ಯಾರ ಹೆಸರು ಹೇಳಿ ಅಧಿಕಾರದ ಗದ್ದುಗೆ ಏರಿದರೋ ಅವರನ್ನೇ ನಿರ್ಲಕ್ಷ ಮಾಡಿದಾಗ ಅ���ನ್ನು ಕೂಡ ಪ್ರಶ್ನಿಸದ ಬಿಜೆಪಿ ಅಭಿಮಾನಿಗಳ ಆತ್ಮಸಾಕ್ಷಿ ಮನಃಸಾಕ್ಷಿಯ ಸಾವಿಗೆ ಎರಡು ನಿಮಿಷದ ಮೌನ!!
ದೇವರು ಸೈನಿಕನ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಪರಿವಾರಕ್ಕೆ ನೋವು ಭರಿಸುವ ಶಕ್ತಿ ನೀಡಲಿ!!
ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹನುಮಂತು ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮ, ಪೂರಲಗುಂಟೆ ಗ್ರಾಮದ ಮುಖಂಡರಾದ ಶಿವರಾಜು ಅವರ ಮಗಳ ಆರತಿ ಕಾರ್ಯಕಮದಲ್ಲಿ ಪಾಲ್ಗೊಂಡು,
ಹೊನ್ನುಡಿಕೆ ಗ್ರಾಮದಲ್ಲಿ ನಮ್ಮ ಕರ್ನಾಟಕ ಜನಸೈನ ಸಂಘಟನೆಯನೂತನ ಕಚೇರಿಯ ಉದ್ಘಾಟನೆ ನೆರವೇರಿಸಿದರು.
ಇಂದು ತುಮಕೂರು ಗ್ರಾಮಾಂತರ ನಿಕಟಪೂರ್ವ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರು ರಾಯಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ರಮ,
ವೀರ ನಾಯಕನಹಳ್ಳಿ ಗ್ರಾಮದ ಶ್ರೀ ತಿಮ್ಮರಾಯ ಸ್ವಾಮಿ ದೇವಸ್ಥಾನದ ನೂತನ ಗೋಪುರ ಉದ್ಘಾಟನಾ ಕಾರ್ಯಕ್ರಮ, ಮುಖಂಡರಾದ ಪಾಲನೆತ್ರಯ್ಯ ಅವರ ಮೊಮ್ಮಗನ ಹುಟ್ಟು ಹಬ್ಬದ ಕಾರ್ಯಕ್ರಮ
ಈ ಹಾರ ನೋಡಿ ಖುಷಿಯಾಯ್ತು
ನಂದಿನಿ ಉಳಿಸಿ ಅಭಿಯಾನಕ್ಕೆ ಬೆಂಬಲಿಸಿದ ಕನ್ನಡಿಗರಿಗೆ ಅಭಿನಂದನೆಗಳು.
ಕನ್ನಡ ಜಾಗೃತಿ,ಈ ನೆಲದ ಅಸ್ಮಿತೆಯ ಜಾಗೃತಿ ಯಾವ ರೂಪದಲ್ಲಿದ್ರೂ ಅದು ಈ ನಾಡಿಗೆ ಒಳಿತು.
ಯಶವಂತಪುರದಲ್ಲಿಂದು @hd_kumaraswamy ಅವರಿಗೆ ಸ್ಥಳೀಯ ಕನ್ನಡಿಗರು
"ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" ಮನವಿ ಹಾರ ಹಾಕಿದ್ದಾರೆ.
