s 1 f d oldest shiva templ ,wich blongs 2 12th centry.N wich s cmpletly underneathd along wid time,v are expectng its a 60 pillers huge trikuta modl https://t.co/GmMNOEl6AY vr pland 2 uncovr it on 16th f ths mnth
If v get succded in dis thread,den t'll b a gr8 gift 2 dis society
We may expect big surprises & there might be a huge hidden temple underneath the surface. Join this #Shramadaana event & explore our ancient temples.
16/Sep/2018(Sunday), 8am onwards
Kalaburagi District, Chittapura Taluk, #Ravuru village. Karnataka
@nagnyat#ReclaimTemples
Nagnath V. Yadgir, an Ayurveda doctor by profession and environmentalist by passion, has created a green cover in Kalaburagi city by planting 18,000 saplings in the last seven years.
https://t.co/xgL3Wwltzd
ಈ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಬೇಡಿ !!!👇👇
DO NOT MAKE THIS PERSON.....
A LEADER !!! 👇👇
(ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ಹೋರಾಟ, ಚಳುವಳಿಗಳು ಹೊಸ ನಾಯಕರನ್ನು ಸ್ರಷ್ಠಿಸಿದೆ!
ಆದರೂ ಆ ಸಮಸ್ಯೆಗಳು ಹಾಗೇ ಇದೆ!)
https://t.co/Us0YoI49Ke
ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೋರಾಟ ! ಬಂದ್ !
“ಜನಾಭಿಪ್ರಾಯವೇ ಅಂತಿಮ” ಎನ್ನುವ ಪ್ರಣಾಳಿಕೆ ತನ್ನಿ ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ಹೋರಾಡಿದರೆ ( ನಿರ್ಧಾರ ಮಾಡಿದರೆ ) ಎಲ್ಲ ಸಮಸ್ಯೆಗಳೂ ಬಂದ್ ಆಗುತ್ತದೆ, ಅಲ್ಲವೇ ?
#upp#prajaakeeya
@PMOIndia
:Stay home, take care of your own lives. Be responsible.
@CMOMaharashtra
:15% attendence in govt. offices.
Officials at @BARC_INDIA @IndiaBARC
:If you love your jobs, you will come to work even if the govt cannot guarantee your safety.
Consequence: 150+ cases.
*💚🌱Please join us tomorrow evening on live interaction and share your valuable thoughts on plantation for a better environment 🌱💚* @ Kalaburagi - ಕಲಬುರಗಿ https://t.co/toh2RlJEX2
ಕಲಬುರಗಿಯಲ್ಲಿ ರವಿವಾರ 10 Covid-19 ಪತ್ತೆ #ಕಲಬುರಗಿಯ ರೋಜಾ(ಬಿ) ಪ್ರದೇಶದ 35ವರ್ಷದ ಮಹಿಳೆ (P-1129-ಸೋಂಕಿನ ಜಾಲ ಪತ್ತೆ ಕಾರ್ಯ ನಡೆದಿದೆ),ಕಂಟೇನ್ ಮೆಂಟ್ ಝೋನ್ ಸಂಪರ್ಕಕ್ಕೆ ಬಂದ ವಿಶಾಲ ನಗರದ 55ವರ್ಷದ ಪುರುಷ
(P-1130) #ಡಿ.ಸಿ.ಶರತ್ ಬಿ.
@KarnatakaVarthe
@DIPR_COVID19 @DHFWKA@MiraskarRavi@iaspankajpandey
ಎನ್ಕೌಂಟರ್ಗಳು ಪ್ರಭಾವಿಗಳಿಂದ ದುರುಪಯೋಗವಾಗಬಾರದು, ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ಚುರುಕುಗೊಳಿಸಬೇಕು ಎಂಬದಷ್ಟೇ ನನ್ನ ಉದ್ದೇಶವಾಗಿತ್ತು
ನಾನೂ ಒಂದು ಹೆಣ್ಣು ಮಗುವಿನ ತಂದೆ, ಅತ್ಯಾಚಾರಿಗಳ ಪರವಾಗಿ ಮಾತನಾಡಿದೆ ಎಂದು ಬಿಂಬಿಸುವಂತಹ ಹ್ಯೇಯ ಮನಸಿನ ಜನ ಈ ಸಮಾಜದಲ್ಲಿ( ಕೆಲವರು ನನ್ನ ಜೊತೆಗೇ ) ಇದ್ದಾರಲ್ಲ ಎಂದು ನೋವಾಗುತ್ತಿದೆ.
@nimmaupendra ನೀವು ಕೇಳ���ತಾ ಇರೋದು ಸತ್ಯಸರ್!!ನಾವು ಆ ಅತ್ಯಾಚಾರಿಗಳನ್ನ ಬೆಂಬಲಿಸ್ತಿಲ್ಲ,ಆದರೆ ಕಾನೂನಿನ ವ್ಯವಸ್ಥೆಅಂತ ಇರುವಾಗ ನಾವೇಕೆ ಆ ಚೌಕಟ್ಟನ್ನು ದಾಟಬೇಕು,ಕಾನೂನಿನ ಪ್ರಕಾರವೇ ಮೂರೇ ದಿನಗಳಲ್ಲಿ ಅವರಿಗೆ ಸಾರ್ವಜನಿಕವಾಗಿಯೇ ಶಿಕ್ಷೆವಿಧಿಸುವಂತಾಗಬೇಕು,ಇನ್ನೂ ತೀರ್ಪು ಸಿಗದ ಇಂತಹ ಹಲವು ಪ್ರಕರಣಗಳಿಗಾದರೂ ಬೇಗನೆ ಕಾನೂನಿನ ಚೌಕಟ್ಟಿನಲ್ಲಿ ತೆರೆ ಬೀಳಲಿ
ಸಂ���ೂರ್ಣವಾಗಿ ಓದಿ ಸಲಹೆ ನೀಡಿ. ನಿಮ್ಮ ಸಮಂಜಸವಾದ ಸಲಹೆ ಶೇರ್ ಮಾಡುತ್ತೇನೆ ಮತ್ತು ಅತ್ಯುತ್ತಮ ವಿಚಾರ ಇದ್ದರೆ ನಿಮ್ಮನ್ನು ವೈಯುಕ್ತಿಕವಾಗಿ ಬೇಟಿಮಾಡುತ್ತೇನೆ.
Please read completely and give your suggestions, I will share your excellent suggestion and if required will meet you in person.
Dr Naganth Yadgir, a member of the group: When we were little, temp in Kalaburagi in summers used to be around 34-35°C, but now it goes up to 47. So we decided to do something for environment. We started this in 2017, planted 1000 saplings that year & planted 1400 saplings in '18