂಟಿ ಹಗರಣಗಳ ಸರಕಾರ ನಿಮ್ಮದೇ 😂
@INCKarnataka ನಿಮ್ಮ ಶ್ರೀ ಮಹರ್ಷಿ ವಾಲ್ಮೀಕಿ ನಿಗಮದ ಹಗರಣವೇ ಸಾಕು ನೀವೆಷ್ಟು ಚಾಣಾಕ್ಷರು ಅನ್ನೋದಕ್ಕೆ 😂 ಸಂವಿಧಾನ ಅಪಾಯದಲ್ಲಿದೆ ಅಂತಾ ಸುಳ್ಳು ಹೇಳುತ್ತಾ ಜನರಿಗೆ ಮಂಕುಬೂದಿ ಎರಚಿ ಆ ಮುಗ್ಧ ಜನರ ದುಡ್ಡು ಕೊಳ್ಳೆ ಹೊಡೆಯುತ್ತಿರಲ್ಲ ನಿಜವಾಗಿಯೂ ಆ ದೇವರೇ (ಮತದಾರ ಪ್ರಭುಗಳೇ) ನಿಮಗೆ ಶಿಕ್ಷೆ ಕೊಡುತ್ತಾರೆ, ನಾಡನ್ನ ಸುರಕ್ಷಿತ ವಾಗಿಡಲು ಪ್ರಯತ್ನಿಸಿ 👍
@siddaramaiah ಯುವ ನಿಧಿ ಯಾರಿಗೆ? ಎಲ್ಲಾ ಪದವೀಧರರಿಗೆ ಅಂತೇಳಿ ಕೊಡಲಿಲ್ಲ, ಎಲ್ಲಾ ಮಹಿಳೆಯರಿಗೆ ಅಂತಾ ಹೇಳಿ ಗೃಹ ಲಕ್ಷ್ಮೀ ಕೊಡಲಿಲ್ಲ, 200 ಯೂನಿಟ್ ಎಲ್ಲರಿಗೂ ಫ್ರೀ ಅಂತಾ ಹೇಳಿ ಅಲ್ಲೂ ಹೇಳಿದಂತೆ ನಡೆಯಲಿಲ್ಲ, ಬಸ್ ಫ್ರೀ ಅಂತಾ ಹೇಳ್ತೀರಾ ವಿದ್ಯಾರ್ಥಿಗಳಿಗೆ ಬಸ್ ಇಲ್ಲ, 10 ಕೆಜಿ ಕೊಡ್ತೀನಿ ಅಂತೀರಾ ಆದರೆ ಹೊಸ ರೇಷನ್ ಕಾರ್ಡ್ ಮಾಡಿಸಲು ಅನುಮತಿಯೇ ಇಲ್ಲ 🤦♂️