#savenandini
ಪಂಚರತ್ನ ರಥಯಾತ್ರೆ.. ನನ್ನ ಜೀವನದಲ್ಲಿ ಅಚ್ಚಳಿಯದೇ ಉಳಿದುಹೋಗುವ ಆವಿಸ್ಮರಣೀಯ ಮಹಾಯಾತ್ರ���. ಮೈಸೂರಿನಲ್ಲಿ ನಡೆದ ಸಮಾರೋಪ ಸಮಾವೇಶವಂತೂ ನನ್ನ ರಾಜಕೀಯ ಬದುಕಿನ ಒಂದು ಸ್ವರ್ಣ ಮೈಲುಗಲ್ಲು. 1/4
#ಪಂಚರತ್ನ_ರಥಯಾತ್ರೆ
#ಮೈಸೂರು
ನನ್ನ ಮತ ಕ್ಷೇತ್ರದ ನಿಡುವಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದನಗೆರೆ ಹಾಗೂ ಅಕ್ಕ ಪಕ್ಕದ ಗ್ರಾಮದ ಯುವಕ ಮಿತ್ರರುಗಳು ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕ್ರೀಡಾಪಟುಗಳಿಗೆ ಶುಭಕೋರಿದ ಸಂಧರ್ಭ.
��ಾಜಿ ಪ್ರಧಾನಮಂತ್ರಿಗಳು ಹಾಗೂ ನನ್ನ ಪೂಜ್ಯ ತಾತನವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ. ಅವರು ಆರೋಗ್ಯವಾಗಿ, ಅತ್ಯಂತ ಲವಲವಿಕೆಯಿಂದ ಇದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ,ನನ್ನ ಕಾರ್ಯ ಚಟುವಟಿಕೆಗಳು, ಯುವ ಜನತಾದಳದ ಹೋರಾಟಗಳು, ಸೇರಿದಂತೆ ಅನೇಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿ, ಮಾರ್ಗದರ್ಶನ ಮಾಡಿದರು.
1/2
ತಮಿಳಿಗರ ಕಾರ್ಟೂನ್ ಬಳಸಿ ಮಂಡ್ಯ ಗೌಡರು ಅಂತ ಸುಳ್ಳು ಹೇಳಿದ್ದು @CTRavi_BJP ಮಾಡಿದ ಹೊಲಸು ತಿನ್ನೋ ಕೆಲಸ.
ಮಂಡ್ಯ ಜನರಿಗೆ ಆ ಎರಡೂ ಫೋಟೋಗಳು ತಮಿಳುನಾಡಿನವರದ್ದು ಅಂತ ಇನ್ನೂ ಗೊತ್ತಿಲ್ಲ, ಅವರಿಗೆ ಗೊತ್ತ��ದ ಮೇಲೆ ಆ ಕಡೆ ಹೋಗಬೇಡ.. ಕಸಿ ಮಾಡಿ ಕಳುಸ್ತಾರೆ!
ನನ��ನ ಮತ ಕ್ಷೇತ್ರದ ಚನ್ನೆನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಶ್ರೀ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ, ರಾಗಿಮುದ್ದನಹಳ್ಳಿ ಮತ್ತು ಬೊಮ್ಮನಹಳ್ಳಿ ಗ್ರಾಮಗಳಲ್ಲಿ ನಡೆದ ಶ್ರೀ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಂದರ್ಭ
ಮಲ್ಲೇಶ್ವರಂ 18 ನೇ ಕ್ರಾಸ್ ಬಳಿ ಗುಂಡಿಯಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ವ���ಯಕ್ತಿಯೊಬ್ಬರು ತಮ್ಮ ಪತ್ನಿಯ ಜೊತೆಗೂಡಿ ಗುಂಡಿಮುಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಬೆಂಗಳೂರಿನ ಹೃದಯಭಾಗದಲ್ಲೇ ಈ ಸ್ಥಿತಿಯಾದರೆ ಇನ್ನೂ ಬೆಂಗಳೂರಿನ ಹೊರವಲಯದವರ ಸ್ಥಿತಿ ಹೇಳತೀರದು.
೬೭ ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಕನ್ನಡ ಮನಸ್ಸುಗಳಿಗೆ ತುಂಬು ಹೃದಯದ ವಂದನೆಗಳು
ನಾಳೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವೀರ ಸಿಂಧೂರ ಲಕ್ಷ್ಮಣ ವಾರ್ಡಿನಲ್ಲಿ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲ��� ಮನೆ ಮನೆಗೆ ಕನ್ನಡ ಬಾವುಟವನ್ನು ವಿತರಿಸಲಾಯಿತು.
#KannadaRajyotsava #HDKumaraswamy
ಸತ್ಯಮೇವ ಜಯತೆ🙏
ಮಾಜಿ ಶಾಸಕ ನಾಲ್ಕುವರೆ ವರ್ಷದಿಂದ ಕಾಣುತ್ತಿದ್ದ ತಿರುಕನ ಕನಸು ಭಗ್ನ
ಇನ್ನು ಮುಂದೆ ಆತನ ಬೆಂಬಲಿಗರಿಗೆ ಯಾವ ಹೊಸ ಕಟ್ಟು ಕಥೆ ಕಟ್ಟಬೇಕೆಂಬ ಯೋಚನೆಯಲ್ಲಿ ಮಗ್ನನಾದ ಮಾಜಿ ಶಾಸಕ,
ಜನಸೇವೆಯಲ್ಲಿ ನಿರತರಾದ ಗ್ರಾಮಾಂತರ ಮನೆಮಗ ಹಾಲಿ ಶಾಸಕ ಡಿಸಿ ಗೌರಿಶಂಕರ್
2023ಕ್ಕೆ ತುಮಕೂರು ಗ್ರಾಮಾಂತರಕ್ಕೆ ಮತ್ತೊಮ್ಮೆ ಗೌರಿಶಂಕರಣ್ಣ😍
ಆತ್ಮಕತೆ ಅಂತ ಚಿತ್ರ ಮಾಡಿದಾಗ, ಬಹುತೇಕವಾಗಿ ಹಿಂದೆ ನಡೆದ ಘಟನೆಗಳ ಮರು ಸೃಷ್ಟಿ ಮಾಡ್ತಾರೆ, ಹೀಗಿರುವಾಗ ಯಾರ ಭಾವನೆಗಳಿಗೆ ಧಕ್ಕೆಯಾದರೂ ಕೂಡ, ಆತ್ಮಕಥೆ ತೆಗೆದವರನ್ನ ಪ್ರಶ್ನೆ ಮಾಡಬೇಕೋ ಅಥವಾ ಅದನ್ನ ನಿಜವಾಗಿ ಮಾಡಿದವರನ್ನ ಪ್ರಶ್ನೆ ಮಾಡಬೇಕೋ?
ಈಗ ಜಯರಾಜ್ ಹುಡುಕಿ ಯಾಕೆ ಅವಮಾನ ಮಾಡಿದೆ ಅಂತ ಕೇಳಿಕೊಂಡು ಬರಬೇಕು ಅಷ್ಟೇ.. @Dhananjayaka
ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಕೇಳೋ ಹಾಗಿಲ್ಲ, ಇನ್ನೂ ಸರ್ಕಾರದ ಸಾರಿಗೆ ಸಂಸ್ಥೆ ಕೂಡ ಖಾಸಗಿಯವರಿಗೆ ಮಾರಾಟ ಮಾಡೋಕೆ ಈ ಡಬಲ್ ಇಂಜಿನ್ ಸರ್ಕಾರ ಸಿದ್ದವಾಗಿದೆ.
ಕನಿಷ್ಠ ಮೂಲಭೂತ ಸೌಲಭ್ಯಗಳಾದ ಶಿಕ್ಷಣ, ಅರೋಗ್ಯ ಹಾಗೂ ಸಾರಿಗೆ ಸೌಲಭ್ಯ ನೀಡಲು ಕೂಡ ಸಾಧ್ಯವಿಲ್ಲ ಅಂದಮೇಲೆ ಸರ್ಕಾರ ತೆರಿಗೆ ಏಕೆ ಸಂಗ್ರಹ ಮಾಡಬೇಕು? ಸರ್ಕಾರ ತಾನೇ ಯಾಕೆ ಬೇಕು?